ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ ಹಾಗಾದರೆ ಈ ನೈಸರ್ಗಿಕ ವಿಧಾನ ಬಳಸಿ/home remedies for bad breath/ ವಿಡಿಯೋ ನೋಡಿ!

in News 156 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ನಿಮ್ಮ ಬಾಯಿಯಿಂದ ಬರುತ್ತಿರುವ ದುರ್ವಾಸನೆಯನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬೇಕು ಎಂದು ವಿವರವಾಗಿ ತಿಳಿಸಿಕೊಡುತ್ತೇವೆ ಈ ವಿಧಾನವನ್ನು ಅನುಸರಿಸಿ ನಿಮ್ಮ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಿ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಕೆಲವರಿಗೆ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ ಅಂತವರು ಮಾತನಾಡಿದಾಗ ಅವರ ಪಕ್ಕ ಬೇರೆಯವರಿಗೂ ನಿಂತುಕೊಳ್ಳಲು ಆಗುವುದಿಲ್ಲ ಹಾಗೆ ಅವರು ಕೂಡ ಬೇರೆಯವರ ಜೊತೆ ಮಾತನಾಡಲು ಮುಜುಗರ ಪಡುತ್ತಾರೆ ಹಾಗಾಗಿ ಪ್ರಿಯ ಮಿತ್ರರೇ. ನಿಮ್ಮ ಬಾಯಿಂದ ಬರುವ ಕೆಟ್ಟ ವಾಸನೆ ಅಥವಾ ದುರ್ವಾಸನೆ ಹೋಗಲಾಡಿಸಲು ಕೆಲವೊಂದು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು ಆ ಪದಾರ್ಥಗಳನ್ನು ಯಾವ ರೀತಿಯಾಗಿ ನೀವು ಬಳಸಬೇಕು ಎಂದು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ಕಲ್ಲುಪ್ಪನ್ನು ಹಾಕಿಕೊಳ್ಳಿ ನಂತರ ಒಂದು ಚಿಟಿಕೆಯಷ್ಟು ಕರ್ಪೂರದ ಪುಡಿಯನ್ನು ಹಾಕಿಕೊಳ್ಳಿ ನಂತರ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಈ ರೀತಿ ಸಿದ್ದವಾದ ಪೇಸ್ಟ್ ನಿಂದ ನೀವು ಬೆಳಗ್ಗೆ ಮತ್ತು ಸಾಯಂಕಾಲ ನಿಮ್ಮ ಹಲ್ಲುಗಳನ್ನು ಉಜ್ಜುತ್ತಾ ಬಂದರೆ ನಿಮ್ಮ ಬಾಯಿಂದ ಬರುವ ಕೆಟ್ಟವಾಸನೆ ದುರ್ವಾಸನೆಯನ್ನು ತಡೆಯಬಹುದು ಈ ವಿಧಾನ ನಿಮಗೆ ಇಷ್ಟವಾಗದೇ ಇದ್ದರೆ ನಾವು ಇನ್ನೊಂದು ವಿಧಾನವನ್ನು ತಿಳಿಸುತ್ತೇವೆ ಈ ವಿಧಾನವನ್ನು ಕೊಡಾ ನೀವು ಅನುಸರಿಸಬಹುದು ಇದರಿಂದ ಕೂಡ ನಿಮ್ಮ ಬಾಯಿಂದ ಹೊರಬರುವ ಕೆಟ್ಟವಾಸನೆಯನ್ನು ದೂರ ಮಾಡಬಹುದು 250ml ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಈ ನೀರಿಗೆ ಒಂದು ಚಮಚದಷ್ಟು.

ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಂಡು ದಿನಕ್ಕೆ ಎರಡು ಬಾರಿ ನಿಮ್ಮ ಬಾಯಲ್ಲಿ ಈ ನೀರನ್ನು ಮುಕ್ಕಳಿಸುವುದರಿಂದ ನಿಮ್ಮ ಬಾಯಿಂದ ಬರುವ ದುರ್ವಾಸನೆ ಅಥವಾ ಕೆಟ್ಟ ವಾಸನೆ ನಿಂತು ಹೋಗುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ವಿಡಿಯೋದಲ್ಲಿ ಹೆಚ್ಚಿನ ಸಲಹೆಗಳನ್ನು ತಿಳಿಸಿದ್ದೇವೆ ನಿಮಗೆ ಯಾವ ಸಲಹೆ ಸೂಕ್ತ ಎನ್ನಿಸುತ್ತದೆ ಆ ಸಲಹೆಯನ್ನು ಪಾಲನೆ ಮಾಡಿ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.