ಕೆಲವು ವ್ಯಾಪಾರಿಗಳು ಹೆಂಗೆಲ್ಲಾ ಮೋಸ ಮಾಡುತ್ತಾರೆ ನೋಡಿ ವಿಡಿಯೋ ನೋಡಿದರೆ ನೀವು ಕೂಡ ಶಾಕ್ ಆಗ್ತೀರಾ!
ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯರು ಕೂಡ ತಮ್ಮ ದಿನನಿತ್ಯದ ಜೀವನಕ್ಕಾಗಿ ಪ್ರತಿಯೊಂದನ್ನು ಕೊಂಡುಕೊಳ್ಳುತ್ತಾರೆ ಅದರಲ್ಲೂ ಸಾಮಾನ್ಯವಾಗಿ ಪ್ರತಿನಿತ್ಯ ದಿನನಿತ್ಯದ ಬಳಕೆಗೆ ಬೇಕಾದಂತಹ ತರಕಾರಿಗಳನ್ನು ಮತ್ತು ಹಣ್ಣು ಹಂಪಲಗಳನ್ನು ಕೊಂಡುಕೊಳ್ಳಲು ಜನರು ಮಾರ್ಕೆಟ್ ನಲ್ಲಿ ಇರುವಂತಹ ವ್ಯಾಪಾರಿಗಳ ಹತ್ತಿರ ಹೋಗಿ ಕೊಂಡುಕೊಳ್ಳುತ್ತಾರೆ ಇಂಥ ಸಂದರ್ಭದಲ್ಲಿ ನಾವು ಉತ್ತಮವಾದ ಹಣ್ಣುಗಳನ್ನು ತರಕಾರಿಗಳನ್ನು ನೋಡಿ. ಆಯ್ಕೆ ಮಾಡಿ ಅದನ್ನು ವ್ಯಾಪಾರಸ್ಥರಿಗೆ ಕೊಟ್ಟು ಇದನ್ನು ತೂಕಮಾಡು ಎಂದು ಹೇಳುತ್ತೇವೆ ನಾವು ಪಾಪ ವ್ಯಾಪಾರಸ್ಥರು ನಮಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ…