ಕೆಲವೊಂದು ಬಾರಿ ಇಂಥ ಸನ್ನಿವೇಶಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ ವಿಡಿಯೋ ನೋಡಿ!

in News 596 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಸಾಗುವಾಗ ಒಂದು ಅಥವಾ ನಾಲ್ಕು ಬಾತು ಕೋಳಿಗಳನ್ನು ನೋಡಿರುತ್ತೇವೆ ಆದರೆ ಒಂದೇ ಬಾರಿ ಸಾವಿರಾರು ಬಾತು ಕೋಳಿಗಳು ರಸ್ತೆಯಲ್ಲಿ ಸಾಗುವುದನ್ನು ನೀವು ಎಂದಾದರೂ ನೋಡಿದ್ದೀರಾ ಹೌದು ಈ ರೀತಿಯ ಬಾತುಕೋಳಿಗಳನ್ನು ರಸ್ತೆಯಲ್ಲಿ ಸಾಗಿಸುವಂತಹ ದೃಶ್ಯ ಟೈವಾನ್ ದೇಶಕ್ಕೆ ಸೇರಿದ್ದು ಇವುಗಳ ಮಾಲೀಕ್ ಇವುಗಳಿಗೆ ಆಹಾರ ಒದಗಿಸಲು ಅಂತ ೧ ಕಿಲೋಮೀಟರ್ ದೂರದ ಪ್ರದೇಶಕ್ಕೆ ರಸ್ತೆಯಲ್ಲಿ ಪ್ರತಿ ದಿನ ಕರೆದುಕೊಂಡು ಹೋಗುತ್ತಾನೇ. ಈ ದೃಶ್ಯ ನೋಡೋದಕ್ಕೆ ನಿಜಕ್ಕೂ ತುಂಬಾ ಅದ್ಭುತವಾಗಿ ಇರುತ್ತದೆ ಆದರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವುದರಿಂದ ಅಲ್ಲಿಯ ಜನರಿಗೆ ತುಂಬಾ ಸಮಸ್ಯೆ ಮತ್ತು ಕಿರಿಕಿರಿಯಾಗುತ್ತದೆ ಎಂದು ಸಾಕಷ್ಟು ಜನರು ಅಲ್ಲಿ ಹೇಳಿದ್ದಾರೆ ಆದರೂ ಕೂಡ ಇದು ಒಂದು ರೀತಿಯಲ್ಲಿ ಅದ್ಭುತ ಎಂದು ಹೇಳಿದರೂ ತಪ್ಪಾಗಲಾರದು ಇನ್ನು ಗೆಳೆಯರೇ ಎರಡನೆಯದಾಗಿ ಈಗಿರುವ ವೈರಸ್ ಕಿಂತ ಮುಂಚೆ ನಮ್ಮ ಪಕ್ಕದ ಪಾಪೀ ಪಾಕಿಸ್ತಾನದಿಂದ ಲಕ್ಷಾಂತರ ಮೀಣತೆಗಳು ಭಾರತದತ್ತ ಗುಂಪುಗುಂಪಾಗಿ ಬಂದವು ಮತ್ತು ಇವುಗಳಿಂದ ನಮ್ಮ ದೇಶದ ಸಾಕಷ್ಟು ಬೆಳೆಗಳು ನಾಶವಾಗಿ ಹೋಗಿವೆ ಮತ್ತು ಈ ಮೀಣತೆಗಳು ಒಂದು ಬಾರಿ ೩೫೦ ಕಿಲೋಮೀಟರು ಪಯಣ ಬಳಸುತ್ತವೆ.

ಕೋಟ್ಯಾಂತರ ಮಿಡತೆಗಳು ಆಫ್ರಿಕದ ಸಾಕಷ್ಟು ರೈತರ ಜಮೀನಿನ ಬೆಳೆಯನ್ನು ಹಾನಿಯನ್ನು ಮಾಡಿವೆ ಇವುಗಳು ಗುಂಪುಗುಂಪಾಗಿ ಬರುವುದನ್ನು ನೋಡಿದರೆ ನೋಡಲು ತುಂಬಾ ಚೆನ್ನಾಗಿರುತ್ತದೆ ಆದರೆ ಇದರಿಂದ ನಮ್ಮ ರೈತರಿಗೆ ರೈತರಿಗೆ ತುಂಬಲಾರದ ನಷ್ಟವನ್ನು ತಂದುಕೊಡುತ್ತವೆ ಇವುಗಳು ಮೂರನೆಯದಾಗಿ ನಾವು ಯಾವುದೋ ಒಂದು ಸಮಯದಲ್ಲಿ ಚಿಟ್ಟೆಗಳನ್ನು ನೋಡಿರುತ್ತೇವೆ ಆದರೆ ಒಂದೇ ಬಾರಿ ಲಕ್ಷಾಂತರ ಚಿಟ್ಟೆಗಳನ್ನು ನೀವು ಯಾವತ್ತಾದರೂ ನೋಡಿದ್ದೀರಾ ಹಾಗಾದ್ರೆ ಪ್ರತಿವರ್ಷ ಕೋಟ್ಯಂತರ ಚಿಟ್ಟೆಗಳು ಯುಎಸ್ ಕೆನಡಾ ಮತ್ತು ಮೆಕ್ಸಿಕೋದ ಸಿಟಿಯ ಕಡೆಗೆ. ಪಯಣವನ್ನು ಮಾಡುತ್ತವೆ ಈ ಚಿಟ್ಟೆಗಳು ಒಂದು ಬಾರಿಗೆ ೪೫೦೦ ಕಿಲೋಮೀಟರ್ ಪ್ರಯಾಣವನ್ನು ಮಾಡುತ್ತವೆ ಮತ್ತು ಇವುಗಳನ್ನು ಗುಂಪುಗುಂಪಾಗಿ ನೋಡಲು ತುಂಬಾ ಅತ್ಯದ್ಭುತವಾಗಿ ಕಾಣುತ್ತವೆ ನಾಲ್ಕನೆಯದಾಗಿ ಸಾಮಾನ್ಯವಾಗಿ ನಾವು ನೀವು ಕೋಳಿ ಫಾರ್ಮ್ ಅನ್ನು ನೋಡಿರುತ್ತೇವೆ ಆದರೆ ಚೀನಾ ದೇಶಕ್ಕೆ ಸೇರಿದ ಒಬ್ಬ ವ್ಯಕ್ತಿ ೧೦ ಕಿಲೋಮೀಟರ್ ಪ್ರದೇಶದಲ್ಲಿ ಲಕ್ಷಾಂತರ ಕೋಳಿಗಳನ್ನು ಸಾಕುತ್ತಿದ್ದಾನೆ ಇವುಗಳಿಗೆ ಒಂದು ವಾಹನದ ಮುಖಾಂತರ ಆಹಾರವನ್ನು ಭೂಮಿ ಮೇಲೆ ಚೆಲ್ಲುತ್ತಾನೆ.

ಇದು ಕೂಡ ನೋಡಕ್ಕೆ ತುಂಬಾ ಅದ್ಭುತವಾಗಿ ಕಾಣುತ್ತದೆ ಗೆಳೆಯರೇ ಇದೇ ರೀತಿಯ ಸಾಕಷ್ಟು ಸನ್ನಿವೇಶಗಳನ್ನು ನೀವು ನೋಡಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Kannada Trends Today.