ನಿಮ್ಮ ಮುಖದ ಕೋಮಲ ತ್ವಚೆಗಾಗಿ ಬಾಳೆಹಣ್ಣಿನಿಂದ ಹೀಗೆ ಮಾಡಿ ಹೇಗೆ ಗೊತ್ತಾ ವಿಡಿಯೋ ನೋಡಿ!??

in News 1,954 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಬಾಳೆಹಣ್ಣು ನಮ್ಮ ದೇಹಾರೋಗ್ಯಕ್ಕೆ ಎಷ್ಟು ಮುಖ್ಯವೋ ಇದೇ ರೀತಿಯಾಗಿ ಈ ಬಾಳೆಹಣ್ಣಿನಿಂದ ನಮ್ಮ ಮುಖದ ಚರ್ಮದ ಕಾಂತಿಯನ್ನು ಕೂಡ ನಾವು ಕಾಂತಿಯುತವಾಗಿ ವೃದ್ಧಿ ಮಾಡಿಕೊಳ್ಳಬಹುದು ಹೌದು ಕೇವಲ ಈ ಬಾಳೆಹಣ್ಣು ಮನುಷ್ಯನ ಆರೋಗ್ಯವನ್ನು ಎಷ್ಟು ಚೆನ್ನಾಗಿ ಕಾಪಾಡುತ್ತದೆ ಅದೇ ರೀತಿಯಾಗಿ ಈ ಬಾಳೆಹಣ್ಣಿನಿಂದ ಮಾಡಿದ ಈ ?% ನೈಸರ್ಗಿಕವಾದ ಈ ಫೇಶಿಯಲ್ ನಿಮ್ಮ ಮುಖದ ತ್ವಚೆಗೆ ಹಚ್ಚಿಕೊಂಡರೆ ಖಂಡಿತವಾಗಲೂ ನಿಮ್ಮ ಮುಖದ ಚರ್ಮದ ಕಾಂತಿಯು ಹಾಲಿನಂತೆ ಬೆಳ್ಳಗೆ ಪಳಪಳನೆ ಹೊಳೆಯಲು ಆರಂಭಿಸುತ್ತದೆ ಹೌದು ಮಿತ್ರರೇ ಈ ಬಾಳೆಹಣ್ಣಿನಿಂದ

ಸಿದ್ಧಪಡಿಸಿದ ಈ ಪೇಸ್ಟನ್ನು ನಿಮ್ಮ ಮುಖದ ತ್ವಚೆಗೆ ಹಚ್ಚಿಕೊಂಡರೆ ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳು ಮತ್ತು ಮೊಡವೆಗಳು ಸುಕ್ಕು ಮಾಯವಾಗಿ ನಿಮ್ಮ ಮುಖದ ಚರ್ಮದ ತ್ವಚೆಯು ಕಾಂತಿಯುತವಾಗಿ ಆರೋಗ್ಯಕರವಾಗಿ ಹೊಳೆಯುತ್ತದೆ ಹಾಗಾದರೆ ಈ ಬಾಳೆಹಣ್ಣಿನಿಂದ ಯಾವ ರೀತಿಯಾದ ಪೇಸ್ಟನ್ನು ನೀವು ಸಿದ್ಧಪಡಿಸಿಕೊಳ್ಳಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ?% ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಲು ಮೊದಲಿಗೆ ನೀವು ಒಂದು ಬಾಳೆಹಣ್ಣನ್ನು ತೆಗೆದುಕೊಳ್ಳಿ ನಂತರ ಈ ಬಾಳೆಹಣ್ಣನ್ನು ಕಟ್ ಮಾಡಿ ಮಿಕ್ಸಿ ಜಾರಿನಲ್ಲಿ ಹಾಕಿ ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ ಪೇಸ್ಟ್ ರೀತಿಯಲ್ಲಿ ಸಿದ್ಧವಾದ ಈ ?% ನೈಸರ್ಗಿಕ ಪೇಸ್ಟನ್ನು ಒಂದು ಖಾಲಿ ಬೌಲನಲ್ಲಿ 1 ಚಮಚದಷ್ಟು ಈ ಬಾಳೆಹಣ್ಣಿನ ಪೇಸ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕಡ್ಲೆ ಹಿಟ್ಟು.

ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ರೋಸ್ ವಾಟರ್ ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಈ ?% ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಒಂದು ನಿಮಿಷಗಳ ಕಾಲ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ ಒಂದು ನಿಮಿಷ ಆದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ಒಂದು ಬಾರಿ ತೊಳೆದುಕೊಳ್ಳಿ ನಂತರ ನಿಮ್ಮ ಮುಖವನ್ನು ವರಿಸಿಕೊಂಡು ಮೇಲೆ ಇನ್ನೊಂದು ಖಾಲಿ ಬೌಲನಲ್ಲಿ ಮತ್ತೆ ಒಂದು ಚಮಚದಷ್ಟು ಬಾಳೆಹಣ್ಣಿನ ಪೇಸ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಜೇನು ತುಪ್ಪವನ್ನು ಹಾಕಿ ನಂತರ ಇವೆರಡೂ ಪದಾರ್ಥವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮತ್ತೆ ನಿಮ್ಮ ಮುಖಕ್ಕೆ ನಾಲ್ಕು ನಿಮಿಷಗಳ ಕಾಲ ಈ ಪೇಸ್ಟನ್ನು ಹಚ್ಚಿ ಚೆನ್ನಾಗಿ ಮೆಸೇಜ್ ಮಾಡಿ ನಾಲ್ಕು ನಿಮಿಷಗಳ ನಂತರ ಮತ್ತೆ ನಿಮ್ಮ ಮುಖವನ್ನು ನೀರಿನಿಂದ ತೊಳೆದುಕೊಳ್ಳಿ ಮಿತ್ರರೇ ಇವೆರಡು ವಿಧಾನಗಳು ಆದ ನಂತರ ಇನ್ನೊಂದು ವಿಧಾನವಿದೆ ಆ ವಿಧಾನವನ್ನು ನೀವು ಇವತ್ತು ನಾವು ಹಾಕಿರುವ ವೀಡಿಯೋವನ್ನು ವೀಕ್ಷಿಸಿ.

ಆ ವಿಧಾನವನ್ನು ನೋಡಿ ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಈ ವಿಧಾನಗಳನ್ನು ಅನುಸರಿಸಿ ನಿಮ್ಮ ಮುಖದಲ್ಲಿ ಆಗಿರತಕ್ಕಂತಹ ಈ ಕಪ್ಪು ಕಲೆಗಳು ಮತ್ತು ಸುಕ್ಕುಗಟ್ಟಿದ ಚರ್ಮ ಕಳೆಗುಂದಿದ ತ್ವಚೆ ಇವೆಲ್ಲವೂ ಮಾಯವಾಗಿ ನಿಮ್ಮ ಮುಖದ ಚರ್ಮದ ಕಾಂತಿಯು ಹಾಲಿನಂತೆ ಬೆಳ್ಳಗೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.