ಅಪಾಯಕಾರಿ ಕಾಡು ಪ್ರಾಣಿಗಳನ್ನು ಸಾಕಿದವರ ಕಥೆ ಏನಾಯ್ತು ನೋಡಿ/animal pets that attacked their owner ವಿಡಿಯೋ ನೋಡಿ!

in News 60 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಸಾಕಿದ ತನ್ನ ಯಜಮಾನನನ್ನು ಕೊಂದುಹಾಕಿದ ಕಾಡು ಪ್ರಾಣಿಗಳ ಬಗ್ಗೆ ನಿಮಗೆ ಇವತ್ತು ವಿವರವಾಗಿ ತಿಳಿಸುತ್ತೇವೆ ಈ ರೀತಿಯ ಪ್ರಾಣಿಗಳನ್ನು ಸಾಕುವ ಮುನ್ನ ಒಂದು ಬಾರಿ ಯೋಚನೆ ಮಾಡಿ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ದಯವಿಟ್ಟು ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಪ್ರಾಣಿ ಸಾಕುವ ಎಲ್ಲಾ ವ್ಯಕ್ತಿಗಳು ಈ ವಿಷಯವನ್ನು ಇವತ್ತು ನೀವು ತಿಳಿದುಕೊಳ್ಳಲೇಬೇಕು ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ. HIPPOPOTAMUS ಹೌದು ಪ್ರಿಯ ