ಅಂದಿನ ಬೆಂಗಳೂರು ಮತ್ತು ಇಂದಿನ ಬೆಂಗಳೂರಿಗೆ ಇರುವ ಅಜಗಜಾಂತರ ವ್ಯತ್ಯಾಸ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ!??????

in News 302 views

ನಮಸ್ಕಾರ ಪ್ರಿಯ ವೀಕ್ಷಕರೇ ಒಂದು ಕಾಲದಲ್ಲಿ pensraids ಪ್ಯಾರಡೈಸ್ ಎಂದೇ ಪ್ರಸಿದ್ದಿಯಾದ ಬೆಂಗಳೂರು ಇಂದು ಇಡೀ ವಿಶ್ವದಲ್ಲಿಯೇ ಸಿಲಿಕಾನ್ ಸಿಟಿ ಎಂದೇ ಹೆಸರುವಾಸಿಯಾಗಿದೆ ಬನ್ನಿ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಬೆಂಗಳೂರಿನ ಕೆಲವೊಂದು ಹೆಗ್ಗುರುತುಗಳು ಮೊದಲು ಹೇಗಿದ್ದವು ಈಗ ಹೇಗೆಲ್ಲ ಇದ್ದಾವೆ ಎಂದು ನಾವು ನಿಮಗೆ ತೋರಿಸಲು ಹೋಗುತ್ತಿದ್ದೇವೆ ಪ್ರಿಯ ವೀಕ್ಷಕರೇ ಇವತ್ತಿನ ಈ ವಿಶೇಷವಾದ ಮಾಹಿತಿಯ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಶೇಷವಾದ ವಿಡಿಯೋವನ್ನು ಕೂಡ ತಪ್ಪದೆ ಒಂದು ಬಾರಿ ವೀಕ್ಷಿಸಿ ಆಗ ನಿಮಗೆ ಹಳೆಯ ಬೆಂಗಳೂರಿನ ಪರಿಚಯ ಮತ್ತು ಇವತ್ತಿನ ಬೆಂಗಳೂರಿನ ಪರಿಚಯವಾಗುತ್ತದೆ ತಡಮಾಡದೆ.

ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಹೊಸೂರ್ ರೋಡ್ HOSUR ROAD ಇದು 1890 ರಲ್ಲಿ ತೆಗೆದಂತ ಚಿತ್ರ ಆಗ ಇನ್ನು ನಮ್ಮ ಕರ್ನಾಟಕ ಹಾಗೂ ತಮಿಳುನಾಡು ಎಂದು ಇರಲಿಲ್ಲ ಹೊಸೂರು ಬೆಂಗಳೂರಿಗೆ ಹತ್ತಿರವಾಗಿರುವುದರಿಂದ ಬೆಂಗಳೂರು ಹಾಗೂ ಹೊಸೂರು ನಡುವೆ ಆಗಿನಿಂದಲೂ ವ್ಯವಹಾರ ಮತ್ತು ವ್ಯಾಪಾರ ಮತ್ತು ವೈವಾಟುಗಳು ತುಂಬಾನೆ ಇತ್ತು ಈ ರಸ್ತೆಯನ್ನು ಆಗಲೂ ಕೂಡ ಅಷ್ಟೇ ಬಳಸಲಾಗುತ್ತಿತ್ತು ಆದರೆ ಇಂದು ಈ ಒಂದು ರಸ್ತೆಯನ್ನು ನೀವು ನಾವು ನಂಬಲು ಕೂಡ ಸಾಧ್ಯವಿಲ್ಲ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಲ್ಲಿ ನೋಡಿದರೂ ದೈತ್ಯಾಕಾರದ ಗಾಜಿನ ಬಿಲ್ಡಿಂಗ್ಗಳು ಮತ್ತೆ.

ಎಲ್ಲಿ ನೋಡಿದರೂ ಈ ಸಾಫ್ಟ್ವೇರ್ ಸಾಫ್ಟ್ವೇರ್ ಸಾಫ್ಟ್ವೇರ್….. ಆಫೀಸ್ ಗಳು ಇದೇ ರಸ್ತೆಯಲ್ಲಿ ಸಾಫ್ಟ್ವೇರ್ನ ದೈತ್ಯ ಹಾಗೂ ದಂತಕಥೆ ಇರುವುದು ಇಲ್ಲೇ ಮತ್ತು ಇನ್ಫೋಸಿಸ್ ನಂತ ಆಫೀಸ್ ಕೂಡ ಇರುವುದು ಇದೇ ರಸ್ತೆಯಲ್ಲಿ ಇದೇ ಮತ್ತು ನಮ್ಮ ಈ ವಿಶ್ವದ ಅತ್ಯಂತ ಹೆಸರುವಾಸಿಯಾದ ನಾರಾಯಣ ಹೃದಯಾಲಯ ಕೂಡ ಇರುವುದು ಇಲ್ಲೇ ವೀಕ್ಷಕರೇ ನಮ್ಮ ಇವತ್ತಿನ ಬೆಂಗಳೂರಿನ ಹೆಸರಾಂತ ನಗರಗಳು ಅಂದಿನ ಕಾಲದಲ್ಲಿ ಯಾವ ರೀತಿ ಇದ್ದವು ಎಂದು ನೀವು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಶೇಷವಾದ ವಿಡಿಯೋವನ್ನು ನೋಡಿದರೆ ನಿಮಗೆ ಹಳೆಯ ಬೆಂಗಳೂರು ಮತ್ತು ನಮ್ಮ ಈಗಿನ ಬೆಂಗಳೂರಿಗೆ ಇರುವ ಅಜಗಜಾಂತರ ವ್ಯತ್ಯಾಸ ಏನು ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ತಡಮಾಡದೆ ನಮ್ಮ ಇವತ್ತಿನ ವಿಡಿಯೋ ನೋಡಿ ಹಳೆಯ ಬೆಂಗಳೂರು ಯಾವ ರೀತಿಯಾಗಿತ್ತು ಎಂದು ತಿಳಿದುಕೊಳ್ಳಿ ಮತ್ತು ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಂದಿನ ಬೆಂಗಳೂರು ಹೇಗಿತ್ತು ಎಂದು ಜನರಿಗೆ ನೀವು ಕೂಡ ತಿಳಿಸಿ ಮತ್ತು ಇನ್ನು ಈ ರೀತಿ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಪ್ರತಿನಿತ್ಯ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.