1ಗ್ಲಾಸ್ ಕುಡಿದರೆ ಸಾಕು..ಮಂಡಿ,ಬೆನ್ನು,ಕೀಲು ನೋವುಗಳು ಎಂದಿಗೂ ಬರುವುದಿಲ್ಲ/home remedy for body pains/ ವಿಡಿಯೋ ನೋಡಿ!?

in News 138 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಈ ಮಂಡಿ ನೋವು ಮತ್ತು ಈ ಬೆನ್ನು ನೋವು ಎಂದು ಒಂದೊಂದು ರೀತಿಯಲ್ಲಿ ಕೆಲವರು ಒದ್ದಾಡುತ್ತಿರುತ್ತಾರೆ ಮತ್ತು ಇದು ಒಂದು ರೀತಿಯಲ್ಲಿ ಕಿರಿಕಿರಿಯನ್ನು ನೋವನ್ನು ಉಂಟು ಮಾಡುತ್ತಿರುತ್ತದೆ ಈ ಸಮಸ್ಯೆಗಳಿಂದ ನಾವುಗಳು ಕೆಲಸ ಮಾಡಲು ಆಗುವುದಿಲ್ಲ ಆದ್ದರಿಂದ ನೀವು ಚಿಂತಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಔಷಧಿಯನ್ನು ಸಿದ್ಧಪಡಿಸಿಕೊಂಡು ಈ ರೀತಿಯ ಸಮಸ್ಯೆಗಳನ್ನು ಸಂಪೂರ್ಣವಾಗಿ ನಾವು ನಿವಾರಣೆ ಮಾಡಿಕೊಳ್ಳಬಹುದು. ಆದರೆ ಅದನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದು ನಾವು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ಒಂದು ಮಿಕ್ಸಿ ಜಾರಿನಲ್ಲಿ ಎರಡು ಚಮಚದಷ್ಟು ಮೆಂತ್ಯ ಕಾಳುಗಳನ್ನು ಹಾಕಿಕೊಳ್ಳಬೇಕು ನಂತರ ಒಂದು ಚಮಚದಷ್ಟು ಜೀರಿಗೆಯನ್ನು ಹಾಕಿಕೊಳ್ಳಬೇಕು ಮತ್ತು ಅರ್ಧ ಚಮಚದಷ್ಟು ಕಾಳುಮೆಣಸನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಪೌಡರ್ ಮಾಡಿಕೊಳ್ಳಿ ಈ ಪೌಡರ್ ಸಿದ್ಧವಾದ ಮೇಲೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ ಇದಕ್ಕೆ ನೀವು ಸಿದ್ದಪಡಿಸಿದ ಅರ್ಧ ಚಮಚದಷ್ಟು ಪೌಡರನ್ನು ಹಾಕಿಕೊಳ್ಳಿ ನಂತರ ಗ್ಲಾಸ್ ನಲ್ಲಿ ಚೆನ್ನಾಗಿ ಕಲಸಿಕೊಳ್ಳಿ ಇದು ನಿಮಗೆ.

ಸೇವನೆ ಮಾಡಲು ಸ್ವಲ್ಪ ಕಹಿ ಎನಿಸಿದರೂ ಸಹ ಇದು ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಅಂತಹ ಔಷಧಿ ಈ ಜ್ಯೂಸನ್ನು ನೀವು ಬೆಳಗಿನ ಜಾವ ತಿಂಡಿ ತಿನ್ನುವ ಮುಂಚೆ ತೆಗೆದುಕೊಂಡರೆ ತುಂಬಾ ಒಳ್ಳೆಯದು ಇಲ್ಲವಾದರೆ ಸಂಜೆಯ ಸಮಯ ನೀವು ಟೀ ಕುಡಿಯುವ ಬದಲು ಇದನ್ನು ಬಳಸಬಹುದು ಬಹಳ ಪ್ರಯೋಜನಕಾರಿ ಈ ರೀತಿ ನೀವು ಇದನ್ನು ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ತೆಗೆದುಕೊಂಡರೆ ನಿಮ್ಮ ಮಂಡಿ ನೋವು ಬೆನ್ನು ನೋವು ಸೊಂಟ ನೋವು ಕೀಲು ನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ ಇದರಲ್ಲಿ ಸಾಕಷ್ಟು ವಿಟಮಿನ್ ಭರಿತವಾದ ಪೋಷಕಾಂಶಗಳು ಇರುವುದರಿಂದ ಈ ಅತ್ಯದ್ಭುತ ಶಕ್ತಿಶಾಲಿ ಪದಾರ್ಥಗಳು ನಮ್ಮ.

ಮೂಳೆಗಳನ್ನು ಗಟ್ಟಿಮುಟ್ಟು ಮಾಡುವುದರ ಜೊತೆಗೆ ನಮ್ಮ ದೇಹದ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಡುವಲ್ಲಿ ಬಹಳ ಉಪಯುಕ್ತವಾಗಿದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿ ಮಾಡಬೇಕು ಎಂದು ಕಲಿತುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಕಲಿತುಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.