ವಿಜ್ಞಾನಿಗಳು ಕೂಡ ಇವುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ||animals most unique abilities|| ವಿಡಿಯೋ ನೋಡಿ ಶಾಕ್ ಆಗ್ತೀರಾ!??????

in News 36 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಪ್ರಾಣಿ ಪ್ರಪಂಚವೇ ಒಂದು ನಿಗೂಢ ಅದರಲ್ಲಿ ಕೆಲವೊಂದು ಪ್ರಾಣಿಗಳ ವರ್ತನೆ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ ಹೌದು ವೀಕ್ಷಕರೇ ಪ್ರಾಣಿಗಳ ಶಕ್ತಿ-ಸಾಮರ್ಥ್ಯ ಅವುಗಳ ವರ್ತನೆ ಬಗ್ಗೆ ನಮ್ಮ ಈ ಜಗತ್ತಿನ ವಿಜ್ಞಾನಿಗಳು ಹಲವಾರು ಅಧ್ಯಯನಗಳನ್ನು ನಡೆಸಿದ್ದಾರೆ ಮತ್ತು ಈಗಲೂ ಕೂಡ ಅವುಗಳ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಲೇ ಇದ್ದಾರೆ ಇಷ್ಟೆಲ್ಲಾ ಅಧ್ಯಯನಗಳು ನಡೆಸುತ್ತಿದ್ದರು. ಪ್ರಾಣಿಗಳ ಕೆಲವೊಂದು ವಿಶಿಷ್ಟ ವರ್ತನೆ ಮತ್ತು ವಿಶೇಷ ಸಾಮರ್ಥ್ಯ ವಿಜ್ಞಾನ ಲೋಕವನ್ನು ಚರ್ಚೆಗೆ ದೂಡುತ್ತದೆ ನಾವು ಇವತ್ತು ಇಂತಹ ಕೆಲವೊಂದು ಆಸಕ್ತಿದಾಯಕ ಸಂಗತಿಗಳನ್ನು ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಪ್ರಿಯ ವೀಕ್ಷಕರೇ ಈ ವಿಷಯದ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ಮಾತ್ರ ಈ ಒಂದು ವಿಷಯದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ.

ಡ್ರಾಗನ್ ಫ್ಲೈಯಿಂಗ್ ಲಿಸರ್ಡ್ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ನೀವೆಲ್ಲ ಬೇರೆ ಬೇರೆ ಜಾತಿಯ ಹಲ್ಲಿಗಳನ್ನು ನೀವು ನೋಡಿರಬಹುದು ಆ ಹಲ್ಲಿಗಳು ನೆಲದಲ್ಲಿ ಓಡಾಡುತ್ತವೆ ಮತ್ತು ಮರಗಿಡಗಳನ್ನು ಹತ್ತುತ್ತವೆ ಅದು ಹಲ್ಲಿಗಳ ಸಾಮಾನ್ಯ ಗುಣ ಆದರೆ ನೀವು ಎಂದಾದರೂ ಹಾರುವ ಹಲ್ಲಿಯ ಬಗ್ಗೆ ಕೇಳಿದ್ದೀರಾ ನಿಜ ಆರುವ ಹಲ್ಲಿಗಳು ಇದ್ದಾವೆ ಪ್ರಿಯ ವೀಕ್ಷಕರೇ ಇಂಟರೆಸ್ಟಿಂಗ್ ಸಂಗತಿ ಎಂದರೆ ಈ ಹಾರುವ ಹಲ್ಲಿ ನೋಡಲು ಸಿಗುವುದು ಕೇವಲ ನಮ್ಮ ಭಾರತದಲ್ಲಿ ಮಾತ್ರ ಅದರಲ್ಲೂ ನಮ್ಮ ಕರ್ನಾಟಕದ ಪಕ್ಷಿಮ ಘಟ್ಟದಲ್ಲಿ ಕೇರಳ ತಮಿಳುನಾಡು ಆಂಧ್ರಪ್ರದೇಶ ಗೋವಾ.

ಸುತ್ತಮುತ್ತ ಈ ಹಲ್ಲಿಗಳು ಕಂಡುಬರುತ್ತವೆ ಹಾರುವ ಹಲ್ಲಿ ಎಂದರೆ ಅಕ್ಕಿ ತರ ಹಾರುವುದಿಲ್ಲ ಇದು ಹಾರುವ ಬದಲು ಗ್ಲೈಡಿಂಗ್ ಮಾಡುತ್ತದೆ ಈ ಹಲ್ಲಿ ಹತ್ತರಿಂದ ಇಪ್ಪತ್ತು ಮೀಟರ್ ಗ್ಲೈಡಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರಬೇಕು ಎಂದರೇ ಈ ರೀತಿ ಗ್ಲೈಡಿಂಗ್ ಮಾಡುತ್ತದೆ ಮತ್ತು ಇದು ಬಣ್ಣ ಬದಲಾಯಿಸುವುದರಲ್ಲಿ ಕೂಡ ಎಕ್ಸ್ಪಾರ್ಟ್ ಈ ಹಲ್ಲಿ ನೋಡೋದಕ್ಕೆ ತುಂಬಾನೇ ವಿಚಿತ್ರವಾಗಿದ್ದರೂಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ನಂತರ.

ಈ ವಿಶಿಷ್ಟವಾದ ಹಲ್ಲಿಯನ್ನು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನೀವು ವೀಕ್ಷಿಸಬಹುದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ವಿಶೇಷವಾದ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.