ಸಾಕಿದ ಯಜಮಾನನೇ ಕ್ರೂರವಾಗಿ ಕೊಂದ ಪ್ರಾಣಿಗಳು ||animal pets that attacked their owner||ವಿಡಿಯೋ ನೋಡಿ!?????

in News 269 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಇವತ್ತು ನಾವು ಸಾಕಿದ ತನ್ನ ಯಜಮಾನನನ್ನು ಕೊಂದುಹಾಕಿದ ಕಾಡು ಪ್ರಾಣಿಗಳ ಬಗ್ಗೆ ನಿಮಗೆ ಇವತ್ತು ವಿವರವಾಗಿ ತಿಳಿಸುತ್ತೇವೆ ಈ ರೀತಿಯ ಪ್ರಾಣಿಗಳನ್ನು ಸಾಕುವ ಮುನ್ನ ಒಂದು ಬಾರಿ ಯೋಚನೆ ಮಾಡಿ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಪ್ರಾಣಿಗಳನ್ನು ಸಾಕುವ ಎಲ್ಲಾ ವ್ಯಕ್ತಿಗಳು ಈ ವಿಷಯವನ್ನು ಇವತ್ತು ನೀವು ತಿಳಿದುಕೊಳ್ಳಲೇಬೇಕು ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ (HIPPOPOTAMUS).

ಹೌದು ಪ್ರಿಯ ಮಿತ್ರರೇ ಈ ನೀರ್ ಆನೆಯನ್ನು ಸಾಕಿದ ವ್ಯಕ್ತಿಯ ಕಥೆಯನ್ನು ನಾವು ಇವತ್ತು ನಿಮಗೆ ಹೇಳುತ್ತೇವೆ ಕೇಳಿ ದಕ್ಷಿಣಾಫ್ರಿಕಾದ ಒಬ್ಬ ರೈತನಿಗೆ ಮುದ್ದು ಮುದ್ದಾದ ನೀರಾನೆ ಒಂದು ಸಿಗುತ್ತದೆ ಮತ್ತು ಇದನ್ನು ತನ್ನ ಮನೆಗೆ ತೆಗೆದುಕೊಂಡು ಬಂದು ಸಾಕುತ್ತಾನೆ ಮಾಜಿ ಮಿಲಿಟರಿ ಅಧಿಕಾರಿಯಾಗಿದ್ದ ಈತ ತನ್ನ ಫಾರ್ಮ್ ಹೌಸ್ ನಲ್ಲಿ ನೀರಾನೆ ಅಲ್ಲದೆ ಇತರೆ ಪ್ರಾಣಿಗಳನ್ನು ಕೂಡ ಸಾಕಿರುತ್ತಾನೆ 5 ತಿಂಗಳ ಮರಿಯಾಗಿದ್ದಾಗ ಪ್ರವಾಹದಲ್ಲಿ ತೇಲಿ ಬಂದ ಈ ನೀರಾನೆಯನ್ನು ಸಾಕಲು ಶುರು ಮಾಡಿ ಅದಾಗಲೇ ಐದು ವರ್ಷವಾಗಿತ್ತು 2011ರಲ್ಲಿ ಒಂದು ದಿನ ಆತ ತನ್ನ ಮನೆ ಯಿಂದ ಕಾಣೆಯಾಗುತ್ತಾರೆ ಮತ್ತು ಈತನ ಮನೆಯವರು ಈತನನ್ನು ಹುಡುಕಲು ಶುರು ಮಾಡಿದಾಗ ಈತ ಎಲ್ಲಿ.

