ಹೀಗೆ ಮಾಡಿದರೆ ಒಂದು ಇರುವೆ ಕೂಡ ನಿಮ್ಮನೇಲಿ ಕಾಣಿಸಲ್ಲ ||tips to avoid ants in home|| ಉಪಯುಕ್ತ ಸಲಹೆಗಳು ವಿಡಿಯೋ ನೋಡಿ!???????‍♀️???

in News 90 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಇವತ್ತು ನಿಮಗೆ ಈ ವಿಡಿಯೋದಲ್ಲಿ ಇರುವೆ ಕಾಟ ಸ್ಟಾಪ್ ಮಾಡೋದಕ್ಕೆ ಸೂಪರ್ ಟಿಪ್ಸ್ ನಿಮ್ಮ ಜೊತೆಯಲ್ಲಿ ಶೇರ್ ಮಾಡ್ತಾ ಇದ್ದೀನಿ ಬೇಸಿಗೆಕಾಲ ಶುರುವಾಯಿತು ಅಂದ್ರೆ ಸಾಕು ಎಲ್ಲ ನೋಡಿದ್ದುರು ತುಂಬಾ ಇರುವೆಗಳು ಇರುತ್ತೆ ಸೋ ಇವತ್ತಿನ್ ವಿಡಿಯೋ ನಿಮಗೆ ತುಂಬಾ ಯೂಸ್ಫುಲ್ ಆಗಿರುತ್ತೆ ಹೌದು ಪ್ರಿಯ ವೀಕ್ಷಕರೆ ಈ ಇರುವೆ ಕಾಟದಿಂದ ತಪ್ಪಿಸಿಕೊಳ್ಳಲು ಇವತ್ತು ನಾವು ನಿಮಗೆ ಐದು ರೀತಿಯ ಉಪಯುಕ್ತ ಸಲಹೆಗಳನ್ನು ನೀಡುತ್ತೇವೆ ಅದರಲ್ಲಿ ನಿಮಗೆ ಯಾವುದು ಸುಲಭವೆನಿಸುತ್ತದೆ ಅದನ್ನು ನೀವು ಫಾಲೋ ಮಾಡಬಹುದು ಪ್ರಿಯ ವೀಕ್ಷಕರೇ ತಡಮಾಡದೆ. ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇ ಟಿಪ್ಸ್ ಏನಪ್ಪಾ ಅಂದ್ರೆ ಫಸ್ಟ್ ಸ್ವಲ್ಪ ಚಾಕ್ ಪೀಸ್ ತಗೋಳ್ಳಿ ಬೋರ್ಡ್ ಮೇಲೆ ಬರುವುದಕ್ಕೆ ಯೂಸ್ ಮಾಡ್ತೀವಲ್ಲ ಅದೇ ನಾರ್ಮಲ್ ಚಾಕ್ ಪೀಸ್ ಈಗ ಯೂಸ್ ಮಾಡ್ತಾ ಇದೀನಿ ಇದರಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇದೆ ಇರುವೆಗಳು ಓಡಾಡುವ ಜಾಗದಲ್ಲಿ ಇದನ್ನ ಹಾಕಿಬಿಟ್ಟರೆ ಇನ್ನೂ ಆಕಡೆ ಇರುವೆಗಳು ಬರುವುದೇ ಇಲ್ಲ ಚಾಕ್ ಪೀಸ್ ಪುಡಿ ಮಾಡಿ ಹಾಕ್ಬಹುದು ಇಲ್ಲ ಅಂದ್ರೆ ಈ ರೀತಿ ಡ್ರಾ ಮಾಡಿದ್ರೆ ಸಾಕು ನಿಜ್ವಾಗ್ಲೂ ಈ ಟಿಪ್ಸ್ ತುಂಬಾ ಯೂಸ್ ಆಗುತ್ತೆ ಒಮ್ಮೆ ಟ್ರೈ ಮಾಡಿ ನೋಡಿ ಕಿಚನನಲ್ಲಿ ಏನಾದ್ರೂ ಸ್ವೀಟ್ ಮಾಡಿದ್ಮೇಲೆ ಪಾತ್ರೆ ಫುಲ್ ಇರುವೆಗಳು ಬಂದಿರುತ್ತೆ ಸೋ ಅದಕ್ಕೆ ಏನು ಮಾಡಬೇಕು

