Animals before giving birth!! ಹೆರಿಗೆ ಆಗುವ ಮೊದಲು ಪ್ರಾಣಿಗಳು ಯಾವ ರೀತಿ ವರ್ತಿಸುತ್ತವೆ ಗೊತ್ತಾ ವಿಡಿಯೋ ನೋಡಿ

in News 793 views

ನಮಸ್ಕಾರ ಪ್ರಿಯ ಮಿತ್ರರೇ ಇವತ್ತು ನಾವು ಒಂದು ವಿಶೇಷವಾದ ಮತ್ತು ಅಚ್ಚರಿಯ ಅದ್ಭುತವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಅದು ಏನು ಎಂದರೆ ಎಲ್ಲಾ ಮಹಿಳೆಯರು ಪ್ರಗ್ನೆನ್ಸಿ ಸಮಯದಲ್ಲಿ ಎಷ್ಟು ಕಷ್ಟಪಡುತ್ತಾರೆ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ ಅದರಲ್ಲೂ ಹೆರಿಗೆ ಸಮಯದಲ್ಲಿ ತುಂಬಾ ನೋವನ್ನು ಅನುಭವಿಸುತ್ತಾರೆ ಆದರೆ ಮಗು ಹುಟ್ಟಿದ ಕೂಡಲೇ ಆ ಮಗುವನ್ನು ನೋಡಿದ ತಕ್ಷಣ ಅವರ ಆ ನೋವನ್ನೆಲ್ಲ ಮರೆತು ಬಿಡುತ್ತಾರೆ ಇಂತಹ ಪ್ರಗ್ನೆನ್ಸಿ ಅನ್ನು ಸಮಯ ಕೇವಲ ಮಾನವರಿಗೆ ಮಾತ್ರವಲ್ಲ ಸಕಲ ಜೀವಚರಗಳಿಗೂ ಇದೆ ಇಂತಹ ಪ್ರಾಣಿಗಳ ಪ್ರಗ್ನೆನ್ಸಿಯ ಬಗ್ಗೆ ನಾವು ಎಂದೂ ಕೇಳಿರದ ನೋಡಿರದ ಪ್ರಾಣಿಗಳ ಬಗ್ಗೆ. ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಜಿರಾಫೆ ತುಂಬಾ ಎತ್ತರವಿರುವ ಪ್ರಾಣಿ ಎಂದು ನಿಮಗೆಲ್ಲ ಗೊತ್ತಿರುವ ವಿಚಾರ ಇಂತಹ ಜಿರಾಫೆಯಲ್ಲಿರುವ ವಿಶೇಷತೆ ಏನು ಗೊತ್ತಾ ಪ್ರಿಯ ಮಿತ್ರರೇ ನಾವು ಮದುವೆಯಾದಾಗ ಮೊದಲನೇ ಹೆರಿಗೆಗೆ ನಮ್ಮ ಹೆಂಡತಿಯನ್ನು ತವರುಮನೆಗೆ ಕಳುಹಿಸಿಕೊಡುತ್ತೇವೆ ಅದೇ ರೀತಿಯಲ್ಲಿ ಈ ಜಿರಾಫೆಗಳು ಕೂಡಾ ತಾವು ಹುಟ್ಟಿದ ಪ್ರದೇಶಕ್ಕೆ ಹೋಗಿ ತನ್ನ ಮಗುವಿಗೆ ಜನ್ಮವನ್ನು ಕೊಡುತ್ತದೆ ಆದರೆ ಇದಕ್ಕೆ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ ಅದೇ ರೀತಿ ಇದರ ಪ್ರಗ್ನೆನ್ಸಿ ಸಮಯ 14 ರಿಂದ15 ತಿಂಗಳು ಅಂದರೆ 1 ವರ್ಷಕ್ಕಿಂತ ಅಧಿಕ ಸಮಯ ಇದು ಪ್ರಗ್ನೆಂಟ್ ಆಗಿರುತ್ತದೆ.

