ಅಂತರಿಕ್ಷಕ್ಕೆ ಹಾರುವ ವಿಜ್ಞಾನಿಗಳು ಭೂಮಿಯ ಈ ಜಾಗ ಅಂದರೆ ಬೆವರುತ್ತಾರೆ ಇಷ್ಟಕ್ಕೂ ಆ ಜಾಗ ಯಾವುದು ಗೊತ್ತಾ ವಿಡಿಯೋ ನೋಡಿ!

in News 268 views

ನಮಸ್ಕಾರ ಪ್ರಿಯ ವೀಕ್ಷಕರೇ MARIANA TRENCH ಮರಿಯಾನ ಟ್ರೆಂಚ್ ಈ ಭೂಮಿಯಲ್ಲಿರುವ ಅತ್ಯಂತ ನಿಗೂಢವಾದ ಜಾಗ ಆ ಜಾಗದ ರಹಸ್ಯಗಳ ಬಗ್ಗೆ ನೀವು ಕೇಳಿದರೆ ನಿಮಗೆ ಶಾಕ್ ಆಗುತ್ತದೆ ಪ್ರಿಯ ಮಿತ್ರರೇ ಅಷ್ಟಕ್ಕೂ ಏನಿದು ಮರಿಯಾನಾ ಟ್ರೆಂಚ್ ಆ ಜಾಗ ಇರೋದಾದ್ರೂ ಎಲ್ಲಿ ಮತ್ತು ಅಲ್ಲಿರುವ ರಹಸ್ಯಗಳ ಆದರೂ ಏನು ಎಂದು ನಾವು ಇವತ್ತು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯವನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಮ್ಮ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ. ಇನ್ನು ವಿಷಯಕ್ಕೆ ಬರುವುದಾದರೆ ಹೌದು ಮರಿಯಾನ ಟ್ರೆಂಚ್ ಪೆಸಿಫಿಕ್ ಸಾಗರದಲ್ಲಿರುವ ಈ ರಹಸ್ಯ ಕಣಜವನ್ನು 1875 ರಲ್ಲಿ ಪತ್ತೆಹಚ್ಚಲಾಯಿತು ಗ್ಲೋಬಲ್ ಸರ್ಕಂ ನಾವಿಗೇಶನ್ ಮಾಡುವ ಸಂದರ್ಭದಲ್ಲಿ ಮರಿಯಾನ ಟ್ರೆಂಚ್ ಬಗ್ಗೆ ಗೊತ್ತಾಗುತ್ತದೆ ಸುತ್ತಮುತ್ತ ಮರಿಯಾನಾ ದ್ವೀಪಗಳು ಇರುವುದರಿಂದ ಇದಕ್ಕೆ ಮರಿಯಾನ ಟ್ರೆಂಚ್ ಎಂದು ಹೆಸರು ಇಡಲಾಗುತ್ತದೆ ಪ್ರಿಯ ಮಿತ್ರರೇ ಇದರ ಆಳ ಎಷ್ಟು ಗೊತ್ತಾ ಬರೋಬ್ಬರಿ 31614 ಪೀಟುಗಳಿಗಿಂತ ಹೆಚ್ಚು ಇನ್ನು ವಿಶೇಷ ಅಂದರೆ ಅಲ್ಲಿನ ತೀವ್ರ ತಾಪಮಾನ ತೀವ್ರ ಒತ್ತಡದ ನಡುವೆಯೂ 4000 ಸಾವಿರಕ್ಕೂ ಹೆಚ್ಚು ಜಲಚರ ಪ್ರಾಣಿಗಳು ಮತ್ತು ಜೀವಿಗಳು ಅಲ್ಲಿ ಕಾಣಿಸಿಕೊಂಡಿದ್ದವು ಆ ಪ್ರದೇಶದಲ್ಲಿ ಯಾವುದೇ ಜೀವಿಗಳು ಬದುಕುಳಿಯಲು ಸಾಧ್ಯವಿಲ್ಲ ಎಂದುಕೊಂಡಿದ್ದ ವಿಜ್ಞಾನಿಗಳು.

ಇವುಗಳನ್ನು ನೋಡಿ ಶಾಕ್ ಆಗಿದ್ದರು ಮರಿಯಾನ ಟ್ರೆಂಚ್ ಇನ್ನೊಂದು ರಹಸ್ಯವೆಂದರೆ ಅಲ್ಲಿ ಬ್ರಿಡ್ಜ್ ಇದೆ ಅರೆ ಏನಪ್ಪಾ ಅಷ್ಟೊಂದು ಆಳದ ಪ್ರದೇಶದಲ್ಲಿ ಹೋಗಿ ಬ್ರಿಜ್ ಕಟ್ಟಿದ್ದು ಯಾರು ಎಂದು ಶಾಕ್ ಆಗಬೇಡಿ ಅದು ಮಾನವ ನಿರ್ಮಿತ ಸೇತುವೆ ಅದು ಅಲ್ಲ ಪ್ರಕೃತಿಯ ಬದಲಾವಣೆಯಿಂದಾಗಿ ನಿರ್ಮಿತವಾದ ಸೇತುವೆ ಅದೂ ಪ್ರಿಯ ಮಿತ್ರರೇ ಪ್ರಪಂಚಕ್ಕೆ ಅಚ್ಚರಿಯನ್ನು ಸೃಷ್ಟಿಸಿದ ಈ ಪ್ರದೇಶ ಮರಿಯಾನ ಟ್ರೆಂಚ್ ಪ್ರದೇಶದ ಈ ಪ್ರದೇಶದ ರೋಚಕ ಮತ್ತು ನಿಗೂಢ ಸತ್ಯಗಳ ಬಗ್ಗೆ ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ.

ತೋರಿಸಿಕೊಟ್ಟಿದ್ದೇವೆ ಹಾಗಾಗಿ ಈ ಪ್ರದೇಶದ ಬಗ್ಗೆ ಮತ್ತು ಈ ನಿಗೂಢ ಜಾಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಕಲೆ ಹಾಕಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ನಿಗೂಢ ಪ್ರದೇಶದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯ ನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.