ನಿಮ್ಮ ಎಷ್ಟೇ ಕಪ್ಪಾದ ಮುಖವನ್ನು ಬೆಳ್ಳಗೆ ಹಾಲಿನಂತೆ ಹೊಳೆಯುವಂತೆ ಮಾಡುತ್ತದೆ ಈ ಅದ್ಭುತ ಮನೆಮದ್ದು ವಿಡಿಯೋ ನೋಡಿ!?

in Uncategorized 1,226 views

ನಮಸ್ಕಾರ ನಿಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಹೊರಗಡೆ ಹೋಗುವ ಐದು ನಿಮಿಷಗಳ ಮುನ್ನ ಈ ರೀತಿ ಮಾಡಿದರೆ ನಾವು ಬೆಳ್ಳಗೆ ಸುಂದರವಾಗಿ ಕಾಣುತ್ತೇವೆ ನಿಜ ಸಾಮಾನ್ಯವಾಗಿ ಹುಡುಗಿಯರು ತಾವು ಹೊರಗಡೆ ಹೋಗುವ ಸಮಯದಲ್ಲಿ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ತಮ್ಮ ಮುಖಕ್ಕೆ ಮೇಕಪ್ ಮಾಡಿಕೊಂಡು ಹೋಗುತ್ತಾರೆ ಆ ಸಮಯದಲ್ಲಿ ಅವರು ನೋಡಲು ಸುಂದರವಾಗಿ ಮತ್ತು ಅವರ ಮುಖ ನೋಡಲು ಬೆಳ್ಳಗೆ ಕಾಣಿಸುತ್ತದೆ ನಿಜ ಆದರೇ ಇವರು ಮಾಡಿಕೊಂಡ ಮೇಕಪ್ ಕೆಲವೇ ಕ್ಷಣಗಳಲ್ಲಿ ಬಿಸಿಲಿನಿಂದ ಕರಗಿಹೋಗಿ ಅವರ ಮುಖ ನೋಡಲು ಕೂಡ ಅಸಹ್ಯವಾಗಿ ಕಾಣುತ್ತದೆ ನಂತರ ನಮ್ಮ ಮಹಿಳೆಯರು ಪುನಹ ಮೇಕಪ್ ಅನ್ನು ಹಾಕಿಕೊಂಡು ಹೋಗುತ್ತಾರೆ ಹೀಗೆ ಮಾಡುವುದರಿಂದ. ತಾತ್ಕಾಲಿಕವಾಗಿ ನೋಡಲು ಚೆನ್ನಾಗಿ ಸುಂದರವಾಗಿ ಕಾಣಿಸುತ್ತಾರೆ ನಮ್ಮ ಮಹಿಳೆಯರು ನಿಜ ಆದರೆ ವಯಸ್ಸಾದ ನಂತರ ಮಹಿಳೆಯರ ಮುಖದ ತ್ವಚೆಯಲ್ಲಿ ಕಪ್ಪು ಕಲೆಗಳು ಹಾಗೆ ಉಳಿದುಕೊಂಡು ಬಿಡುತ್ತವೆ ಹಾಗಾಗಿ ಪ್ರಿಯ ಮಿತ್ರರೇ ನೀವು ನಾವು ಹೇಳುವ ಈ ಅತ್ಯದ್ಭುತವಾದ ನೈಸರ್ಗಿಕ ಸಲಹೆಗಳನ್ನು ಚಾಚುತಪ್ಪದೇ ಪಾಲಿಸಿದಲ್ಲಿ ನೀವು ಸುಂದರವಾಗಿ ನಿಮ್ಮ ಮುಖದ ತ್ವಚೆಯನ್ನು ಯಾವಾಗಲೂ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಮತ್ತು ನೀವು ನೋಡಲು ಬೆಳ್ಳಗೆ ಸುಂದರವಾಗಿ ಕಾಣುತ್ತೀರಾ ಹಾಗಾದರೆ ಆ ಅತ್ಯದ್ಭುತವಾದ ಮನೆ ಮದ್ದುಗಳು ಯಾವುದು ಎಂದು ನಿಮಗೆ ನಾವು ಈಗ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ನಿಮ್ಮ ಮುಖವನ್ನು ತೊಳೆದುಕೊಂಡು ಟವಲ್ ನಿಂದ ಒರೆಸಿಕೊಳ್ಳಿ ನಂತರ ಒಂದು ಕಪ್ಪಿನಷ್ಟು ಹಸಿ ಹಾಲನ್ನು ತೆಗೆದುಕೊಂಡು ಹತ್ತಿಯನ್ನು ಈ ಹಾಲಿನಲ್ಲಿ ಅದ್ದಿ ಈ ಅದ್ದಿದ ಹತ್ತಿಯಿಂದ ನಿಮ್ಮ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು 10 ನಿಮಿಷಗಳ ನಂತರ ನಿಮ್ಮ.

