ಇರುವೆಗಳ ಕಾಟದಿಂದ ಬೇಸತ್ತಿದ್ದೀರಾ ಹಾಗಾದರೆ ಈ ವಿಧಾನವನ್ನು ಅನುಸರಿಸಿ ನಿಮ್ಮ ಮನೆಯಿಂದ ಅವುಗಳನ್ನು ಓಡಿಸಿ ವಿಡಿಯೋ ನೋಡಿ!?

in News 163 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಇರುವೆ ನೋಡೋದಕ್ಕೆ ಇಷ್ಟು ಚಿಕ್ಕದಾಗಿದ್ದರೂ ಕೂಡ ಇದರ ಕಾಟ ಮಾತ್ರ ಭಯಂಕರವಾಗಿರುತ್ತದೆ ಮತ್ತು ನಮಗೆ ಭಯಂಕರ ಕಿರಿಕಿರಿಯನ್ನು ತರಿಸುತ್ತದೆ ಹೌದು ಪ್ರಿಯ ಮಿತ್ರರೇ ಅಡುಗೆ ಮನೆಯ ಕಟ್ಟೆಯ ಮೇಲೆ ಯಾವುದಾದರೂ ಒಂದು ವಸ್ತು ಇಟ್ಟರೆ ಈ ಇರುವೆಗಳು ಎಲ್ಲಿಂದ ಬರುತ್ತವೆ ಏನೋ ಒಂದು ಗೊತ್ತಿಲ್ಲ ಆದರೆ ಈ ಇರುವೆಗಳು ಬಂದರೆ ತಮ್ಮ ಪರಿವಾರದ ಸಮೇತ ಅಂದರೆ ರಾಶಿಗಟ್ಟಲೆ ಬರುತ್ತವೆ ಅದರಲ್ಲೂ ನಾವು ಈ ಹಾಲಿನ ಪಾತ್ರೆಯನ್ನು ಅಡುಗೆಮನೆಯಲ್ಲಿ ತೊಳೆಯಲು ಎಂದು ಇಟ್ಟರೆ ಈ ಇರುವೆಗಳು ಅದೆಷ್ಟು ಬರುತ್ತವೆ ಎಂದು ನಿಮಗೆ ಇದರ ಅನುಭವವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಇದರಿಂದ ನಿಮಗೆ ಒಂದೊಂದು ಬಾರಿ ತುಂಬಾನೇ ಕಿರಿಕಿರಿ ಕೂಡ ಆಗಿರುತ್ತದೆ ಅದರಲ್ಲೂ ಕೂಡ ಈ ಇರುವೆಗಳಲ್ಲಿ ಹಲವು ಬಗೆಯ ಇರುವೆಗಳು ಇದ್ದಾವೆ ನಿಮ್ಮ ಮನೆಯಲ್ಲೂ ಕೂಡ ಅತಿಯಾದ ಇರುವೆಗಳು ಇದ್ದಾವಾ ಮತ್ತು ಈ ಇರುವೆಗಳಿಂದ ನಿಮಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆಯಾ ಹಾಗಾದರೆ ನಾವು ಹೇಳುವ ಇವತ್ತಿನ ಈ ಪರಿಣಾಮಕಾರಿಯಾದ ಈ ಸಲಹೆಯನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ಮನೆಯಿಂದ.

ಈ ಇರುವೆಗಳನ್ನು ನೀವು ಓಡಿಸಬಹುದು ಆ ಎಫೆಕ್ಟಿವ್ ಔಷಧಿ ಯಾವುದು ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ಕಲಿಯಿರಿ ಹಾಗಾದರೆ ನಾವು ನಮ್ಮ ಮನೆಯಲ್ಲಿರುವ ಈ ಇರುವೆಗಳನ್ನು ಓಡಿಸಲು ಏನು ಮಾಡಬೇಕು ಎಂದರೆ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿಕೊಂಡು ಇರುವೆಗಳು ಇರುವ ಜಾಗದಲ್ಲಿ ಸಿಂಪಡಿಸಿದರೆ ಸಾಕು ಈ ಇರುವೆಗಳು ನಿಮ್ಮ ಮನೆಯಿಂದ ತಕ್ಷಣಕ್ಕೆ ಜಾಗ ಖಾಲಿ ಮಾಡುತ್ತವೆ ತಡಮಾಡದೆ ಆ ಅದ್ಭುತ ಔಷಧಿಗಳು ಯಾವುವು ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ ಮೊದಲಿಗೆ ನೀವು1 ಕುಟ್ಟಾಣಿಯಲ್ಲಿ ಎರಡು ಚಮಚದಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಿಂಬೆ ಹಣ್ಣಿನ ಸಿಪ್ಪೆಯನ್ನು ತುರಿದು ಇದರಲ್ಲಿ ಹಾಕಿ ನಂತರ ಇದಕ್ಕೆ ಹತ್ತು ಲವಂಗಗಳನ್ನು ಹಾಕಿಕೊಳ್ಳಿ ನಂತರ ಈ ಮೂರು ಪದಾರ್ಥಗಳನ್ನು ಈ ಕುಟ್ಟಾಣಿಯಲ್ಲಿ ಹಾಕಿಚೆನ್ನಾಗಿ ಪುಡಿಮಾಡಿಕೊಳ್ಳಿ ನಂತರ ಒಂದು ಟಬ್ ಅಲ್ಲಿ 2 ಲೀಟರ್ ನೀರನ್ನು ಹಾಕಿಕೊಳ್ಳಿ ಈ ನೀರಿನ ಒಳಗಡೆ ಈಗ ನಾವು ಸಿದ್ಧಪಡಿಸಿದ ಪೌಡರನ್ನು ಹಾಕಿಕೊಳ್ಳಿ ನಂತರ ಈ ನೀರಿನಲ್ಲಿ ಈ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಈ ನೀರಿನಿಂದ ನಿಮ್ಮ ಮನೆಯಲ್ಲಿ ಎಲ್ಲಿ ಜಾಸ್ತಿ ಇರುವೆಗಳು ಇರುತ್ತವೆ ಆ ಜಾಗವನ್ನು ಚೆನ್ನಾಗಿ ವರಸಿ ಆಗ ನೋಡಿ ನಿಮ್ಮ ಮನೆಯಿಂದ ಈ ಇರುವೆಗಳು ಹೇಗೆ ಜಾಗ ಖಾಲಿ ಮಾಡುತ್ತವೆ ಎಂದು ಕಾರಣ ಈ ಇರುವೆಗಳಿಗೆ ನಾವು ಬಳಸಿರುವ ಈ ಪದಾರ್ಥದ ವಾಸನೆ ಕಂಡರೆ ಆಗುವುದಿಲ್ಲ ಹಾಗಾಗಿ ಅವುಗಳು ತಕ್ಷಣಕ್ಕೆ ನಮ್ಮ ಮನೆಯಿಂದ ಹೊರಟು ಹೋಗುತ್ತವೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಅನುಸರಿಸಿ ನಿಮ್ಮ ಮನೆಯಿಂದ ಈ ಇರುವೆಗಳನ್ನು ಓಡಿಸಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು 1 ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಯಾವ ರೀತಿಯಾಗಿ ನೀವು ಮಾಡಬೇಕು ಎಂದು ದೃಶ್ಯಗಳ ಮುಖಾಂತರ ನಾವು ನಿಮಗೆ ತೋರಿಸಿದ್ದೇವೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.