ಅಂದ್ರೆ ಆ ಪಾತ್ರೆ ಸುತ್ತಲೂ ನೀವು ಅರಿಸಿನದಪುಡಿ ಹಾಕ್ಬೇಕು ನೋಡಿ ಈ ರೀತಿ ಹಾಕಿಬಿಟ್ಟರೆ ಇನ್ನೂ ಆ ಸೈಡ್ ಇರುವೆಗಳು ಬರುವುದಿಲ್ಲ ಅರಿಶಿಣದ ಪುಡಿ ಹಾಕಿದರೆ ಟೈಲ್ಸ್ ಮತ್ತು ಗೋಡೆಯ ಮೇಲೆ ಈ ರೀತಿ ಕಲೆ ಬರುವುದು ಎಂಬ ಚಿಂತೆ ಇರುತ್ತೆ ಅದಕ್ಕೆ ಅರಿಶಿಣದ ಪುಡಿಯ ಬದಲು ಕಾಳುಮೆಣಸಿನ ಪುಡಿ ಹಾಕುಬಹುದು ಅದು ಕೂಡ ತುಂಬಾ ಚೆನ್ನಾಗಿ ವರ್ಕ್ ಆಗುತ್ತೆ ಹೆಚ್ಚಾಗಿ ಎಲ್ಲರ ಮನೆಯಲ್ಲಿ ಸಕ್ಕರೆ ಡಬ್ಬಿಯಲ್ಲಿ ತುಂಬಾ ಇರುವೆಗಳು ಇರುತ್ತೆ ಅದನ್ನು ನೋಡುವಾಗಲೇ ಒಂಥರಾ ಆಗುತ್ತೆ ಸೋ ಅದಕ್ಕೆ ಏನು ಮಾಡಬೇಕು ಅಂದ್ರೆ ಸ್ವಲ್ಪ ಲವಂಗ ತಗೊಳ್ಳಿ ಅದನ್ನು ಸಕ್ಕರೆ ಬಾಕ್ಸ್ನಲ್ಲಿ ಹಾಕಿಡಬೇಕು ಹಾಗೆ ಕೂಡ ಆಗಬಹುದು.

ಇಲ್ಲ ಅಂದ್ರೆ ಒಂದು ಚಿಕ್ಕ ಬಟ್ಟೆಯಲ್ಲಿ ಚೆನ್ನಾಗಿ ಟೈಟಾಗಿ ಕಟ್ಟಿಡಬೇಕು ಹೀಗೆ ಮಾಡುವುದರಿಂದ ಸಕ್ಕರೆ ಬಾಕ್ಸ್ನಲ್ಲಿ ಇರುವೆಗಳು ಬರುವುದಿಲ್ಲ ಯಾರ್ ಮನೆಯಲ್ಲಿ ಗಾರ್ಡನ್ ಅಥವಾ ತೋಟ ಇರುತ್ತೆ ಅಲ್ಲಿನ ಸಹ ಇರುವೆಗಳ ಕಾಟ ಬಹಳ ಇರುತ್ತೆ ಹೂವು ಹಣ್ಣು ತರಕಾರಿ ಎಲ್ಲಾ ನಾಶ ಮಾಡುತ್ತೆ ಹೆಚ್ಚಾಗಿ ಇರುವೆಗಳು ಮಣ್ಣಿನ ಮೇಲೆ ಇರುವೆ ಗೂಡು ಕಟ್ಟಿರುತ್ತೆ ಇದನ್ನ ಇರುವೆ ಹುತ್ತ ಅಂತ ಕೊಡ ಕರೆಯುತ್ತಾರೆ ಅದರ ಮೇಲೆ ನೀವು ಇಂಗನ್ನು ಹಾಕಬೇಕು ಹೌದು ಪ್ರಿಯ ವೀಕ್ಷಕರೇ ಈ ಇಂಗು ತುಂಬಾ ಪವರ್ ಫುಲ್ ಆಗಿ ವರ್ಕ್ ಆಗುತ್ತೆ ಆಟೋಮೆಟಿಕ್ ಆಗಿ ಈ ಇರುವೆಗಳು ಜಾಗ ಬಿಟ್ಟು ಹೋಗುತ್ತವೆ ಲಾಸ್ಟ ಟಿಪ್ಸ್ ಏನಪ್ಪಾಂದ್ರೆ.

ಒಂದು ಚಿಕ್ಕ ಬೌಲ್ ತೊಗೋಳ್ಳಿ ಅದಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಕ್ತಾ ಇದ್ದೀನಿ ನಂತರ ಇದಕ್ಕೆ ನಿಂಬೆಹಣ್ಣಿನ ರಸ ಆಗ್ತಾ ಇದ್ದೀನಿ ನಿಂಬೆಹಣ್ಣಿನ ರಸ ಇಲ್ಲಾಂದ್ರೆ ವಿನೆಗರ್ ಯೂಸ್ ಮಾಡಬಹುದು ನೆಕ್ಸ್ಟ್ ಇದಕ್ಕೆ ಸ್ವಲ್ಪ ನೀರು ಆಗ್ತಾ ಇದ್ದೀನಿ ಈಗ ಇದನ್ನ ಚೆನ್ನಾಗಿ ಮಿಕ್ಸ್ ಮಾಡ್ಕೋಬೇಕು ಇದನ್ನು ಒಂದು ಸ್ಪ್ರೇ ಬಾಟಲ್ಲಿ ಹಾಕಿ ಎಲ್ಲೆಲ್ಲಿ ಇರುವೆಗಳು ಜಾಸ್ತಿ ಇದೆಯಾ ಅಲ್ಲಿ ಇದನ ಸ್ಪ್ರೇ ಮಾಡಬಹುದು ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.