ಗೀಸರ್ ನಲ್ಲಿ ಸ್ನಾನ ಮಾಡೋ ಪ್ರತಿಯೊಬ್ಬರು ನೋಡಲೇಬೇಕು ಎಚ್ಚರ ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಪ್ರಾಣಕ್ಕೆ ಆಪತ್ತು ವಿಡಿಯೋ ನೋಡಿ!

in News 1,304 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಆಧುನಿಕಯುಗದಲ್ಲಿ ಗ್ಯಾಸ್ ಗೀಸರ್ ಅನ್ನು ಬಳಕೆ ಮಾಡುವರ ಜನ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಹೌದು ಪ್ರಿಯ ಮಿತ್ರರೇ ಇದಕ್ಕೆ ಮುಖ್ಯವಾದ ಕಾರಣ ಏನಪ್ಪಾ ಎಂದರೆ ಕಡಿಮೆ ಖರ್ಚು ಯಾಕಂದ್ರೆ ವಿದ್ಯುತ್ತಿನಿಂದ ಗ್ಯಾಸ್ ಗೀಸರ್ ಅನ್ನು ಬಳಕೆ ಮಾಡುವುದರಿಂದ ವಿದ್ಯುತ್ ಬಿಲ್ ದುಬಾರಿಯಾಗುತ್ತದೆ ಎಂದು ಎರಡನೆಯದಾಗಿ ನಾವು ಸ್ನಾನ ಮಾಡುವ ಸಮಯದಲ್ಲಿ ವಿದ್ಯುತ್ ಇಲ್ಲ ಎಂದರೆ ವಿದ್ಯುತ್ ಬರೋವರೆಗೂ ಕಾಯಬೇಕಾಗುತ್ತದೆ ಮತ್ತೆ ವಿದ್ಯುತ್ ಬಂದ ನಂತರವೂ ಕೂಡ ನೀರು ಕಾಯಬೇಕು ಎಂದರೆ ನಾವು ಕಾಯಬೇಕಾಗುತ್ತದೆ. ಆದರೇ ಪ್ರಿಯ ಮಿತ್ರರೇ ಈ ಗ್ಯಾಸ್ ಗೀಸರ್ ಅಲ್ಲಿ ನೀರನ್ನು ಬಿಸಿ ಮಾಡಲು ಯಾವುದೇ ರೀತಿಯ ಪ್ರಾಬ್ಲಮ್ ಇರುವುದಿಲ್ಲ ಹೌದು ಗ್ಯಾಸ್ ಗೀಜರ್ ಅಲ್ಲಿ ಕೊಳಾಯಿಯಲ್ಲಿ ನೀರು ಆನ್ ಮಾಡಿದ ತಕ್ಷಣ ಬಿಸಿ ನೀರು ಬರಲು ಪ್ರಾರಂಭವಾಗುತ್ತದೆ ಮತ್ತು ಇದರಿಂದ ಕಡಿಮೆ ಖರ್ಚು ಕೂಡ ನಮಗೆ ಬೀಳುತ್ತದೆ ಪ್ರಿಯ ಮಿತ್ರರೇ ಒಂದು ಗ್ಯಾಸ್ ಸಿಲಿಂಡರ್ ನಿಂದ ದಿನಕ್ಕೆ ನಾಲ್ಕು ಜನ ಸ್ನಾನಮಾಡಬಹುದು ಎಷ್ಟೇ ಕಡಿಮೆ ಎಂದರೂ ಎರಡುವರೆ ತಿಂಗಳವರೆಗೂ ಒಂದು ಗ್ಯಾಸ್ ನಿಂದ ನಾಲ್ಕು ಜನರಿಂದ 5 ಜನ ಸ್ನಾನವನ್ನು ಮಾಡಬಹುದು ಈ ಒಂದು ಕಾರಣದಿಂದಲೇ ಹೆಚ್ಚು ಜನ ಗ್ಯಾಸ್ ಗೀಸರ್ ಕಡೆ ವಾಲುತ್ತಿದ್ದಾರೆ ಆದರೆ.

ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲಿಲ್ಲ ಎಂದರೆ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ ತಾಯಿ ಮತ್ತು ಮಗಳು ಇಬ್ಬರು ಗ್ಯಾಸ್ ಗೀಸರ್ ಇಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಆದರೆ ಪ್ರಿಯಮಿತ್ರ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಮಧ್ಯಮವರ್ಗದವರಿಗೆ ತುಂಬಾನೇ ಉಪಕಾರಿಯಾಗಿದೆ ಆದರೆ ಇದನ್ನು ಬಳಸುವ ವಿಧಾನದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ನಿಮ್ಮ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಪ್ರಿಯ ಮಿತ್ರರೇ ಇವತ್ತು ನೀವು ಇದನ್ನು ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ಬಳಸಬೇಕೆಂದು ಮತ್ತು ಇದನ್ನು ಬಳಕೆ ಮಾಡಬೇಕಾದರೆ.

ನೀವು ಯಾವ ರೀತಿಯ ಸೂಕ್ತ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ದಯವಿಟ್ಟು ನಾವು ಇವತ್ತು ನಮ್ಮ ವಿಡಿಯೋದಲ್ಲಿ ಹೇಳಿದ ಈ ಸಲಹೆಗಳನ್ನು ನಿಮ್ಮ ಮನೆಯಲ್ಲಿ ಚಾಚೂ ತಪ್ಪದೆ ಪಾಲಿಸಿ ನಿಮ್ಮ ಆರೋಗ್ಯ ಮತ್ತು ನಿಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಿ ತಡಮಾಡದೆ ನಮ್ಮ ವಿಡಿಯೋ ನೋಡಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.