ಗ್ಯಾಂಗ್ರಿನ್ ಸಮಸ್ಯೆಗೆ ಈ ಥೆರಿಪಿ ರಾಮಬಾಣ ಉಪಯುಕ್ತ ಮಾಹಿತಿ ವಿಡಿಯೋ ನೋಡಿ!?

in News 61 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನೀವೆಲ್ಲ ಗ್ಯಾಂಗ್ರಿನ್ ಕಾಲ್ ಆಗುತ್ತೆ ಎಂದು ನೀವು ಕೇಳಿರುತ್ತೀರಿ ಗ್ಯಾಂಗ್ರಿನ್ ಎಂದರೆ ಏನು ಅದಕ್ಕೆ ಕಾರಣ ಏನು ಅದರ ಲಕ್ಷಣಗಳನ್ನು ಮತ್ತು ಅದಕ್ಕೇನಾದರೂ ಚಿಕಿತ್ಸೆ ಇದಿಯಾ ಎನ್ನುವ ವಿಚಾರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಗ್ಯಾಂಗ್ರಿನ್ ಅಂತ ಅಂತಂದ್ರೆ ಒಂದು ನಮ್ಮ ದೇಹದ ಅಂಗಾಂಗಕ್ಕೆ ರಕ್ತ ಸಂಚಾರದ ಕೊರತೆಯಾಗಿ ಅಂದರೆ ರಕ್ತ ಸಂಚಾರದ ಕೊರತೆ ಎಂದರೆ ಏನು ಅರ್ಥ ರಕ್ತಸಂಚಾರ ಆಗಿಲ್ಲ ಎಂದರೆ ಪೋಷಕಾಂಶಗಳ ಕೊರತೆ ಆಗುತ್ತಿದೆ ಎಂದು ಅರ್ಥ ಯಾವಾಗ ಪೋಷಕಾಂಶ ಮತ್ತು ಆಕ್ಸಿಜನ್ ಮತ್ತು ನ್ಯೂಟ್ರಿಷನ್ ಕೊರತೆಯಾಗುತ್ತದೆ ಅಲ್ಲಿ ಆ ಒಂದು. ಅಂಗ ಕೊಳೆಯುತ್ತಾ ಹೋಗುತ್ತದೆ ಇದು ಯಾಕೆ ಆಗಬಹುದು ಇದರ ಲಕ್ಷಣಗಳು ಏನು ಗ್ಯಾಂಗ್ರಿನ್ ಬರುವ ಮುಂಚೆ ನಮಗೆ ಬರುವ ಮುಖ್ಯಲಕ್ಷಣಗಳು ಏನು ಮತ್ತು ಇದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ಇದೆಯಾ ಇಲ್ಲವಾ ಎಂದು ಇವತ್ತು ಆಯುರ್ವೇದ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಈ ಒಂದು ವಿಚಾರವಾಗಿ.

ಅರ್ಥಪೂರ್ಣವಾಗಿ ಮತ್ತು ವಿವರವಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ವಿಚಾರವಾಗಿ ತುಂಬಾ ಹೇಳಿದರೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.