{Home remedy for white hair} ಬಿಳಿ ಕೂದಲನ್ನು ಹೋಗಲಾಡಿಸಲು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 1,026 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಚಿಕ್ಕ ಚಿಕ್ಕ ಮಕ್ಕಳಿಗೂ ಕೂಡ ತಲೆಯಲ್ಲಿ ಬಿಳಿ ಕೂದಲು ಬರುತ್ತಿದೆ ಈ ರೀತಿ ಬಿಳಿ ಕೂದಲು ನಮಗೆ ಬರಲು ಮುಖ್ಯವಾದ ಕಾರಣಗಳು ನಾವು ಸರಿಯಾದ ಸಮಯಕ್ಕೆ ನಿದ್ರೆಯನ್ನು ಮಾಡದಿರುವುದು ಮತ್ತು ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ವಿಟಮಿನ್ ಗಳನ್ನು ಮತ್ತು ಪೌಷ್ಟಿಕಾಂಶ ಇರುವ ಆಹಾರಗಳನ್ನು ನೀಡದೇ ಇರುವುದು ಇನ್ನು ರೀತಿಯಅನೇಕ ಕಾರಣಗಳಿಂದ ನಮ್ಮ ತಲೆಯಲ್ಲಿ ಬಿಳಿ ಕೂದಲು ಬರುತ್ತವೆ ಆದರೆ ಪ್ರತಿಯೊಬ್ಬರೂ ನೋಡಲು ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ಬೇಕಾಗಿರುವುದು ನಮ್ಮ ತಲೆಯ ಕೂದಲು ಹೌದು ನಮ್ಮ ಚರ್ಮ ಎಷ್ಟೇ ಹೊಳಪಿನಿಂದ ಕುಡಿದರು ಸಹ ನಮ್ಮ ತಲೆಯಲ್ಲಿ ಕೂದಲೂ ಇಲ್ಲ ಎಂದರೆ ಈ ಸಮಾಜ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಹಾಗೂ. ನಮ್ಮ ಸೌಂದರ್ಯ ಕೂಡ ಎಲ್ಲವೂ ವ್ಯರ್ಥವಾಗುತ್ತದೆ ನಮ್ಮ ಸೌಂದರ್ಯವನ್ನು ವೃದ್ಧಿಸುವ ನಮ್ಮ ತಲೆಕೂದಲನ್ನು ರಕ್ಷಣೆ ಮಾಡುವುದು ಮತ್ತು ನಮ್ಮ ತಲೆಯ ಕೂದಲನ್ನು ಯಾವಾಗಲೂ ಕಪ್ಪಾಗಿರುವ ಹಾಗೆ ನೋಡಿಕೊಳ್ಳುವುದು ಮತ್ತು ನಮ್ಮ ಕೂದಲಿನ ಆರೈಕೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮ ತಲೆಯಲ್ಲಿ ಕಪ್ಪು ಕೂದಲು ಇದ್ದರೆ ನಮ್ಮ ಮನುಷ್ಯನ ಅಂದವನ್ನು ದುಪ್ಪಟ್ಟು ಮಾಡುತ್ತದೆ ಆದರೆ ನಮ್ಮ ತಲೆಯ ಕೂದಲು ಕಪ್ಪಾಗಿರಬೇಕು ಎಂದರೆ ಏನು ಮಾಡಬೇಕು ಎಂದು ಇವತ್ತು ನಾವು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ನಿಮ್ಮ ತಲೆಯ ಕೂದಲು ತುಂಬಾ ಬಿಳಿಯಾಗಿದೆಯೇ ಹಾಗಾದರೆ ನೀವು ಚಿಂತಿಸುವ ಅಗತ್ಯವಿಲ್ಲ ನಾವು ಹೇಳುವ ಈ ನೈಸರ್ಗಿಕ.

