ನರಸಿಂಹಸ್ವಾಮಿ ನೆನೆದು ಇಂದಿನ ರಾಶಿಫಲ ತಿಳಿಯಿರಿ..

in News 320 views

ಶ್ರೀ ರಾಘವೇಂದ್ರ ಸ್ವಾಮಿ‌ ಜ್ಯೋತಿಷ್ಯಾಲಯ, ಮಂಜುನಾಥ ಗುರೂಜಿ.. ವಶೀಕರಣ ಸ್ಪೆಷಲಿಸ್ಟ್.. 31 ವರ್ಷದ ಅನುಭವ.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮೇಷ: ಅಮೂಲ್ಯ ವಸ್ತುಗಳ ಖರೀದಿಗಾಗಿ ದುಂದು ವೆಚ್ಚ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು, ಆಕಸ್ಮಿಕ ಮಿತ್ರರ ಭೇಟಿ, ಗುರುಹಿರಿಯರ ಭೇಟೆ, ಕುಟುಂಬ ಸದಸ್ಯರಿಂದ ಭಿನ್ನಾಭಿಪ್ರಾಯ, ಮನಕ್ಲೇಷ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ವೃಷಭ: ಯಾರನ್ನು ಅತಿಯಾಗಿ ನಂಬಬೇಡಿ, ಆರೋಗ್ಯದಲ್ಲಿ ಸುಧಾರಣೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ಶತ್ರು ಭಾದೆ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮಿಥುನ: ದೂರ ಪ್ರಯಾಣ, ಅವಿವಾಹಿತರಿಗೆ ವಿವಾಹಯೋಗ, ಬಂಧುಗಳಿಂದ ಸಹಕಾರ, ಹಣಕಾಸಿನ ವಿಷಯದಲ್ಲಿ ಮೋಸ, ಇಷ್ಟ ದೇವರನ್ನು ಪ್ರಾರ್ಥಿಸಿ, ಮನಶಾಂತಿ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಕಟಕ: ಉದ್ಯೋಗ ಲಭ್ಯ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಹಣಕಾಸಿನ ಬಗ್ಗೆ ಚಿಂತೆ ಇರುವುದಿಲ್ಲ, ಗಣ್ಯ ವ್ಯಕ್ತಿಯ ಪರಿಚಯ, ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ, ಶತ್ರು ನಾಶ, ಸ್ಥಿರಾಸ್ತಿ ಸಂಪಾದನೆ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಸಿಂಹ: ಆತ್ಮೀಯರೊಂದಿಗೆ ಮುಕ್ತ ಮಾತುಕತೆ, ಸಿದ್ದ ಉಡುಪು ತಯಾರಿಕರಿಗೆ ಲಾಭ, ದ್ರವ್ಯಲಾಭ, ಕೆಲಸಕಾರ್ಯಗಳ ಕಡೆ ಗಮನ ಕೊಡಿ, ಅಲ್ಪ ಆದಾಯ ಅಧಿಕ ಖರ್ಚು, ದುಷ್ಟ ಜನರಿಂದ ಪಾಪಕಾರ್ಯಗಳಲ್ಲಿ ಆಸಕ್ತಿ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಕನ್ಯಾ: ಕುಟುಂಬ ಸೌಖ್ಯ, ಚಂಚಲ ಮನಸ್ಸು, ಮಿತ್ರರಲ್ಲಿ ಕಲಹ, ವೃಥಾ ಧನಹಾನಿ, ಅಪಜಯ, ಶ್ರಮಕ್ಕೆ ತಕ್ಕ ಫಲ, ಮಕ್ಕಳ ಸಾಧನೆಗೆ ಪ್ರಶಂಸೆ, ಆಭರಣ ಖರೀದಿ, ರೈತರ ಶ್ರಮಕ್ಕೆ ತಕ್ಕ ಫಲ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ತುಲಾ: ವ್ಯಾಪಾರ ವಹಿವಾಟುಗಳಲ್ಲಿ ಲಾಭ, ಬಂಧುಗಳಲ್ಲಿ ಕಲಹ, ಸಲ್ಲದ ಅಪವಾದ, ಮನಕ್ಲೇಷ, ಸ್ತ್ರೀಯರಿಂದ ಸಹಕಾರ, ಅಲಂಕಾರಿಕ ವಸ್ತುಗಳ ಮಾರಾಟದಿಂದ ಲಾಭ, ಕುಟುಂಬದಲ್ಲಿ ಶಾಂತಿ ನೆಮ್ಮದಿ, ಆಸ್ತಿ ಖರೀದಿ ವಿಷಯದಲ್ಲಿ ಮಾತುಕತೆ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ವೃಶ್ಚಿಕ: ನೌಕರಿಯಲ್ಲಿ ನಿಷ್ಠೂರ, ಆರ್ಥಿಕಪರಿಸ್ಥಿತಿಯಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ನಿಧಾನ, ಸಣ್ಣಪುಟ್ಟ ವಿಷಯಗಳಿಂದ ಆತಂಕ, ಮನೆಯಲ್ಲಿ ವಿನಾಕಾರಣ ಕಲಹ, ಅಧಿಕ ತಿರುಗಾಟ, ಕೃಷಿಯಲ್ಲಿ ಲಾಭ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಧನಸ್ಸು: ಉದ್ಯೋಗದಲ್ಲಿ ಹೆಚ್ಚಿನ ತೃಪ್ತಿ ಕಾಣುವಿರಿ, ಯತ್ನ ಕಾರ್ಯ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ, ಮಕ್ಕಳೊಂದಿಗೆ ಪ್ರಯಾಣ, ಮಿತ್ರರಿಂದ ಸಹಾಯ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಮನಸ್ಸಿಗೆ ನಾನಾರೀತಿಯ ಚಿಂತೆ, ಹೊಸ ವೃತ್ತಿ ಆರಂಭಿಸುವಿರಿ, ವಿದೇಶ ಪ್ರಯಾಣ, ಗೃಹ ಅಲಂಕಾರದ ವಸ್ತುಗಳಿಗೆ ಖರ್ಚು, ಕುಟುಂಬದವರೊಡನೆ ಸಮಯ ಕಳೆಯಿರಿ, ಹಿರಿಯರ ಆಗಮನದಿಂದ ಸಂತಸ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಕುಂಭ: ರಾಜಕೀಯ ವ್ಯಕ್ತಿಗಳಿಗೆ ಲಾಭ, ಧಾರ್ಮಿಕ ಪ್ರವಾಸದಿಂದ, ಭೂ ವ್ಯವಹಾರಗಳಿಂದ ಕಮಿಷನ್, ಮಹಿಳಾಉದ್ಯೋಗಿಗಳಿಗೆ ಅನುಕೂಲಕರ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮೀನ: ನಿಮ್ಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ, ಸ್ತ್ರೀ ಲಾಭ, ಅಲ್ಪ ಪ್ರಯತ್ನಗಳಿಂದಲೇ ಕಾರ್ಯಗಳು ಕೈಗೂಡಲಿವೆ, ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ, ಸ್ಥಿರಾಸ್ತಿಯಿಂದ ಲಾಭ.ಏನೇ ಸಮಸ್ಯೆ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747