ಕಾಣುವುದಿಲ್ಲ ನಂತರ ಈತನ ಮನೆಯವರು ಪೋಲೀಸರಿಗೆ ಒಂದು ಕಂಪ್ಲೇಂಟನ್ನು ಮಾಡುತ್ತಾರೆ ಪೋಲೀಸರು ಬಂದು ಹುಡುಕಾಡಿದಾಗ ಈತನ ಶವ ಈತನ ಫಾರ್ಮ್ ಅಲ್ಲಿದ್ದ ಕೊಳವೊಂದರಲ್ಲಿ ಸಿಗುತ್ತದೆ ಕೆಸರಿನಲ್ಲಿ ಹೂತು ಹೋಗಿದ್ದ ಶವವನ್ನು ಕಚ್ಚಿ-ಕಚ್ಚಿ ಈತನ ದೇಹವನ್ನು ತುಂಡರಿಸಲು ಆಗಿತ್ತು ಮಿತ್ರರೇ ಈತ ಸಾಕಿದ ನೀರಾನೆ ಈತನನ್ನು ಕಚ್ಚಿಕಚ್ಚಿ ಕೊಂದು ಸಾಯಿಸಿತ್ತು ಈ ಹಿಂದೆಯೂ ಕೊಡಾ ಈ ನೀರಾನೆ ಒಬ್ಬ ಮುದುಕನ್ನು ಮತ್ತು ಆತನ ಮೊಮ್ಮಗನನ್ನುಬೆಂಬಿಡದೆ ಅಟ್ಟಾಡಿಸಿಕೊಂಡು ಹೋಗಿತ್ತು ಎಂದು ಅಲ್ಲಿನ ಸ್ಥಳೀಯರು ಪೊಲೀಸರಿಗೆ ಕಂಪ್ಲೇಂಟ್ ಮಾಡಿದರು ಎಂದು ಅಲ್ಲಿಯ ಸ್ಥಳೀಯರು ಕೂಡ ಹೇಳಿದ್ದಾರೆ ಅಲ್ಲದೆ ಈ ನೀರಾನೆಯು ತನ್ನ ಹೊಲದ ಬೇಲಿಯನ್ನು ಹಾರಿ ಹೊರಗಿನವರೆಗೂ ಹಲವಾರು ಬಾರಿ ತೊಂದರೆ ಕೊಟ್ಟಿತ್ತು ಎಂದು ಅಲ್ಲಿನ.

ಸ್ಥಳೀಯರು ಹೇಳುತ್ತಾರೆ ಈ ನೀರಾನೆಯನ್ನು ಸಾಕಿದ ವ್ಯಕ್ತಿ ಹಲವು ಬಾರಿ ಮಾಧ್ಯಮದವರ ಮುಂದೆ ಈ ಪ್ರಾಣಿಗಳು ನನಗೆ ತುಂಬಾ ಹೊಂದಿಕೊಂಡಿದ್ದೆ ಹಾಗಾಗಿ ನಾನು ಇನ್ನು ಹೆಚ್ಚಿನ ಪ್ರಾಣಿಗಳನ್ನು ಸಾಕುತ್ತೇನೆ ಎಂದು ಹೇಳಿಕೊಂಡಿದ್ದ ಮತ್ತು ಇವುಗಳನ್ನು ಸಾಕಬಾರದು ಎಂದು ಹೇಳುವವರಿಗೆ ಈ ಪ್ರಾಣಿಗಳ ಇವುಗಳ ಸ್ವಭಾವ ಗೊತ್ತಿಲ್ಲ ಎಂದು ಈ ವ್ಯಕ್ತಿ ಹೇಳಿದ ಆದರೆ ಈತ ಸಾಕಿದ ನೀರಾನೆ ಯಿಂದಲೇ ಈತನ ಪ್ರಾಣ ಹೋಯಿತು ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತುಂಬಾ ಕೆಟ್ಟ ಪ್ರಾಣಿಗಳನ್ನು ಸಾಕಿ ಮತ್ತು ಆ ಸಾಕಿದ ಪ್ರಾಣಿಗಳಿಂದಲೇ ತಮ್ಮಅತ್ಯಂತ ಅಮೂಲ್ಯವಾದ ಜೀವವನ್ನು ಕಳೆದುಕೊಂಡ ವ್ಯಕ್ತಿಗಳನ್ನು ನಾವು ಇವತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ. ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅತ್ಯಂತ ಕ್ರೂರ ಪ್ರಾಣಿಗಳನ್ನು ಯಾರು ಕೂಡ ಸಾಕಬಾರದು ಎಂದು ನೀವು ಕೂಡ ಜನರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿ ಧನ್ಯವಾದಗಳು.