||What will happen if you eat 2 bananas a day|| ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ ವಿಡಿಯೋ ನೋಡಿ!?????????‍♀️??

in News 68 views

ಇವತ್ತಿನ ವಿಷಯ ಬಾಳೆಹಣ್ಣು ಮತ್ತು ಬಾಳೆಹಣ್ಣು ನಮ್ಮ ಭಾರತದ ವರ್ಜಿನಲ್ ಫ್ರೂಟ್ ಗ್ರಂಥಗಳಲ್ಲಿ ಉಲ್ಲೇಖ ಮತ್ತು ಇದನ್ನು ಸಂಸ್ಕೃತದಲ್ಲಿ ಕದಲಿ ಫಲ ಎಂದು ಹೇಳುತ್ತಾರೆ ಎಲ್ಲಾ ದೇವಸ್ಥಾನದಲ್ಲೂ ಕೂಡಾ ಇದು ದೇವರಿಗೆ ನೈವೇದ್ಯ ಇಡುವಂತಹ ಫಲ ಈ ಬಾಳೆ ಹಣ್ಣಿನಲ್ಲಿ ಅನೇಕ ವಿಧಗಳು ಇದ್ದಾವೆ ರಸಬಾಳೆ ಯಾಲಕ್ಕಿ ಬಾಳೆ ಪಚ್ಚ ಬಾಳೆ ಇತ್ಯಾದಿ ಇತ್ಯಾದಿ ಇತ್ಯಾದಿ ಅಷ್ಟೊಂದು ಬಾಳೆ ಹಣ್ಣಿನ ಹೆಸರುಗಳು ಗೊತ್ತಿಲ್ಲದಿದ್ದರೂ ಮೇಲೆ ಈ ಬಾಳೆಹಣ್ಣುಗಳ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ ಮತ್ತು ಈ ಒಂದು ಬಾಳೆಹಣ್ಣನ್ನು ತಿನ್ನಲು ಕೂಡ ಒಂದು ಸಮಯವಿದೆ ಕಾಲವಿದೆ ನಿಗದಿಪಡಿಸಿಕೊಳ್ಳಬೇಕು ಆವಾಗ ಆ ರೀತಿಯಲ್ಲಿ ತಿಂದರೆ ಮಾತ್ರ ಪ್ರಯೋಜನ ಇದನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದು ತಿಳಿಸುವ.

ಮುನ್ನ ಇದರ ಗುಣಸ್ವಭಾವದ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ವೀಕ್ಷಕರೇ ಈ ಬಾಳೆಹಣ್ಣು ಮಧುರ ರಸ ಮತ್ತು ದೇಹಕ್ಕೆ ತೂಕವನ್ನು ಹೆಚ್ಚು ಮಾಡುವಂತಹ ಶಕ್ತಿ ಯಾರೆಲ್ಲಾ ಸಣ್ಣಗಿರುವವರು ದಪ್ಪ ಆಗಬೇಕು ಎಂದು ಆಸೆ ಪಡುತ್ತೀರಿ ದಿನಕ್ಕೆ ಒಂದು ಬಾಳೆಹಣ್ಣು ತಿನ್ನಿರಿ ಮತ್ತು ಯಾರೆಲ್ಲ ಈ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಿ ದಿನಕ್ಕೆ ಒಂದು ಬಾಳೆಹಣ್ಣನ್ನು ತಿನ್ನಿರಿ ಮತ್ತೆ ಯಾರೆಲ್ಲಾ ಈ ಜಿಂಕ್ ಮತ್ತು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದೀರಾ ದಿನಕ್ಕೊಂದು ಬಾಳೆಹಣ್ಣನ್ನು ತಿನ್ನಿರಿ ಮತ್ತು ಯಾರೆಲ್ಲಾ ಈ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ ಅವರೆಲ್ಲ ದಿನಕ್ಕೆ ಒಂದು ಬಾಳೆಹಣ್ಣು ತಿನ್ನಿ ಮತ್ತು ಯಾರಿಗೆ ಅಜೀರ್ಣ ಸಮಸ್ಯೆ ಇದೆಯೋ ಅವರು ಕೂಡ ದಿನಕ್ಕೆ ಒಂದು ಬಾಳೆಹಣ್ಣು.

ತಿನ್ನಿ ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳು ಇರುವ ಈ ಬಾಳೆಹಣ್ಣು ಯಾವ ಸಮಯದಲ್ಲಿ ಸೇವನೆ ಮಾಡಿದರೆ ನಮ್ಮ ದೇಹಾರೋಗ್ಯಕ್ಕೆ ಯಾವ ಎಲ್ಲ ರೀತಿಯ ಪ್ರಯೋಜನಗಳು ಉಪಯೋಗಗಳು ಲಾಭಗಳು ಇದ್ದಾವೇ ಎಂದು ಆಯುರ್ವೇದ ತಜ್ಞರಾದ ಮತ್ತು ನಾಭಿ ಚಿಕಿತ್ಸಾ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಈ ಬಾಳೆಹಣ್ಣಿನ ಕುರಿತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದರ ಬಗ್ಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಬಾಳೆ ಹಣ್ಣನ್ನು ಯಾವ ಸಮಯದಲ್ಲಿ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಕೊಳ್ಳಿ ಪ್ರಿಯ ವೀಕ್ಷಕರೇ ಈ ವಿಡಿಯೋ ನೋಡಿದ ನಂತರ ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಉಪಯುಕ್ತವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.