ಈ ಜಗತ್ತಿನಲ್ಲಿ ಪರಿಶುದ್ಧವಾದ ನೀರು ಇರುವುದು ಈ ಸ್ಥಳಗಳಲ್ಲಿ ಮಾತ್ರ ಯಾವ ಸ್ಥಳಗಳು ಗೊತ್ತಾ ವಿಡಿಯೋ ನೋಡಿ!???️⛰️?️?

in News 38 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ಸಾಮಾನ್ಯವಾಗಿ ನಾವು ಎಲ್ಲಾ ಕಡೆ ಕಣ್ಣೆತ್ತಿ ನೋಡಿದರೆ ನೀರಿದೆ ಎಂದು ತಿಳಿಯುತ್ತದೆ ಆದರೆ ಇವು ಕನ್ನಡಿಯಂತೆ ಸ್ವಚ್ಛವಾಗಿರಲು ಏನಿರಬಹುದು ನಂತರ ಈ ನೀರನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವೀಕ್ಷಣೆ ಮಾಡಬಹುದು ಪ್ರಿಯ ಮಿತ್ರರೇ ಈ ನೀರು ಇಷ್ಟು ಶುದ್ಧವಾಗಿ ಇರಲು ಕಾರಣವೇನು ಎಂದು ನಿಮಗೇನಾದರೂ ಗೊತ್ತೇ ಜಗತ್ತಿನಲ್ಲಿ ಕುಡಿಯಲು ಯೋಗ್ಯವಾಗಿರುವ 68% ಪ್ರತಿಶತ ಭಾಗದಲ್ಲಿ ಮಂಜುಗಡ್ಡೆ ರೂಪದಲ್ಲಿ ಹಿಮ ನದಿಯಾಗಿ ಬಿಟ್ಟಿದೆ ಮತ್ತು ನಮ್ಮ ಹಿಡಿ ಜಗತ್ತಿನಲ್ಲಿ ಎಷ್ಟು ನೀರಿದೆ ಅದರಲ್ಲಿ 90 ಪರ್ಸೆಂಟ್ ನೀರು ಕುಡಿಯಲು ಯೋಗ್ಯವಾಗಿಲ್ಲ ಆದರೂ ಈ ಜಗತ್ತಿನಲ್ಲಿ ಇಷ್ಟು ಪಾರದರ್ಶಕವಾಗಿ ಅಂದರೆ ಟ್ರಾನ್ಸ್ಪೋರ್ಟ್ ಪೋಲುಗಳು ಹೇಗೆ ನಿರ್ಮಾಣಗೊಂಡಿದೆ ಈ ನೀರಿನಲ್ಲಿ ಪ್ರತಿಯೊಂದು ಸ್ತೋತ್ರದಲ್ಲಿ ತನ್ನದೇ ಆದ ಒಂದು ವಿಶಿಷ್ಟ ಗುಣ ಇರುತ್ತದೆ ಹೌದು ಈ ಜಗತ್ತಿನಲ್ಲಿ ಕೆಲವು ಕಡೆಗೆ.

ಈ ನೀರು ಪರಿಶುದ್ಧವಾಗಿ ಹರಿಯುತ್ತದೆ ಆ ಸ್ಥಳಗಳು ಯಾವು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮಿತ್ರರೇ ಈ ಸ್ಥಳಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ silfra lake Iceland ಹೌದು ಪ್ರಿಯ ಮಿತ್ರರೇ ಈ ಸ್ಥಳದಲ್ಲಿ ನೀರು ತುಂಬಾ ಪರಿಶುದ್ಧವಾಗಿ ಹರಿಯುತ್ತದೆ ಮತ್ತು ಈ ನೀರನ್ನು ಜಗತ್ತಿನಲ್ಲಿರುವ ಪರಿಶುದ್ಧವಾದ ಮತ್ತು ಸ್ವಚ್ಛ ನೀರು ಎಂದು ಕರೆಯುತ್ತಾರೆ ಪ್ರಕೃತಿಯ ಚಮತ್ಕಾರ ವಿಷಯ ನಿಜಕ್ಕೂ ಅದ್ಭುತ ಎರಡನೆಯದಾಗಿ gunnie spring Florida ಒಂದು ವೇಳೆ ನೀವು ಸ್ವಚ್ಛವಾದ ಪರಿಶುದ್ಧವಾದ ಮತ್ತು ನಿಷ್ಕಲ್ಮಶವಾದ ನೀರು ಬೀಳುವುದನ್ನು ನೋಡಬೇಕೆಂದರೆ ಈ ಅತ್ಯದ್ಭುತ ಸ್ಥಳವು ನಿಮಗಾಗಿಯೇ ಇದೆ.

ಈ ಜಗತ್ತಿನಲ್ಲಿರುವ ಪರಿಶುದ್ಧವಾದ ನೀರುಗಳನ್ನು ನೀವು ನೋಡಬೇಕು ಎಂದರೆ ಮತ್ತು ನೀವು ಇವು ಯಾವ ದೇಶದಲ್ಲಿ ಇದ್ದಾವೆ ಎಂದು ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪರಿಶುದ್ಧವಾದ ನೀರನ್ನು ನೋಡಿ ನೀವು ಕೂಡ ವಾವ್ ಸೂಪರ್ ಫ್ಯಾಬುಲಸ್ ಎಂದು ಹೇಳುತ್ತೀರಾ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಈ ಜಗತ್ತಿನಲ್ಲಿ ಕೆಲವೇ ಕೆಲವು ಸ್ಥಳಗಳಲ್ಲಿ ಈ ರೀತಿಯ ಪರಿಶುದ್ಧವಾದ ನೀರು ಇದೇ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿ ಧನ್ಯವಾದಗಳು.