ಮೋಸ ಮಾಡಿ ಕ್ರೀಡೆ ಹಾಗೂ ಒಲಂಪಿಕ್ಸ್ ಗಳಲ್ಲಿ ಗೆದ್ದಿರುವ ವ್ಯಕ್ತಿಗಳು ಇವರೆಂಥ ಜನಗಳು ವಿಡಿಯೋ ನೋಡಿ!

in News 121 views

ನಮಸ್ಕಾರ ಪ್ರಿಯ ವೀಕ್ಷಕರೇ ಒಲಂಪಿಕ್ಸ್ ಕ್ರೀಡೆಗಳಲ್ಲಿ ಅತ್ಯಂತ ದಾರುಣವಾಗಿ ಮೋಸ ಮಾಡಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಒಲಂಪಿಕ್ಸ್ ಕ್ರೀಡೆಗಳಲ್ಲಿ ಗೆಲ್ಲುವುದು ಎಂದರೆ ಅದು ಸಾಮಾನ್ಯ ವಿಚಾರವಲ್ಲ ಆದರೆ ನಾವು ತೋರಿಸುವ ಇವತ್ತಿನ ಈ ವ್ಯಕ್ತಿಗಳು ತಾವು ಒಲಂಪಿಕ್ಸ್ ಕ್ರೀಡೆಗಳಲ್ಲಿ ಗೆಲ್ಲಬೇಕು ಎಂದು ಯಾವ ಎಲ್ಲ ರೀತಿಯಲ್ಲಿ ಮೋಸ ಮಾಡಿದ್ದಾರೆ ಎಂದು ನೀವು ತಿಳಿದರೆ ಹೀಗೂ ಮಾಡ್ತಾರೆ ಎಂದು ಅಚ್ಚರಿಗೆ ಒಳಗಾಗುತ್ತೀರ ಹಾಗಾದರೆ ಆ ವ್ಯಕ್ತಿಗಳು ಯಾರು ಎಂದು ಈಗ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಆ ವ್ಯಕ್ತಿಗಳು ಯಾರು ಎಂದು ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ಇವತ್ತಿನ. ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ROSIE RUIZ ಪ್ರಿಯ ಮಿತ್ರರೇ ಮ್ಯಾರಥಾನ್ ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂದರೆ ಓಡುವ ಜಾಣ್ಮೆ ಮತ್ತು ದೇಹದಲ್ಲಿ ಸಾಕಷ್ಟು ರೀತಿಯ ಸ್ಟ್ಯಾಮಿನ ಇರಬೇಕು ಆದರೆ ಇದು ಯಾವುದು ಇಲ್ಲದೆ 1980 ರಲ್ಲಿ ರೋಜಿ ಎನ್ನುವ ಈ ಮಹಿಳೆ ಫ್ಲೋರಿಡಾದಲ್ಲಿ ನಡೆದ ಒಲಂಪಿಕ್ ಮ್ಯಾರಥನ್ ರನ್ನಿಂಗ್ ರೇಸ್ ನಲ್ಲಿ ಪ್ರಪಂಚದ ಫಾಸ್ಟೆಸ್ಟ್ ಟೈಮಿಂಗ್ ಅನ್ನು ಸೆಟ್ ಮಾಡಿ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಗೆದ್ದ ನಂತರ ಏನು ತುಂಬಾ ಕಷ್ಟಪಟ್ಟು ಗೆದ್ದಿರೋದು ಎಂದು ತುಂಬಾ ಬಿಲ್ಡಪ್ ಕೊಡುತ್ತಾರೆ ಪ್ರಾರಂಭದಲ್ಲಿ ಈಕೆ ಡ್ರಗ್ಸ್ ಸೇವನೆ ಮಾಡಿ ಗೆದ್ದಿದ್ದಾರೆ ಎಂದು ಸಾಕಷ್ಟು ಜನರು.

ಮಾತನಾಡಿಕೊಳ್ಳುತ್ತಾರೆ ಆದರೆ ನಂತರ ಮಾರ್ಕಸ್ ಎಂಬ ವ್ಯಕ್ತಿ ಮಾಧ್ಯಮಗಳ ಮುಂದೆ ಬಂದು ನಿಜ ಹೇಳಿದಾಗಲೇ ಗೊತ್ತಾಗಿದ್ದು ಇವರು ಈ ಸ್ಪರ್ಧೆಯಲ್ಲಿ ಸ್ಟಾರ್ಟಿಂಗ್ ಲೈನ್ ನಿಂದ ಹಿಡಿದು ಕೊನೆಯ ಫಿನಿಶಿಂಗ್ ಲೈನ್ ವರೆಗೂ ಓಡಿದ್ದೆ ಇಲ್ಲವಂತೆ ಅದರ ಬದಲಾಗಿ ರೈಲ್ವೆ ಸ್ಟೇಷನ್ ನಲ್ಲಿ ಹತ್ತಿ ಇನ್ನೇನು ಫಿನಿಶಿಂಗ್ ಲೈನ್ ಒಂದು ಕಿಲೋಮೀಟರ್ ದೂರ ಇದೆ ಎನ್ನುವಾಗಲೇ ಟ್ರೈನಿನಿಂದ ನಿಂದ ಇಳಿದು ಅಲ್ಲಿಂದ ಓಡಿಬಂದು ಗೆದ್ದಿದ್ದಾರೆ ಎಂದು ಗೊತ್ತಾಗುತ್ತದೆ ಇದೆಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುತ್ತದೆ ನಂತರ ಈಕೆಗೆ ಕೊಟ್ಟ ಪ್ರಶಸ್ತಿಗಳನ್ನು.

ವಾಪಸ್ ಪಡೆಯಲಾಗುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಪ್ರಪಂಚದ ಕೆಲವೊಂದು ಪ್ರಸಿದ್ಧ ಕ್ರೀಡೆಗಳಲ್ಲಿ ಕೆಲವು ಜನರು ಮೋಸ ಮಾಡಿ ಯಾವ ರೀತಿಯಾಗಿ ಪ್ರಶಸ್ತಿಗಳನ್ನು ಗಳಿಸಿಕೊಳ್ಳುತ್ತಾರೆ ನಂತರ ಮೋಸದ ಜಾಲ ಗೊತ್ತಾದ ನಂತರ ಅವರಿಂದ ಪ್ರಶಸ್ತಿ ಪತ್ರಗಳನ್ನು ವಾಪಸ್ ಪಡೆಯಲಾಗುತ್ತದೆ ಈ ರೀತಿ ಮೋಸ ಮಾಡಿದ ವ್ಯಕ್ತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.