ಇದನ್ನು ಹಚ್ಚಿದರೆ ೫೦ವರ್ಷ ಬಂದರು ೩೦ವರ್ಷದವರಂತೆ ಕಾಣುತ್ತೀರ ವಿಡಿಯೋ ನೋಡಿ!

in News 234 views

ನಮಸ್ಕಾರ ಗೆಳೆಯರೇ ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಕೆಲಸ ಕಾರ್ಯಗಳ ನಿಮಿತ್ಯ ಬಿಸಿಲಲ್ಲಿ ಮತ್ತು ವಿಪರೀತ ದೂಳಿನಲ್ಲಿ ಓಡಾಡುವುದರಿಂದ ನಮ್ಮ ಮುಖದ ಕೋಮಲವಾದ ಚರ್ಮದ ಕಾಂತಿಯು ಸಾಕಷ್ಟು ರೀತಿಯಲ್ಲಿ ಕಳೆಗುಂದುತ್ತದೆ ಹಾಗಾಗಿ ನಿಮ್ಮ ಮುಖದ ತ್ವಚೆಯನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದರೆ ಇವತ್ತು ನಾವು ಹೇಳುವ ಈ ಸ್ಕ್ರಬ್ ಅನ್ನು ಬಳಸಿ ಇದನ್ನು ಯಾವ ರೀತಿ ನೀವು ಬಳಕೆ ಮಾಡಬೇಕು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಕ್ರೀಮನ್ನು ನೀವು ವಾರದಲ್ಲಿ ಎರಡು ಅಥವಾ ಮೂರು ದಿನ ನಿಮ್ಮ ಮುಖದ ತ್ವಚೆಗೆ ಹಚ್ಚುವುದರಿಂದ ಅಥವಾ ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದ ಕಾಂತಿಯು ಕಾಂತಿಯುತವಾಗಿ ಹಾಲಿನಂತೆ ಹೊಳೆಯಲು ಆರಂಭಿಸುತ್ತದೆ. VASU SUGAR SCRUB AGE REVITALIZING ಈ ಕ್ರೀಮನ್ನು ನಿಮ್ಮ ಮುಖಕ್ಕೆ ಯಾವ ರೀತಿ ಅಪ್ಲೈ ಮಾಡಬೇಕು ಎಂದು ಈಗ ನಾವು ಹೇಳುತ್ತೇವೇ ಮೊದಲಿಗೆ ನೀವು ನೀರಿನಿಂದ ನಿಮ್ಮ ಮುಖವನ್ನು ಒದ್ದೆ ಮಾಡಿಕೊಳ್ಳಿ ನಂತರ ನಾವು ಹೇಳಿರುವ ಈ ಕ್ರೀಮನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಮತ್ತು ಮಸಾಜ್ ಮಾಡಿದ ೧೦ ನಿಮಿಷಗಳ ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಈ ರೀತಿಯಾಗಿ ಈ ಕ್ರೀಮನ್ನು ನಿಮ್ಮ ಮುಖಕ್ಕೆ ಬಳಸುವುದರಿಂದ ನಿಮ್ಮ ಮುಖದಲ್ಲಿ ಇರತಕ್ಕಂತ ಕಪ್ಪು ಕಲೆಗಳು ಮಾಯವಾಗಿ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ.

ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.

All rights reserved Kannada Trends Today.