ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಪಂಚದ ಎಲ್ಲಾ ಪಕ್ಷಿ ಪ್ರಾಣಿ ಜೀವಚರಗಳಲ್ಲಿ ಮಾನವನ ದೇಹ ಒಂದು ಅದ್ಭುತ ಮತ್ತು ಅಮೋಘ ಹಾಗೂ ಮಾನವ ಅತಿ ಬುದ್ಧಿವಂತ ಪ್ರಾಣಿ ಕೂಡ ಹೌದು ಆದರೆ ಮಾನವರಾದ ನಾವು ಒಂದು ದೊಡ್ಡ ಶಬ್ದವನ್ನು ಕೇಳಿದ ಕೂಡಲೇ ಭಯಬೀತರಾಗುತ್ತೇವೆ ಮತ್ತು ಗಾಬರಿಯಾಗುತ್ತವೆ ಆದರೆ ಪ್ರಪಂಚದಲ್ಲಿರುವ ಕೋಟ್ಯಂತರ ಪ್ರಾಣಿಗಳಲ್ಲಿ ಕೆಲವು ಜೀವಿಗಳ ಪ್ರಾಣ ಎಷ್ಟು ಸ್ಟ್ರಾಂಗ್ ಆಗಿರುತ್ತದೆ ಎಂದರೆ ದೇಹದ ಭಾಗಗಳು ಕಟ್ ಆದರೂ ಮೆಟ್ಟಿ ನಿಲ್ಲುವಂತಹ ಶಕ್ತಿಯನ್ನು ಹೊಂದಿರುತ್ತವೆ ಇಂತಹ ಅದ್ಭುತ ಶಕ್ತಿಯುಳ್ಳ ನಾಲ್ಕು ಪ್ರಾಣಿಗಳ ಬಗ್ಗೆ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಶಕ್ತಿಶಾಲಿ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ. ಮೊದಲನೆಯದಾಗಿ ಆಕ್ಟೋಪಸ್ ನಿಮಗೆಲ್ಲ ಗೊತ್ತಿರುವ ಹಾಗೆ ಇದು ಒಂದು ಸಮುದ್ರಜೀವಿ ಈ ಜೀವಿ ಎಷ್ಟು ಮೃದುವಾಗಿರುತ್ತದೋ ಅಷ್ಟೇ ಬುದ್ದಿವಂತ ಪ್ರಾಣಿ ಕೂಡ ಮತ್ತು ಇದನ್ನು ಬಂಧಿಸಲು ತುಂಬಾ ಕಷ್ಟ ಮತ್ತೆ ನೀವು ಈ ಜೀವಿಯನ್ನು ಬಂದಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಈ ಜೀವಿ ತನ್ನ ಬುದ್ಧಿಯನ್ನು ಬಳಸಿಕೊಂಡು ನಿಮ್ಮಿಂದ ತಪ್ಪಿಸಿಕೊಳ್ಳುತ್ತಲೇ ಇರುತ್ತದೆ ಪ್ರಿಯ ಮಿತ್ರರೇ ಆಕ್ಟೋಪಸ್ ಜೀವಿಗೆ ಮೂರು ಹೃದಯ ವಿರುತ್ತದೆ ಇದರ ವಿಶೇಷತೆ.
ಏನೆಂದರೆ ಇದರ 8 ಭಾಗಗಳು ಒಂದೇ ಮೆದುಳಿನ ಮೇಲೆ ಆಧಾರವಾಗಿರುವುದುದಿಲ್ಲ ಇದರ ಪ್ರತಿ ಭಾಗವು ಅದರದೇ ಆದ ಒಂದು ಮೆದುಳನ್ನು ಹೊಂದಿರುತ್ತದೆ ಅದಕ್ಕೆ ಈ ಜೀವಿಗಳು ಸತ್ತ ನಂತರವೂ ಕೂಡ ಅವುಗಳ ಭಾಗಗಳು ಒದ್ದಾಡುತ್ತಾ ಇರುತ್ತದೆ ಮತ್ತು ಜಪಾನಲ್ಲಿ ಈ ಜೀವಿಯನ್ನು ಬಳಸಿಕೊಂಡು ಒಂದು ಆಹಾರವನ್ನು ರೆಡಿ ಮಾಡುತ್ತಾರೆ ಅಲ್ಲಿಯ ಜನರು ಇದರ ಮಾಂಸವನ್ನು ತಿಂದು ಹೇಳುವುದು ಏನೆಂದರೆ ಇದನ್ನು ನಾವು ತಿಂದ ನಂತರ ನಮ್ಮ.
ಹೊಟ್ಟೆಯಲ್ಲಿ ಏನೋ ಒಂದು ತರಹ ಈ ಜೀವಿಯ ಒದ್ದಾಟದ ಖುಷಿಯಾಗುತ್ತದೆ ಎಂದು ಹೇಳುತ್ತಾರೆ ಕಾರಣ ಆಕ್ಟೋಪಸ್ ಜೀವಿಯ ಒದ್ದಾಟ ನಾವು ತಿಂದು ಮೇಲೂ ಕೂಡ ಇರುತ್ತದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ವಿಡಿಯೋದಲ್ಲಿ ಈ ಪ್ರಪಂಚದ ಅತಿ ಶಕ್ತಿಯುಳ್ಳ ಕೆಲವು ಜೀವಿಗಳ ಬಗ್ಗೆ ನಾವು ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ ಈ ಜೀವಿಗಳ ವಿಶೇಷತೆ ಮತ್ತು ಅವುಗಳ ಕಾರ್ಯವೈಕರಿಯಾವ ರೀತಿ ಇರುತ್ತದೆ ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.