100% 2 ಬಾರಿ ಹಚ್ಚಿದರೆ ಸಾಕು ನಿಮ್ಮ ಗಡ್ಡ ಬೇಗ ಬೆಳೆಯುತ್ತದೆ ಮತ್ತೆ ಬಿಳಿ ಕೂದಲು ಕಪ್ಪಾಗುತ್ತದೆ ಅದ್ಭುತ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 8,271 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಇವತ್ತಿನ ಯುವಕರಿಗೆ ತಮ್ಮ ಮುಖದ ಮೇಲೆ ಬೆಳೆಯುವ ಮತ್ತು ಪುರುಷರ ಅಂದವನ್ನು ಹೆಚ್ಚಿಸುವ ಗಡ್ಡವನ್ನು ಯಾವ ರೀತಿಯಾಗಿ ಜೋಪಾನವಾಗಿ ನೋಡಿಕೊಳ್ಳಬೇಕುಎಂಬುದು ಅವರಿಗೆ ಅರಿವಿರುವುದಿಲ್ಲ ಇದರ ಜೊತೆಗೆ ನಮ್ಮ ಈಗಿನ ಯುವಕರಿಗೆ ಗಡ್ಡ ಬಂದರೂ ಸಹ ಮಧ್ಯದಲ್ಲಿ ಕೂದಲು ಸರಿಯಾದ ಪ್ರಮಾಣದಲ್ಲಿ ಬೆಳೆಯುವುದಿಲ್ಲ ಇಂಥವರಿಗೆ ಮತ್ತು ಇನ್ನು ಕೆಲವರಿಗೆ ಸಮೃದ್ಧವಾಗಿ ಕೂದಲು ಗಡ್ಡದಲ್ಲಿ ಬೆಳೆದರೂ ಸಹ ಅವರಿಗೆ ಬಿಳಿಗಡ್ಡ ಆಗುತ್ತಿರುತ್ತದೆ ಪ್ರಿಯ ಮಿತ್ರರೇ ಅಂತವರಿಗೆ ನಾವು ಕೊಡುವ ಇವತ್ತಿನ ಈ ಸಲಹೆ ಯಾವುದೇ ರೀತಿಯ ಖರ್ಚುಗಳು ಇಲ್ಲದೆ ನಿಮ್ಮ ಬಿಳಿಗಡ್ಡದ ಜೊತೆಗೆ ಬಿರುಕು ಆಗಿಬರುವ ನಿಮ್ಮ ಗಡ್ಡದ ಕೂದಲಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಅಂತಹ ಅದ್ಭುತ ನೈಸರ್ಗಿಕ ಮನೆಮದ್ದು ಇದಾಗಿರುತ್ತದೆ ಹಾಗಾದರೆ ಆ ನೈಸರ್ಗಿಕ ಮನೆ ಮದ್ದು ಯಾವುದು ಎಂದು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಸಿಗುವಂತಹ ನೈಸರ್ಗಿಕವಾದ ಪದಾರ್ಥಗಳಾದ ತಮೋಟೋ ನಿಂಬೆಹಣ್ಣು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆ ಪ್ರಿಯ ಮಿತ್ರರೇ ಇದನ್ನು ನೀವು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದರೆ ಮೊದಲಿಗೆ ನೀವು ಒಂದು ಖಾಲಿ ಬೌಲನ್ನೂ ತೆಗೆದುಕೊಳ್ಳಿ ಇದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಈ ಖಾಲಿ ಬಟ್ಟಲಿಗೆ ಹಿಂಡಬೇಕು ಹೌದು ಪ್ರಿಯ ಮಿತ್ರರೇ ಈ ನಿಂಬೆರಸ ನಮ್ಮ ಗಡ್ಡದ ಕೂದಲನ್ನು ಬೆಳವಣಿಗೆ ಮಾಡುವುದಕ್ಕೆ ಮತ್ತು ನಮ್ಮ ಗಡ್ಡದ ಕೂದಲಿಗೆ ಬರುವ ಬಿಳಿಕೂದಲನ್ನು ನಿಯಂತ್ರಿಸುತ್ತದೆ ನಂತರ ನಿಂಬೆ ರಸದ ಜೊತೆಗೆ ಒಂದು ಅರ್ಧ. ಚಮಚದಷ್ಟು ಅಥವಾ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಬೇಕು ಹೌದು ಮಿತ್ರರೇ ನಿಂಬೆರಸ ಮತ್ತು ಕೊಬ್ಬರಿ ಎಣ್ಣೆ ನಂತರ ಇದರಲ್ಲಿ ನಾವು ಹರಳೆಣ್ಣೆಯನ್ನು ಬೆರೆಸಬೇಕು ಹೌದು ಈ ಹರಳೆಣ್ಣೆಯಲ್ಲಿ ವಿಪರೀತವಾದ ವಿಟಮಿನ್ ಮತ್ತು ಖನಿಜಾಂಶಗಳು ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ನಮ್ಮ ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ ನಂತರ ಇವೆಲ್ಲದಕ್ಕೂ ಅರ್ಧ ಟೊಮೇಟೊ ರಸವನ್ನು ಹಿಂಡಬೇಕು ಹೌದು ಈ ಟಮೋಟ ರಸದಲ್ಲಿ ವಿಟಮಿನ್ಸ್ ಹೇರಳವಾಗಿ ಇರುವುದರಿಂದ ನಮಗೆ ಇದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ನಂತರ ಇದನ್ನು.

ಉಪಯೋಗಿಸುವುದು ತುಂಬಾ ಸುಲಭದ ವಿಧಾನ ಎಂದರೆ ನಿಮ್ಮ ಕೈಗಳಿಂದ ಚೆನ್ನಾಗಿ ನಿಮ್ಮ ಗಡ್ಡಕ್ಕೆ ನೀವು ಮಸಾಜ್ ಮಾಡಿಕೊಳ್ಳಬೇಕು ಅರ್ಧ ಗಂಟೆಯಾದ ನಂತರ ನೀವು ತಣ್ಣೀರಿನಿಂದ ನಿಮ್ಮ ಗಡ್ಡವನ್ನು ತೊಳೆದುಕೊಳ್ಳಿ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ಒಂದು ತಿಂಗಳವರೆಗೆ ಆದರೂ ಮಾಡಬೇಕು ಆಗ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸರಿಯಾದ ಕ್ರಮದಲ್ಲಿ ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.