ATMಗಳಲ್ಲಿ ಹಣ ತೆಗೆಯುವ ಮುಂಚೆ ಈ ವಿಡಿಯೋ ನೋಡಿ ಇಲ್ಲದಿದ್ದರೆ ನಷ್ಟ ಅನುಭವಿಸುತ್ತೀರಿ!

in Uncategorized 5,323 views

ನಮಸ್ಕಾರ ಈಗಂತೂ ಪ್ರತಿಯೊಬ್ಬ ಜನರು ATM ಕಾರ್ಡ್ ಡೆಬಿಟ್ ಕಾರ್ಡ್ ಗಳನ್ನು ಹೊಂದಿರುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ATMಗಳಲ್ಲಿ ಸಾಕಷ್ಟು ಮೋಸ ನಡೆಯುತ್ತಿದೆ ಪ್ರತಿಯೊಬ್ಬ ಗ್ರಾಹಕರಿಗೂ ಕೂಡ ತಿಳಿಯದೆ ಕೆಲವೊಂದು ಬಾರಿ ನಿಮ್ಮ ಅಕೌಂಟ್ ಇಂದ ದುಡ್ಡು ಕಟ್ಟ್ ಆಗಿರುತ್ತದೆ ನೀವು ಚಿಂತಿಸುವ ಅಗತ್ಯವಿಲ್ಲ ನಿಮ್ಮತ್ರ ಕೂಡ ATM ಕಾರ್ಡ್ ಡೆಬಿಟ್ ಕಾರ್ಡ್ ಗಳು ಇದ್ದರೆ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ನೀವು ನಿಮ್ಮ ಖಾತೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಇನ್ನು ಮುಂದೆ ನಿಮ್ಮ ಖಾತೆಯಿಂದ ಒಂದು ರೂಪಾಯಿ ಕೂಡ ಕಟ್ಟಗುವುದಿಲ್ಲ ಅದಕ್ಕೆ ನೀವು ಇವತ್ತು ನಾವು ಹಾಕಿರುವ ವಿಡಿಯೋವನ್ನು ಮಿಸ್ ಮಾಡದೆ ಎಲ್ಲೂ ಕೂಡ ಮಧ್ಯದಲ್ಲಿ ನಿಲ್ಲಿಸದೆ.

ನೋಡಿ ಸಾಕಷ್ಟು ಜನರು ತಮ್ಮ ATM ಕಾರ್ಡ್ ನಂಬರ್ ಮತ್ತು ಇನ್ನಿತರ ಮಾಹಿತಿಯನ್ನು ಕೊಡದಿದ್ದರೆ ನಮ್ಮ ಖಾತೆಯಿಂದ ಒಂದೇ ಒಂದು ರೂಪಾಯಿ ಕೂಡ ಕಟ್ ಆಗುವುದಿಲ್ಲ ಎಂದು ಅಂದುಕೊಂಡಿರುತ್ತಾರೆ ಆದರೆ ಕಳ್ಳರು ನಮಗಿಂತ ಒಂದು ಹೆಜ್ಜೆ ಮುಂದೇನೆ ಇರುತ್ತಾರೆ ಕಳ್ಳರು ನಮ್ಮ ಹಣವನ್ನು ಕದಿಯಲು ಎರಡು ತಂತ್ರಗಾರಿಕೆಯನ್ನು ಬಳಸುತ್ತಾರೆ ಮೊದಲಾಗಿ ನಮ್ಮ ATM ಕಾರ್ಡ್ ಪಿನ್ ಅನ್ನು ಮತ್ತು ಎರಡನೆಯದಾಗಿ ATM ಕಾರ್ಡ್ ಹಿಂದೆ ಇರುವ BLOCK ಲೈನನ್ನು ಬಳಸಿಕೊಳ್ಳುತ್ತಾರೆ ಹೌದು ಇದರಲ್ಲಿ ನಮ್ಮ ಅಕೌಂಟ್ ಡೀಟೇಲ್ಸ್ ಇರುತ್ತದೆ ಹೌದು ನಾವು ಹಣ ಡ್ರಾ ಮಾಡುವ ಮಿಷನ್ ಅಲ್ಲಿ ಸ್ಟೀಮರ್ ಡಿಸೈನ್ ಎಂಬ ಒಂದು ತಂತ್ರಜ್ಞಾನವನ್ನು ಅಳವಡಿಸಿರುತ್ತಾರೆ.

ಹೌದು ಈ ಒಂದು ತಂತ್ರಜ್ಞಾನದಿಂದ ನಮ್ಮ ಖಾತೆಯ ಸಂಪೂರ್ಣ ಮಾಹಿತಿಯನ್ನು ಅವರಿಗೆ ದೊರಕುತ್ತದೆ ಅದು ಅವರು ಯಾವ ರೀತಿಯಾಗಿ ಮಾಡುತ್ತಾರೆ ಎಂದು ನಾವು ಇವತ್ತು ನಮ್ಮ ವಿಡಿಯೋದಲ್ಲಿ ಇದರ ಬಗ್ಗೆ ವಿವರವಾಗಿ ತಿಳಿಸಿದ್ದೇವೆ ಹಾಗಾಗಿ ಎಲ್ಲರೂ ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ಮಿಸ್ ಮಾಡದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಾಗೃತಿ ಸಂದೇಶವನ್ನು ನೀವು ಕೂಡ ನೀಡಿ ಧನ್ಯವಾದಗಳು.