ಮಾತಿನಮಲ್ಲಿ ಅನುಶ್ರೀ ಯುಗಾದಿ ಹಬ್ಬಕ್ಕೆ ವಿಶೇಷವಾದ ವಿಡಿಯೋ ಮಾಡಿ ಶುಭಕೋರಿದ ವಿಡಿಯೋ ಈಗ ಎಲ್ಲೆಡೆ ವೈರಲ್!?????

in News 89 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸಾಮಾನ್ಯವಾಗಿ ನಿಮಗೆಲ್ಲ ನಮಗೆಲ್ಲ ಗೊತ್ತಿರುವ ಹಾಗೆ ನೆನ್ನೆ ಯುಗಾದಿ ಹಬ್ಬ ಪ್ರಾರಂಭವಾಗಿದ್ದು ಸಾಕಷ್ಟು ಜನರು ಯುಗಾದಿ ಹಬ್ಬದ ಶುಭಾಶಯಗಳನ್ನು ಕೆಲವು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಶುಭಕೋರಿದ್ದಾರೆ ಮತ್ತು ಈ ಹೊಸ ವರ್ಷವನ್ನು ಕೊಡ ಬರಮಾಡಿಕೊಂಡಿದ್ದಾರೆ ಈ ಯುಗಾದಿ ಹಬ್ಬದ ಶುಭಾಶಯ ಕೋರುವಲ್ಲಿ ಸ್ಯಾಂಡಲ್ವುಡ್ನ ಬಹುತೇಕ ಸೆಲೆಬ್ರಿಟಿಗಳು. ಕೂಡ ಹಿಂದೆ ಬಿದ್ದಿಲ್ಲ ಹೌದು ಪ್ರಿಯ ವೀಕ್ಷಕರೇ ತಮ್ಮದೇ ಆದ ವಿಭಿನ್ನವಾದ ಶೈಲಿಯಲ್ಲಿ ತಮ್ಮ ಅಭಿಮಾನಿಗಳಿಗೆ ಈ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಸಾಕಷ್ಟು ಸೆಲೆಬ್ರಿಟಿಗಳು ವಿವಿಧ ರೀತಿಯ ವಿಡಿಯೋಗಳನ್ನು ಮಾಡಿ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದರು ಕನ್ನಡ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು.

ಇದೇ ರೀತಿಯಾಗಿ ನಟಿ ಮತ್ತು ನಿರೂಪಕಿ ಮಾತಿನಮಲ್ಲಿ ಎಂದೇ ಖ್ಯಾತಿಯಾದ ಅನುಶ್ರೀ ಅವರು ಈ ಯುಗಾದಿ ಹಬ್ಬದಂದು ವಿಶೇಷವಾದ ವಿಡಿಯೋವನ್ನು ಮಾಡಿ ನಾಡಿನ ಜನರಿಗೆ ಶುಭಾಶಯ ಕೋರಿದ್ದಾರೆ ಹೌದು ವೀಕ್ಷಕರೆ ನಟಿ ನಿರೂಪಕಿ ಅನುಶ್ರೀ ಅವರು ನಿರ್ದೇಶಕ ಕಾಶಿನಾಥ್ ಮತ್ತು ಸುಧಾರಾಣಿ ಅಭಿನಯದ ಅವನೇ ನನ್ನ ಗಂಡ ಚಿತ್ರದ ಸೂಪರ್ ಹಿಟ್ ಸಾಂಗ್ ಆದ ಹಸಿರು ಗಾಜಿನ ಬಳೆಗಳೆ ಸ್ತ್ರೀಕುಲದ ಶುಭ ಸ್ವರಗಳೇ.

(ಸರಗಳೇ) ಎನ್ನುವ ಅದ್ಭುತವಾದ ಸಾಂಗನ್ನು ಹಾಡುತ್ತಾ ಮತ್ತು ಅಭಿನಯಿಸುತ್ತಾ ನಾಡಿನ ಜನರಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ ನೀವು ಕೂಡ ಅನುಶ್ರೀ ಅವರ ಈ ಒಂದು ಪರ್ಫಾರ್ಮೆನ್ಸ್ ನೋಡಿಲ್ಲ ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮಾತಿನಮಲ್ಲಿ ಅನುಶ್ರೀ ಅವರು ಯುಗಾದಿ ಹಬ್ಬಕ್ಕೆ ನಾಡಿನ ಜನರಿಗೆ ಶುಭಾಶಯ ತಿಳಿಸಿದ ರೀತಿ ನೋಡಿ.

ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಧನ್ಯವಾದಗಳು.