ವಯಾಗ್ರ ಮಾತ್ರೆ ಸೇವಿಸುವ ಯುವಕರಿಗೆ ಪದ್ಮಿನಿ ಪ್ರಸಾದ್ ಹೇಳಿದ್ದು ಏನು ವಿಡಿಯೋ ನೋಡಿ.

in News 3,371 views

ಸಾಮಾನ್ಯವಾಗಿ ನಮ್ಮ ಪ್ರಕೃತಿಯ ಕೊಡುಗೆಯಿಂದ ಈ ಮನುಷ್ಯ ಲೈಂಗಿಕ ಕ್ರಿಯೆಯನ್ನು ಅನುಭವಿಸುತ್ತಾನೆ ಇದು ಪ್ರಕೃತಿಯ ಒಂದು ಅವಿಭಾಜ್ಯ ಅಂಗವೆಂದು ಹೇಳಿದರು ಕೊಡಾ ತಪ್ಪಾಗುವುದಿಲ್ಲ ಆದರೆ ಇತ್ತೀಚಿಗೆ ಮದುವೆಯಾಗದೆ ಇರುವ ಪುರುಷರು ತಮ್ಮ ಲೈಂಗಿಕ ಕ್ರಿಯೆಗಾಗಿ ವಯಾಗ್ರಾ ಮಾತ್ರೆಗಳನ್ನೂ ಇತ್ತೀಚಿನ ದಿನಗಳಲ್ಲಿ ಬಳಸುತ್ತಿದ್ದಾರೆ ಈ ವಯಾಗ್ರ ಮಾತ್ರೆಯ ಬಗ್ಗೆ ಸಾಕಷ್ಟು ಜನರಲ್ಲಿ ಸಾಕಷ್ಟು ರೀತಿಯ ಗೊಂದಲಗಳು ಪ್ರಶ್ನೆಗಳು ಇದ್ದಾವೆಸಾಮಾನ್ಯವಾಗಿ ನಮ್ಮ ಪುರುಷರು ಈ ವಯಾಗ್ರ ಮಾತ್ರೆಗಳನ್ನು ಬಳಸಲೂ ಹೆಚ್ಚು ಕಾರಣ ತಮ್ಮ ಪುರುಷತ್ವ ಹೆಚ್ಚಾಗಲಿ ಎಂದು ಈ ವಯಾಗ್ರ ಮಾತ್ರೆಗಳನ್ನು ಇತ್ತೀಚಿನ ಈ ಮಾತ್ರಗಳನ್ನು ಯುವಕರು ತೆಗೆದುಕೊಳ್ಳುತ್ತಾರೆ ಆದರೆ ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ.

ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ಸಾಕಷ್ಟು ಜನರ ಹೇಳುತ್ತಾರೆ ಆದರೆ ಈ ವಯಾಗ್ರಾ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ಈ ಮಾತ್ರೆಗಳನ್ನು ನಾವು ಯಾವ ರೀತಿಯಲ್ಲಿ ಉಪಯೋಗಿಸಬೇಕು ಎಂದು ತಿಳಿದುಕೊಂಡು ಇದನ್ನು ಬಳಸಿದರೆ ಖಂಡಿತವಾಗಲೂ ನಮ್ಮ ದೇಹದ ಮೇಲೆ ಯಾವುದೇ ರೀತಿಯ ಅಡ್ಡ ಮತ್ತು ಕೆಟ್ಟ ಪರಿಣಾಮಗಳು ಆಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ ಆದರೆ ಇದರ ಉಪಯೋಗ ಯಾವ ರೀತಿ ಮಾಡಬೇಕು ಮತ್ತು ಇದನ್ನು ಯಾವ ಸಮಯದಲ್ಲಿ ನೀವು ತೆಗೆದುಕೊಳ್ಳಬೇಕು ಎಂದು ಸಾಕಷ್ಟು ಜನರಲ್ಲಿ. ಗೊಂದಲಗಳು ಮತ್ತು ಆತಂಕಗಳು ಇವೆ ನೀವು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕಾದರೆ ನಿಮ್ಮ ತಲೆಯಲ್ಲಿ ಸಾಕಷ್ಟು ರೀತಿಯ ಪ್ರಶ್ನೆಗಳು ಮೂಡಿದ್ದರೆ ಮತ್ತು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕು ಎಂದು ನೀವು ನಿರ್ಧರಿಸಿದ್ದರೆ ಇವತ್ತು ನಮ್ಮ ವಿಡಿಯೋದಲ್ಲಿ ಈ ಕುರಿತು ಡಾಕ್ಟರ್ ಪದ್ಮಿನಿ ಪ್ರಸಾದ್ ಅವರು ಅಂದರೆ ಲೈಂಗಿಕ ತಜ್ಞರು ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ವಿವರವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದಾರೆ ಕಾರಣ ಇದನ್ನು ನಾವು ಲೇಖನದಲ್ಲಿ ಹೇಳಿದರೆ ಅಷ್ಟು.

ಸೂಕ್ತವಾಗಿರುವುದಿಲ್ಲ ಎಂಬುದು ನಮ್ಮ ಭಾವನೆ ಹಾಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮ್ಮ ಪ್ರಶ್ನೆಗಳಿಗೆ ನೀವು ಉತ್ತರವನ್ನು ಕಂಡುಕೊಂಡು ಮತ್ತು ನಿಮ್ಮ ಸಮಸ್ಯೆಯನ್ನು ನೀವು ಬಗೆಹರಿಸಿಕೊಂಡು ಯಾವಾಗಲೂ ಆರೋಗ್ಯವಾಗಿರಿ ಎಂಬುದು ನಮ್ಮ ಆಶಯ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನೀವು ಕೂಡ ಜನರಿಗೆ ಈ ವಯಾಗ್ರ ಮಾತ್ರೆಯ ಸತ್ಯಾಸತ್ಯತೆಗಳ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Cinema Company 2.0.