ನಿಮ್ಮ ATTITUDE ಇದ್ದರೆ ಈ ರೀತಿ ಇರಬೇಕು- positive attitude personality development/ ವಿಡಿಯೋ ನೋಡಿ!?

in News 191 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಲೇಖನ ಮತ್ತು ನಮ್ಮ ಇವತ್ತಿನ ಈ ವಿಡಿಯೋ ವ್ಯಕ್ತಿಗಳಿಗಾಗಿ ಇದೆ ಜೀವನದಲ್ಲಿ ಪಾಸಿಟಿವ್ ಆಟಿಟ್ಯೂಡ್ ಬೆಳೆಸಿಕೊಳ್ಳುವವರಿಗಾಗಿ ಒಂದು ವೇಳೆ ಈ ಮಾತುಗಳನ್ನು ನೀವು ಸರಿಯಾಗಿ ತಿಳಿದುಕೊಂಡರೆ ಈ ಮಾತುಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟು ಬದಲಾವಣೆಗಳನ್ನುತರುತ್ತದೆ ಎಂದರೆ ಇಲ್ಲಿ ನಿಮಗೆ ತುಂಬಾನೇ ಖುಷಿಯಾಗುತ್ತಿದೆ ಅದು ಇದು ನಿಮ್ಮ ಬದಲಾವಣೆಯ ರೂಪವನ್ನು ಕಂಡಾಗ ನೀವೊಬ್ಬ ಒಳ್ಳೆಯ ಕಾನ್ಫಿಡೆಂಟ್ ವ್ಯಕ್ತಿಯಾಗಿವಿರಿ ಮತ್ತು ಪ್ರಿಯ ಮಿತ್ರರೇ ನಿಮಗೆ ಯಾವುದು ವಸ್ತುವಿನಿಂದ ಕೂಡ ಭಯವಾಗುವುದಿಲ್ಲ.

ನೀವು ಜನರ ಪ್ರಶ್ನೆಗೆ ಚೆನ್ನಾಗಿ ಉತ್ತರಿಸುವೀರಿ ಮತ್ತು ನಿಮ್ಮ ಪರ್ಸನಾಲಿಟಿ ಜನರಿಗೆ ತುಂಬಾನೇ ಇಷ್ಟವಾಗುತ್ತದೆ ಅದಕ್ಕಾಗಿ ನೀವು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿರುವ ಅತ್ಯದ್ಭುತವಾದ ಟಿಪ್ಸ್ ಅನ್ನು ಫಾಲೋ ಮಾಡಿದರೆ ಸಾಕು ಮೊದಲನೆಯದಾಗಿ ನೀವು ಪ್ರಾಮಾಣಿಕರಾಗಿ ಆದರೆ ಇದನ್ನು ಬಳಸಲು ಬಿಡಬೇಡಿ ಪ್ರೀತಿಯನ್ನ ಮಾಡಿ ಆದರೆ ನೀವು ಬಿಡಬೇಡಿ ನಂಬಿಕೆಯನ್ನು ಹಿಡಿ ಆದರೆ ಮುಗ್ಧ ಆಗಬೇಡಿ ಬೇರವರ ಮಾತನ್ನು ಕೇಳಿಸಿಕೊಳ್ಳಿ ಆದರೆ ನಿಮ್ಮ ಧ್ವನಿಯನ್ನು ಮಾತ್ರ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ ಹೌದು. ಪ್ರಿಯ ಮಿತ್ರರೇ ನಿಮ್ಮ ಮುಗ್ಧತೆ ಇವತ್ತಿನ ಈ ಜಗತ್ತಿನಲ್ಲಿ ನಿಮ್ಮನ್ನು ಹುಚ್ಚರಾಗಿಸಿ ಬಿಡುತ್ತದೆ ಹಾಗೆ ನೀವು ಎಷ್ಟು ಚಾಲಾಕಿ ಯಾಗಿರಬೇಕು ಎಂದರೆ ಬೇರೆಯವರು ನಿಮಗೆ ಮೋಸ ಮಾಡಬಾರದು ಯಾರಾದರೂ ಒಬ್ಬರು ತಪ್ಪು ಮಾಡಿದಾಗ ನಾವು ಅದನ್ನು ಇಗ್ನೋರ್ ಮಾಡಿಬಿಡುತ್ತೇವೆ ಅದಕ್ಕಾಗಿ ನಾವು ಅವರ ಮೊದಲನೇ ತಪ್ಪಿನಲ್ಲಿ ನಾವು ಅವರಿಗೆ ಸೀರಿಯಸ್ಸಾಗಿ ತಿಳಿಸಿಕೊಟ್ಟರೆ ಅವರು ಈ ತಪ್ಪನ್ನು ಮುಂದೆ ಮಾಡಲು ಬರುವುದಿಲ್ಲ ಇದೇ ಕಾರಣಕ್ಕೆ ನಿಮ್ಮನ್ನೇ ನೀವು ಬೇರವರ ಚಾಲಕಿ ತನಕ್ಕೆ ಬಲಿಯಾಗಲು ಬಿಡಬೇಡಿ.

ಪ್ರಿಯ ಮಿತ್ರರೇ ಇಂತಹ ಕೆಲವು ಜನರೊಂದಿಗೆ ನೀವು ಮಾತನಾಡಲು ಹೋಗಬೇಡಿ ಅದು ನಿಮ್ಮ ಜೊತೆ ಮಾತನಾಡಲು ಇಷ್ಟಪಡದೇ ಇರುವವರ ಜೊತೆ ಒಂದು ಬಾರಿ ನಿಮಗೆ ತಿಳಿದುಬಿಡುತ್ತದೆ ಆ ವ್ಯಕ್ತಿ ನಿಮ್ಮ ಜೊತೆ ಮಾತನಾಡಲು ಇಷ್ಟ ಇದೆಯೋ ಅಥವಾ ಇಲ್ಲವೋ ಎಂದು ಮತ್ತು ಯಾರಿಗೂ ಅಪೇಕ್ಷೆ ಇಲ್ಲದೆ ಸಲಹೆಯನ್ನು ನೀಡಲು ಹೋಗಬೇಡಿ ಈ ರೀತಿ ಮಾಡುವುದರಿಂದ ಮುಂದಿನ ಆ ವ್ಯಕ್ತಿಯ ಮಾತುಗಳಿಂದ ಪ್ರಶಂಸಿಸುವುದಿಲ್ಲ ಅದು ಅವರಿಗೆ ಅವಶ್ಯಕತೆ ಇದ್ದರೂ ಸಹ ಈ ಒಂದು ಕಾರಣದಿಂದ ಮೊದಲು ನೀವು ನಿಮ್ಮ ಪ್ರಾಮುಖ್ಯತೆಯನ್ನು ತಿಳಿಯಿರಿ. ಬೇರೆಯವರನ್ನು ಸಾಹಾಕುವ ಬದಲು ನಿಮ್ಮ ಲೈಫನ್ನು ನೀವು ಎಂಜಾಯ್ ಮಾಡಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.