ಔಷಧಿಯನ್ನು ನಿಮ್ಮ ತಲೆಗೆ ಹಚ್ಚಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಜೊತೆಗೆ ನಿಮ್ಮ ತಲೆಯ ಕೂದಲು ಕೂಡ ಚೆನ್ನಾಗಿ ಬೆಳೆಯುತ್ತದೆ ಅದು ಆರೋಗ್ಯದಿಂದ ಕೂಡ ಬೆಳೆಯುತ್ತದೆ ನಿಮ್ಮ ಮನೆಯಲ್ಲಿ ಸಿಗುವ ಸುಲಭವಾದ ಪದಾರ್ಥದಿಂದ ನಿಮ್ಮ ತಲೆಯ ಕೂದಲನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ನಿಮಗೆ ಜಾಸ್ತಿ ಹೊತ್ತು ಕಾಯಿಸದೇ ತಡಮಾಡದೆ ಈಗಲೇ ಹೇಳುತ್ತೇನೆ ಬನ್ನಿ ಹಾಗಾದರೆ ಆ ಔಷಧಿಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂದು ಈಗ ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಗ್ಲಾಸನ್ನು ತೆಗೆದುಕೊಂಡು ಅದರಲ್ಲಿ ಅರ್ಧ ನೀರನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಟೀ ಪೌಡರ್ ಅನ್ನು ಹಾಕಿ 1 ಗಂಟೆಗಳ ಕಾಲ ಹಾಗೆ ನೆನೆಯಲು ಬಿಟ್ಟುಬಿಡಿ. ನಂತರ ನೀವು ಇನ್ನೊಂದು ಖಾಲಿ ಬೌಲನಲ್ಲಿ ಕರಿಬೇವು ಮತ್ತು ಬೆಟ್ಟದ ನೆಲ್ಲಿಕಾಯಿ ಇವೆರಡನ್ನು ಮಿಕ್ಸಿಯಲ್ಲಿ ರುಬ್ಬಿ ಇದನ್ನು ಪೌಡರ್ ಮಾಡಿಕೊಂಡು ಇವೆರಡರ ಪೌಡರ್ ಮಿಕ್ಸ್ ಮಾಡಿಕೊಂಡು ಅರ್ಧ ಚಮಚದಷ್ಟು ಇದರಲ್ಲಿ ಹಾಕಿ ನಂತರ ಇದಕ್ಕೆ 1 ಚಮಚದಷ್ಟು ಮೆಹೆಂದಿ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ 4,5 ಡ್ರಾಪ್ ನಿಂಬೆಹಣ್ಣಿನ ರಸವನ್ನು ಹಾಕಿ ನಂತರ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ರಸವನ್ನು ಹಾಕಿ ಮತ್ತು ಇದಕ್ಕೆ ಮೇಲೆ ಹೇಳಿರುವ ಹಾಗೆ ನಾವು ಕಾಫಿ ಪೌಡರನ್ನು ಒಂದು ಗಂಟೆಗಳ ಕಾಲ ನೆನೆಸಿಟ್ಟಿದ್ದನ್ನು ಮತ್ತು ಅದರ ನೀರನ್ನು ಇದರಲ್ಲಿ ಹಾಕಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಈ ಸಿದ್ಧವಾದ ಪೇಸ್ಟನ್ನು ನಿಮ್ಮ ತಲೆಕೂದಲಿಗೇ ಬುಡ ಸಮೇತವಾಗಿ.

ಚೆನ್ನಾಗಿ ಹಚ್ಚಿಕೊಳ್ಳಿ ನಿಮ್ಮ ತಲೆಯ ಕೂದಲನ್ನು ಎರಡು ಗಂಟೆಗಳ ಕಾಲ ಒಣಗಲು ಬಿಟ್ಟುಬಿಡಿ ನಂತರ ಯಾವುದಾದರೂ ಶಾಂಪೂವನ್ನು ತೆಗೆದುಕೊಂಡು ನೀವು ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಿ ವಾರದಲ್ಲಿ ಒಂದು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ತಲೆಯಲ್ಲಿ ಬಿಳಿ ಕೂದಲು ಬರುವುದಿಲ್ಲ ಬದಲಿಗೆ ಕಪ್ಪು ಕೂದಲು ಉದ್ದವಾಗಿ ದಟ್ಟವಾಗಿ ಸೊಂಪಾಗಿ ಆರೋಗ್ಯಕರವಾಗಿ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲದೆ ಬೆಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಸರಿಯಾದ ರೀತಿಯಲ್ಲಿ ಮಾಡಲು ಕಲಿತುಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company.