ಅದೇ ರೀತಿಯಾಗಿ ಜಿರಾಫೆಗಳು ನಿಂತುಕೊಂಡೆ ತನ್ನ ಮಗುವಿಗೆ ಜನ್ಮವನ್ನು ಕೊಡುತ್ತವೆ ಹಾಗಾ ಅದರ ಮರಿ 2 ಮೀಟರ್ ಎತ್ತರದಿಂದ ಬೀಳುತ್ತದೆ ಎರಡು ಮೀಟರ್ ಎತ್ತರದಿಂದ ಬಿದ್ದರೆ ಆ ಮರಿಗೆ ಏನು ಆಗುವುದಿಲ್ಲವೇ ಎಂದು ಸಾಕಷ್ಟು ಜನ ಕೇಳುತ್ತಾರೆ ಆದರೆ ಆ ಮರಿಗೆ ಏನು ಆಗೋದಿಲ್ಲ ಕಾರಣ ಆ ಮರಿ ಸುಮಾರು ಎರಡು ಮೀಟರ್ ಎತ್ತರ ಇರುತ್ತದೆ ಅದೇ ರೀತಿ ಅದರ ತೂಕ 50ಕೆಜಿ ಇರುತ್ತದೆ ಆ ಮರಿ ಹುಟ್ಟಿದ ಒಂದು ಗಂಟೆಯಲ್ಲಿ ಆ ಮರಿ ಎದ್ದು ಓಡಾಡುತ್ತದೆ ಮತ್ತು ಕುಣಿದಾಡುತ್ತದೆ ಎರಡನೆಯದಾಗಿ ಪಾಂಡ(PANDA) ಕರಡಿಗಳಲ್ಲಿ ಪಾಂಡ ಕರಡಿ ತುಂಬಾ ವಿಭಿನ್ನವಾಗಿ ಇರುವಂತಹ ಕರಡಿ ಅದೇ ರೀತಿ ಇದು. ನೋಡಲು ತುಂಬಾ ಸುಂದರವಾಗಿರುತ್ತದೆ ಆದರೆ ಆ ಪಾಂಡ ನೋಡುವುದಕ್ಕೆ ತುಂಬಾ ದೊಡ್ಡದಾಗಿರುತ್ತದೆ ಆದರೆ ಇದು ಜನ್ಮ ಕೊಡುವ ಮಗು ಮಾತ್ರ ಕೇವಲ 200 ಗ್ರಾಂ ಮಾತ್ರ ಇರುತ್ತದೆ ಇದನ್ನು ಕೇಳಿದರೆ ತುಂಬಾ ವಿಚಿತ್ರ ಅನಿಸುತ್ತೆ ಅಲ್ವಾ ಪ್ರಿಯ ಮಿತ್ರರೇ ಅದೇ ರೀತಿ ಇದರ ಪ್ರೆಗ್ನೆನ್ಸಿ ಸಮಯ ಕೇವಲ ಮೂರು ತಿಂಗಳು ಮಾತ್ರ ಇದು ಒಂದೇ ಬಾರಿಗೆ 2ರಿಂದ 3 ಮರಿಗೆ ಜನ್ಮ ಕೊಡುತ್ತದೆ ಜನ್ಮ ಕೊಟ್ಟ ನಂತರ ಅದರ ಮರಿಯನ್ನು ಎರಡರಿಂದ ಮೂರು ಗಂಟೆ ಅದರ ಕೈಯಲ್ಲಿ ಹಿಡುಕೊಂಡು ಮುದ್ದಾಡುತ್ತದೆ ಮತ್ತು ಈ ಪಾಂಡಗಳು ತುಂಬಾ ಬುದ್ಧಿವಂತ ಜೀವಿಗಳ ಆಗಿರುತ್ತವೆ.

ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ 10 ಹಲವಾರು ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ರೀತಿಯಾಗಿ ಜನ್ಮವನ್ನು ಕೊಡುತ್ತವೆ ಎಂದು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರಾಣಿಗಳ ಪ್ರಗ್ನೆನ್ಸಿ ಸಮಯ ಯಾವ ರೀತಿ ಇರುತ್ತದೆ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.