ಮುಖವನ್ನು ಮತ್ತೆ ತಣ್ಣೀರಿನಿಂದ ತೊಳೆದುಕೊಳ್ಳಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವ ಮಣ್ಣು ಹೋಗಿ ಮತ್ತು ಕಪ್ಪು ಕಲೆಗಳು ಮಾಯವಾಗಿ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಆರೋಗ್ಯದಿಂದ ಕೂಡಿರುತ್ತದೆ ಮತ್ತು ನಿಮ್ಮ ಮುಖವು ಬೆಳ್ಳಗೆ ಆಗುತ್ತದೆ ಇನ್ನು ಎರಡನೆಯ ವಿಧಾನ ಒಂದು ಕಪ್ಪಿನಲ್ಲಿ ಬಾಂಬೆ ರವೆಯನ್ನು ತೆಗೆದುಕೊಂಡು ಇದಕ್ಕೆ ಹಸಿ ಹಾಲನ್ನು ಹಾಕಿ ಪೇಸ್ಟ್ ರೀತಿಯಲ್ಲಿ ಸಿದ್ಧಪಡಿಸಿಕೊಂಡು ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಸಿಂಪಡಿಸಿಕೊಂಡು ನಿಮ್ಮ ಮುಖವನ್ನು ಐದು ನಿಮಿಷಗಳ ಕಾಲ ಸರಿಯಾಗಿ ಸ್ಕ್ರಬಿಂಗ್ ಮಾಡಬೇಕು ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಇದಾದ ನಂತರ ಇನ್ನೊಂದು ರೀತಿಯ ಪೇಸ್ಟನ್ನು ನೀವು ತಯಾರಿಸಿಕೊಂಡು. ಫೇಸ್ ಪ್ಯಾಕ್ ಅನ್ನು ಮಾಡಿಕೊಳ್ಳಬೇಕು ಒಂದು ಖಾಲಿ ಬೌಲನಲ್ಲಿ ಎರಡು ಚಮಚ ಅಕ್ಕಿಯ ಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚ ಮೈದಾ ಹಿಟ್ಟು ಮತ್ತು ಎರಡು ಚಮಚದಷ್ಟು ಟೊಮೆಟೊ ರಸವನ್ನು ಹಾಕಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ಹಾಲನ್ನು ಹಾಕಿ ಪೇಸ್ಟ್ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ ಈ ರೀತಿ ಸಿದ್ದಪಡಿಸಿಕೊಂಡಿರುವ ಈ ಪೇಸ್ಟನ್ನು ಕೂಡ ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಐದರಿಂದ ಹತ್ತು ನಿಮಿಷಗಳ ಕಾಲ ನಿಮ್ಮ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ಮುಖದಲ್ಲಿ ಆದಂತಹ ಕಪ್ಪು ಕಲೆಗಳು ಮಾಯವಾಗಿ ನಿಮ್ಮ ಚರ್ಮವು ಬೆಳ್ಳಗೆ ಕಾಂತಿಯುತವಾಗಿ.

ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.