ಈ ಅಭ್ಯಾಸಗಳು ನಿಮಗೆ ಒಳ್ಳೆಯದನ್ನೇ ಮಾಡುತ್ತದೆ!! 8 bad habits make us feel good} ವಿಡಿಯೋ ನೋಡಿ!

in News 408 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರಿಯ ಮಿತ್ರರೇ ಹೊಳೆಯುವುದೆಲ್ಲ ಬಂಗಾರವಲ್ಲ ಅನ್ನುವುದು ಎಷ್ಟು ನಿಜ ಅನ್ನೋ ಗಾದೆ ಎಷ್ಟು ನಿಜಾನೋ ಕೆಟ್ಟ ಅಭ್ಯಾಸಗಳು ಕೂಡ ಕೆಟ್ಟದ್ದನ್ನೇ ಮಾಡೋದಿಲ್ಲ ಅನ್ನೋದು ಕೂಡ ಅಷ್ಟೇ ನಿಜ ಯಾಕಂದ್ರೆ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಎಂದು ನಿಜವಾಗಿದೆ ಹಾಗೆಯೇ ಮನುಷ್ಯನಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳು ಮತ್ತು ಕೆಟ್ಟ ಅಭ್ಯಾಸಗಳು ಇದ್ದೇ ಇರುತ್ತದೆ ಇವುಗಳಲ್ಲಿ ನಾವು ಕೆಲವು ಕೆಟ್ಟ ಅಭ್ಯಾಸಗಳನ್ನು ಕಂಟ್ರೋಲ್ ಮಾಡಿಕೊಳ್ಳಬಹುದು ಇನ್ನೂ ಕೆಲವು ಕೆಟ್ಟ ಅಭ್ಯಾಸಗಳನ್ನು ನಾವು ಕಂಟ್ರೋಲ್ ಮಾಡಿಕೊಳ್ಳಲು ಆಗದೆ ನಾವೇ ಅವುಗಳ ಕಂಟ್ರೋಲ್ ಗೆ ಹೋಗುತ್ತೇವೆ. ಅಂದರೆ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಎಂದರೆ ಕೆಟ್ಟ ಅಭ್ಯಾಸಗಳಿಗೆ ನಾವು ದಾಸರಾಗಿ ಬಿಡುತ್ತೇವೆ ಸಾಮಾನ್ಯವಾಗಿ ಮನುಷ್ಯನಲ್ಲಿರುವ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಮಾನಸಿಕ ಪರಿಸ್ಥಿತಿಯ ಮೇಲೆ ಪರಿಣಾಮವನ್ನು ಬೀರಿ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತವೆ ಇಂತಹ ಅಭ್ಯಾಸಗಳನ್ನು ಗುಡ್ ಬ್ಯಾಡ್ ಅಭ್ಯಾಸ ಎಂದು ಹೇಳಬಹುದು ಹೌದು ಪ್ರಿಯ ಮಿತ್ರರೇ ಇವತ್ತಿನ ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ನಾವು ಕೆಟ್ಟ ಅಭ್ಯಾಸ ಅಂದುಕೊಳ್ಳುವ 8 ಒಳ್ಳೆಯ.

ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ತಡಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಕೆಟ್ಟ ಅಭ್ಯಾಸ ನಂಬರ್1 NAIL BITING ಅಂದರೆ ಉಗುರು ಕಚ್ಚುವುದು ನಮ್ಮಲ್ಲಿ ಸಾಕಷ್ಟು ಜನರಿಗೆ ಉಗುರು ಕಚ್ಚುವ ಅಭ್ಯಾಸ ಇರುತ್ತದೆ ಚಿಕ್ಕವರು ದೊಡ್ಡವರು ಎನ್ನುವ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರಲ್ಲೂ ಇರುವ ಕೆಟ್ಟ ಅಭ್ಯಾಸ ಇದು ಚಿಕ್ಕ ವಯಸ್ಸಿನಲ್ಲಿ ನಾವು ಗೊತ್ತಿದ್ದೂ ಗೊತ್ತಿಲ್ಲದಂತೆ ನಮ್ಮ ಕೈಬೆರಳಿನ ಉಗುರನ್ನು ಕಚ್ಚುತ್ತವೆ ಆದರೆ ಬರ್ತಾ ಬರ್ತಾ ಇದೆ ಒಂದು ಅಭ್ಯಾಸ ನಮಗೆ ಒಂದು ವ್ಯಸನವಾಗಿ
ಬಿಡುತ್ತದೆ ಬೇಜಾರಾದಾಗ ಒತ್ತಡದಲ್ಲಿ ಸಿಲುಕಿಕೊಂಡಾಗ ನಮಗೆ ಗೊತ್ತಿಲ್ಲದೆ ಬೆರಳುಗಳು ನಮ್ಮ ಬಾಯಿ ಹತ್ತಿರ ಬಂದು ಬಿಡುತ್ತದೆ ಇದಿಷ್ಟೇ ಅಲ್ಲದೆ ನಾವು ಉಗುರು ಕಚ್ಚಲು ತುಂಬಾ ಕಾರಣಗಳು ಇದ್ದಾವೆ ಕೆಲವು ಸೈಕಾಲಜಿಕಲ್.

ಕಂಡೀಷನ ಮತ್ತು ಡಿಸಾರ್ಡರ್ ಪ್ರಕಾರ ಉಗುರು ಕಚ್ಚುವ ಅಭ್ಯಾಸ ಆಗಿಬಿಡುತ್ತದೆ ಅಸಲಿಗೆ ನಾವು ಈ ಉಗುರು ಕಚ್ಚುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಹಾನಿಯಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಪ್ರಿಯ ಮಿತ್ರರೇ ಇದಕ್ಕೆ ಸೂಕ್ತವಾದ ಉತ್ತರ ಮತ್ತು ಇನ್ನೂ ಏಳು ಕೆಟ್ಟ ಚಟಗಳು ನಮಗೆ ಯಾವ ರೀತಿಯಾಗಿ ಒಳ್ಳೆಯ ಚಟಗಳಾಗಿ ಪರಿಣಮಿಸುತ್ತದೆ ಎಂದು ನೀವು ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿದರೆ ಖಂಡಿತವಾಗಲೂ ಈ ಅದ್ಭುತ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗುತ್ತದೆ ಹಾಗಾಗಿ ನಮ್ಮ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.