ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರೂ ನಮ್ಮ ಒತ್ತಡದ ದಿನಚರಿಯಲ್ಲಿ ನಮ್ಮ ಮುಖದ ಸೌಂದರ್ಯದ ಬಗ್ಗೆ ಯಾರೂ ಕೂಡ ಕಾಳಜಿವಹಿಸುತ್ತಿಲ್ಲ ಹಾಗಾಗಿ ನಮ್ಮ ಮುಖದ ಮೇಲೆ ಕಪ್ಪು ಕಲೆಗಳು ಮುಖದ ಚರ್ಮದ ತ್ವಚೆ ತುಂಬಾ ಕಪ್ಪಾಗಿರುವುದು ಮತ್ತು ನಮ್ಮ ಮುಖದಲ್ಲಿ ಬಂಗು ನಮ್ಮ ಮುಖದ ಚರ್ಮ ಸಂಪೂರ್ಣವಾಗಿ ಕಳೆಗುಂದಿದಂತೆ ಆಗುವುದು ನಾವು ನೀವು ಎಷ್ಟೇ ಒತ್ತಡದಲ್ಲಿದ್ದರು ಇನ್ನು ಮುಂದೆ ನಮ್ಮ ಮುಖದ ತ್ವಚೆಯ ಕಾಂತಿ ಬಗ್ಗೆ ಮತ್ತು ನಮ್ಮ ಮುಖದ ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸೋಣ ಇದಕ್ಕೆ ನಾವು ಮಾಡಬೇಕಾದದ್ದು ಇಷ್ಟೆ ಪ್ರಿಯ ಮಿತ್ರರೇ ನಮ್ಮ. ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಮುಖದ ಚರ್ಮದ ಆರೈಕೆಯನ್ನು ಮಾಡಿಕೊಳ್ಳಬಹುದು ಹಾಗಾದ್ರೆ ತಡಮಾಡದೆ ಆ ಔಷಧಿ ಯಾವುದು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ಈ ಔಷಧಿಯನ್ನು ಸಿದ್ಧಪಡಿಸಲು ಒಂದು ಖಾಲಿ ಬೌಲನ್ನೂ ತೆಗೆದುಕೊಳ್ಳಿ ನಂತರ ಈ ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ಮೊಸರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಅಕ್ಕಿಹಿಟ್ಟನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ನೈಸರ್ಗಿಕವಾದ ಪೇಸ್ಟನ್ನು ನಮ್ಮ ಮುಖಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಈ ಪೇಸ್ಟನ್ನು ನಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ.
ನಮ್ಮ ಮುಖವನ್ನು ತಣ್ಣೀರಿನಿಂದ ಒಂದು ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಈ ಪೇಸ್ಟನ್ನು ನಮ್ಮ ಮುಖದ ಚರ್ಮಕ್ಕೆ ಚೆನ್ನಾಗಿ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ ಹಚ್ಚಿಕೊಂಡು 20 ನಿಮಿಷಗಳ ಕಾಲ ನಮ್ಮ ಮುಖವನ್ನು ಒಣಗಲು ಬಿಡಬೇಕು ನಂತರ ನಮ್ಮ ಮುಖವನ್ನು ನಾರ್ಮಲ್ ವಾಟರ್ ಇಂದ ತೊಳೆದುಕೊಳ್ಳಬೇಕು ಈ ರೀತಿ ಮಾಡುವುದರಿಂದ ನಮ್ಮ ಮುಖದಲ್ಲಿ ಇರತಕ್ಕಂತ ಕಪ್ಪು ಕಲೆಗಳು ಬಂಗು ಮತ್ತು ನಮ್ಮ ಮುಖದ ಚರ್ಮ ಸಂಬಂಧಿ ಕಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಗಿ ನಮ್ಮ ಮುಖ ಬೆಳ್ಳಗೆ ಹಾಲಿನಂತೆ ಪಳಪಳನೆ ಹೊಳೆಯುಲು ಆರಂಭಿಸುತ್ತದೆ ಪ್ರಿಯ ಮಿತ್ರರೇ.
ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ನೋಡಿ ನಿಮ್ಮ ಮುಖದಲ್ಲಿ ಅದಂತ ಎಲ್ಲಾ ಸಮಸ್ಯೆಗಳನ್ನು ನೀವು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.