ಮದುವೆಯಾದವರು ಮಾತ್ರ ಈ ವೀಡಿಯೋ ತಪ್ಪದೇ ನೋಡಿ ಅದ್ಭುತ ಸಂದೇಶ!??

in News 20,205 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಭಾರತ ದೇಶದ ಹಿಂದೂ ಪರಂಪರೆಯಲ್ಲಿ ದಾಂಪತ್ಯ ಜೀವನಕ್ಕೆ ಒಂದು ಅತ್ಯಮೂಲ್ಯವಾದ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದಾರೆ ನಮ್ಮ ಈ ಹಿಂದೆ ಇದ್ದ ಹಿರಿಯರು ಮತ್ತು ಪೂರ್ವಜರು ಹೌದು ಪ್ರಿಯ ಮಿತ್ರರೇ ನಮ್ಮ ಭಾರತೀಯ ಪರಂಪರೆಯಲ್ಲಿ ಮದುವೆಯಾದ ಹೆಣ್ಣಿಗೂ ಮತ್ತು ಮದುವೆಯಾದ ಗಂಡಿಗೂ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದಾರೆ ಈ ಸಮಾಜದಲ್ಲಿ ಹೌದು ಪ್ರಿಯ ಮಿತ್ರರೇ ಪ್ರತಿಯೊಬ್ಬರ ಜೀವನದಲ್ಲಿ ಮದುವೆಯೆಂಬುದು ಒಂದು ಮನುಷ್ಯನ ಜೀವನದ ಪೂರ್ಣಪ್ರಮಾಣದ ಸಾಧನೆ. ಮತ್ತು ಈ ಬದುಕಿನ ಅರ್ಥ ಎಂದು ಹೇಳಲಾಗುತ್ತದೆ ಹೌದು ಪ್ರಿಯ ಮಿತ್ರರೇ ನಾವು ಮನುಷ್ಯನಾಗಿ ಜನ್ಮತಾಳಿದ ಈ ಮನುಷ್ಯ ಜನ್ಮಕ್ಕೆ ಒಂದು ಅರ್ಥ ಸಿಗಬೇಕು ಎಂದರೆ ನಾವು ಮದುವೆಯಾಗಿರಬೇಕು ಮದುವೆಯೆಂಬುದು ಕೇವಲ ಗಂಡು-ಹೆಣ್ಣಿನ ದೈಹಿಕ ಸಂಪರ್ಕಕ್ಕೆ ಮಾತ್ರ ಅವಶ್ಯಕತೆ ಇರುವ ಕೆಲಸವಲ್ಲ ಮದುವೆಯಾದ ನಂತರ ದಾಂಪತ್ಯ ಜೀವನದಲ್ಲಿ ನಾವು ಯಾವ ರೀತಿಯ ಸಂಸಾರವನ್ನು ಮಾಡುತ್ತೇವೆ ಮತ್ತು ನಮ್ಮನ್ನು ನಂಬಿಕೊಂಡು ಬಂದಿರುವ ಆ ಹುಡುಗಿಯನ್ನು ನಾವು ಯಾವ ರೀತಿಯಾಗಿ ಜೀವನಪೂರ್ತಿ ಕಾಪಾಡಿಕೊಂಡು ಅವರ ಸುಖದುಃಖಗಳಲ್ಲಿ ಯಾವ ರೀತಿಯಾಗಿ ನಾವು ಭಾಗಿಯಾಗುತ್ತೇವೆ ಮತ್ತು ನಮಗೆ ಹುಟ್ಟುವ ಮಕ್ಕಳು ನಮ್ಮ.

ಈ ಸಮಾಜಕ್ಕೆ ಯಾವ ರೀತಿಯಲ್ಲಿ ಕೊಡುಗೆಯಾಗಿ ನಿಲ್ಲುತ್ತಾರೆ ಎನ್ನುವುದು ಮುಖ್ಯವಾಗುತ್ತದೆ ಆದರೆ ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಮದುವೆಯಾದ ನಂತರ ನಿಮ್ಮ ಶ್ರೀಮತಿ ಗರ್ಭಿಣಿ ಆಗಿದ್ದರೆ ಆ ಸಮಯದಲ್ಲಿ ಆಕೆಯ ಗಂಡ ತೋರಬೇಕಾದ ಜವಾಬ್ದಾರಿಗಳು ಮತ್ತು ತನ್ನ ಮಡದಿಗೆ ಯಾವೆಲ್ಲ ರೀತಿಯಲ್ಲಿ ಆ ಸಮಯದಲ್ಲಿ ಒಬ್ಬ ಗಂಡನಾಗಿ ಧೈರ್ಯ ತುಂಬಬೇಕು ಎಂದು ಮತ್ತು ನಿಮ್ಮ ಮಡದಿಗೆ ಆ ಸಮಯದಲ್ಲಿ ನೀವು ಯಾವ ರೀತಿಯಾಗಿ ಜವಾಬ್ದಾರಿಯುತವಾಗಿ ಆಕೆಯನ್ನು ನೋಡಿಕೊಳ್ಳಬೇಕು ಎಂದು ಮತ್ತು ಈ ಸಮಯದಲ್ಲಿ ಒಂದು ಹೆಣ್ಣು ಗಂಡನಾದ ನಿನ್ನಿಂದ ಏನೂ ನಿರೀಕ್ಷೆ ಮಾಡುತ್ತಾಳೆ ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ಈ ವಿಷಯದ ಕುರಿತು ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ.

ಮದುವೆಯಾದ ಪ್ರತಿಯೊಬ್ಬ ಗಂಡಸೂ ಕೂಡ ನಿಮ್ಮ ನಿಮ್ಮ ಹೆಂಡತಿಯನ್ನು ಅದು ಆವರು ಗರ್ಭಿಣಿಯಾದ ಸಮಯದಲ್ಲಿ ಯಾವೆಲ್ಲ ರೀತಿಯಲ್ಲಿ ಆಕೆಯನ್ನು ನೀವು ಸಂತೈಸಬೇಕು ಮತ್ತು ಆಕೆಯನ್ನು ಯಾವೆಲ್ಲ ರೀತಿಯಲ್ಲಿ ಪ್ರೀತಿಸಬೇಕು ಮತ್ತು ಆಕೆಯ ಬಯಕೆ ಮತ್ತು ಆಸೆ ಏನು ಎಂದು ಎಂದುಕೊಳ್ಳಬೇಕು ಎಂದರೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಿಮಗೆ ಎಲ್ಲಾ ಅರ್ಥವಾಗುತ್ತದೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರು ಕೂಡ ಶೇರ್ ಮಾಡಿ ಗಂಡ-ಹೆಂಡತಿಯ ಸಂಬಂಧ ಹೇಗಿರಬೇಕು ಎಂದು ತಿಳಿಸಿ ಧನ್ಯವಾದಗಳು.
All rights reserved Cinema Company 2.0.