ಕೆಂಪು ಇರುವೆಗಳು ಹಾಗೂ ವಾಸನೆ ಇರುವ ಕಪ್ಪು ಇರುವೆಗಳ ನಿವಾರಣೆಗೆ ಉಪಾಯಗಳು ವಿಡಿಯೋ ನೋಡಿ!

in News 210 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಬೇಸಿಗೆಕಾಲ ಪ್ರಾರಂಭವಾದರೆ ಕೆಂಪು ಇರುವೆಗಳನ್ನು ಮತ್ತು ಕಪ್ಪು ಇರುವೆಗಳನ್ನು ನಮ್ಮ ಮನೆಯ ಬಾತ್ರೂಮ್ ಗಳಲ್ಲಿ ಮತ್ತು ನಮ್ಮ ಅಡುಗೆ ಮನೆಯಲ್ಲಿ ಮತ್ತು ನಮ್ಮ ಮನೆಯ ಹಾಲಿನಲ್ಲಿ ಮತ್ತು ನಮ್ಮ ಮನೆಯ ಹೊರಗೆ ಮತ್ತು ನಮ್ಮ ಮನೆಯ ಒಳಗಡೆ ಎಲ್ಲಾ ಕಡೆಯಲ್ಲೂ ಈ ಕಚ್ಚುವ ಇರುವೆಗಳು ನಮಗೆ ಕಾಣಿಸುತ್ತವೆ ಮುಖ್ಯವಾಗಿ ನಮ್ಮ ಅಡಿಗೆಮನೆಗಳಲ್ಲಿ ಈ ಕೆಂಪು ಇರುವೆಗಳು ಜಾಸ್ತಿ ಕಾಣಿಸಿಕೊಳ್ಳುತ್ತವೆ ನೀವು ಕೂಡ ನಿಮ್ಮ ಅಡುಗೆಮನೆಯಲ್ಲಿ ಇರುವ ಈ ಕೆಂಪು ಇರುವೆಗಳನ್ನು ಓಡಿಸಲು ಸಾಕಷ್ಟು ಬೇಸತ್ತಿದ್ದೀರಾ ಹಾಗಾದರೆ ಚಿಂತಿಸಬೇಡಿ ನಿಮ್ಮ. ಅಡುಗೆಮನೆಯಲ್ಲಿ ಅಥವಾ ನಿಮ್ಮ ಮನೆಯ ಯಾವುದೇ ಮೂಲೆಯಲ್ಲಿದ್ದರೂ ಈ ಕೆಂಪಗಿರುವ ಇರುವೆಗಳನ್ನು ಅಥವಾ ಕಪ್ಪು ಇರುವೆಗಳನ್ನು ನಿಮ್ಮ ಮನೆಯಿಂದ ಸಲೀಸಾಗಿ ಸುಲಭವಾಗಿ ಹೊರಹಾಕಬಹುದು ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೇ ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ನಿಮ್ಮ ಮನೆಯಲ್ಲಿ ಕೆಂಪು ಇರುವೆಗಳು ಮತ್ತು ಕಪ್ಪು ಇರುವೆಗಳು ಓಡಾಡುವ ಜಾಗವಿರುತ್ತದೆ ಆ ಜಾಗದಲ್ಲಿ ಈ ಅದ್ಭುತ ಔಷಧಿಯನ್ನು ಸಿಂಪಡಿಸಿದರೆ ಸಾಕು ತಕ್ಷಣಕ್ಕೆ ನಿಮ್ಮ ಮನೆಯಿಂದ ಇರುವೆಗಳು ಜಾಗ ಖಾಲಿ ಮಾಡುತ್ತವೆ ಹಾಗಾದರೆ ಈ ಔಷಧಿಯನ್ನು ನೀವು ಯಾವ ರೀತಿ ಸಿದ್ಧಪಡಿಸಬೇಕು ಎಂದು.

ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಲೋಟದಷ್ಟು ಬಿಸಿ ನೀರನ್ನು ಹಾಕಿಕೊಳ್ಳಿ ನಂತರ ಇದಕ್ಕೆ BORIC ACID POWDER ಇದನ್ನು ಒಂದು ಚಮಚದಷ್ಟು ಹಾಕಿಕೊಳ್ಳಿ ಈ ನೀರಿನಲ್ಲಿ ನಂತರ ಇದಕ್ಕೆ ಪಾತ್ರೆ ತೊಳೆಯುವ ಲಿಕ್ವಿಡ್ ಸೋಪನ್ನು ಒಂದು ಚಮಚದಷ್ಟು ಹಾಕಿ ನಂತರ ಇದೆಲ್ಲ ಪದಾರ್ಥವನ್ನು ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಾವು ಈಗ ಸಿದ್ಧಪಡಿಸಿದ ಈ ಔಷಧಿಯನ್ನು ಒಂದು ಸ್ಪ್ರೇ ಬಾಟಲಲ್ಲಿ ಹಾಕಿಕೊಳ್ಳಿ ನಂತರ ನಿಮ್ಮ ಮನೆಯಲ್ಲಿ ಯಾವ ಜಾಗದಲ್ಲಿ ಜಾಸ್ತಿ ಇರುವೆಗಳು ಓಡಾಡುತ್ತವೆ ಆ ಜಾಗದಲ್ಲಿ ಈ ಔಷಧಿಯನ್ನು ಸಿಂಪಡಿಸಿ ತಕ್ಷಣಕ್ಕೆ ಇರುವೆಗಳು ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ.

ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಕೆಲವೊಂದು ಔಷಧಿಗಳನ್ನು ನಾವು ತಿಳಿಸಿದ್ದೇವೆ ಅವುಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.