ನರಸಿಂಹಸ್ವಾಮಿ ನೆನೆದು ಇಂದಿನ ರಾಶಿಫಲ ತಿಳಿಯಿರಿ..

in Uncategorized 164 views

ಶ್ರೀ ರಾಘವೇಂದ್ರ ಸ್ವಾಮಿ‌ ಜ್ಯೋತಿಷ್ಯಾಲಯ, ಮಂಜುನಾಥ ಗುರೂಜಿ.. ವಶೀಕರಣ ಸ್ಪೆಷಲಿಸ್ಟ್.. 31 ವರ್ಷದ ಅನುಭವ.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮೇಷ: ತೀರ್ಥಕ್ಷೇತ್ರಕ್ಕೆ ಪ್ರಯಾಣ, ಮನೆಗೆ ಬಂಧುಗಳ ಆಗಮನ, ವಿಪರೀತ ಖರ್ಚು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಸರ್ಕಾರಿ ಕೆಲಸಗಳಲ್ಲಿ ಅಡತಡೆ, ಅನಗತ್ಯ ತಿರುಗಾಟ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ವೃಷಭ: ವ್ಯವಹಾರದಲ್ಲಿ ಅನುಕೂಲ, ದಾಯಾದಿಗಳ ಜೊತೆ ಕಲಹ, ಮನಸ್ಸಿನಲ್ಲಿ ಅತಿಯಾದ ಭಯ, ಮಾನಸಿಕ ವ್ಯಥೆ, ಋಣ ರೋಗ ಭಾದೆ, ದುಷ್ಟರ ಸಹವಾಸದಿಂದ ಸಮಸ್ಯೆ, ಕಾರ್ಯಸಾಧನೆಗಾಗಿ ಪರಿಶ್ರಮ, ಬಂಧುಮಿತ್ರರ ವಿರೋಧ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮಿಥುನ: ಕೆಲಸಕಾರ್ಯಗಳಲ್ಲಿ ಅಡತಡೆ, ಮಾನಸಿಕವಾಗಿ ಅಧಿಕ ಒತ್ತಡ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಚಂಚಲ ಮನಸ್ಸು, ವಿವಾಹಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನಾಗಮನ, ಮಾತೃವಿನಿಂದ ಹಣಕಾಸು ಲಾಭ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಕಟಕ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನಲಾಭ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ ಸಾಧ್ಯತೆ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಸಿಂಹ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ತಾಳ್ಮೆ ಅಗತ್ಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಅನ್ಯರೊಂದಿಗೆ ಕಲಹ ಸಾಧ್ಯತೆ, ಯತ್ನ ಕಾರ್ಯದಲ್ಲಿ ವಿಳಂಬ, ವಾರಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಕನ್ಯಾ: ನೆಮ್ಮದಿಯಿಂದ ಬದುಕಲು ಮನಸ್ಸು, ಸ್ಥಿರಾಸ್ತಿ ವಿಚಾರದಲ್ಲಿ ಯೋಚನೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವ್ಯವಹಾರಗಳಲ್ಲಿ ಅಲ್ಪ ಚೇತರಿಕೆ, ಆತ್ಮೀಯರೊಂದಿಗೆ ದೂರ ಪ್ರಯಾಣ, ಆಕಸ್ಮಿಕವಾಗಿ ಹಣ ಖರ್ಚು ಮಾಡುವಿರಿ, ಕೃಷಿ ಚಟುವಟಿಕೆಗಳಿಂದ ಅನುಕೂಲ, ಗೆಳೆಯರಿಂದ ಅನರ್ಥ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ತುಲಾ: ಯಂತ್ರೋಪಕರಣಗಳಿಂದ ಲಾಭ, ಸ್ನೇಹಿತರಿಂದಲೇ ನಿಂದನೆ ಅವಮಾನ, ಚಂಚಲವಾದ ಮನಸ್ಸು, ಮಹಿಳೆಯರಿಗೆ ಅನುಕೂಲ, ಅಧಿಕ ಹಣ ಖರ್ಚು, ಶೀತ ಸಂಬಂಧಿತ ಅನಾರೋಗ್ಯ, ಮನಸಿನಲ್ಲಿ ಕೆಟ್ಟ ಆಲೋಚನೆ, ದೂರ ಪ್ರಯಾಣ ಸಾಧ್ಯತೆ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ವೃಶ್ಚಿಕ: ಕುಟುಂಬದಲ್ಲಿ ಅಶಾಂತಿ ವಾತಾವರಣ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಕಾಟ, ಜೊತೆಗಿದ್ದು ಮೋಸ ಮಾಡುವಿರಿ, ಶುಭ ವಾರ್ತೆ ಕೇಳುವಿರಿ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಧನಸ್ಸು: ಮನೆಗೆ ಆತ್ಮೀಯರ ಆಗಮನ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಬಾಕಿ ಹಣ ಮರುಪಾವತಿ, ವಾರದ ಮಧ್ಯೆ ನೆಮ್ಮದಿ ಪ್ರಾಪ್ತಿ, ಮಾಡುವ ವ್ಯವಹಾರದಲ್ಲಿ ಎಚ್ಚರ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮಕರ: ಸ್ನೇಹಿತರು ಬಂಧುಗಳಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು, ಗೌರವಕ್ಕೆ ಧಕ್ಕೆಯಾಗುವುದು, ಸ್ಥಳ ಬದಲಾವಣೆ, ಮಹಿಳೆಯರಿಗೆ ಅನುಕೂಲ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಕುಂಭ: ಕೆಲಸಕಾರ್ಯಗಳಲ್ಲಿ ಮುನ್ನಡೆ, ಹಿತಶತ್ರುಗಳಿಂದ ಎಚ್ಚರಿಕೆ, ವ್ಯವಹಾರದಲ್ಲಿ ಉತ್ತಮ ಬುದ್ಧಿಶಕ್ತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ನಂಬಿಕಸ್ಥರಿಂದ ಮೋಸ, ಸಂಗಾತಿಯ ಸಲಹೆ ಕೇಳುವಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747

ಮೀನ: ವಸ್ತ್ರಾಭರಣ ಖರೀದಿ ಯೋಗ, ದೈವ ದರ್ಶನಕ್ಕೆ ಪ್ರಯಾಣ, ವಿಪರೀತ ಹಣಕಾಸು ಖರ್ಚು, ಋಣವಿಮೋಚನೆ ಸಾಧ್ಯತೆ, ಶತ್ರುಗಳಿಂದ ಸಂಕಷ್ಟ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಲಭಿಸುವ ಸಾಧ್ಯತೆ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.ಏನೇ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747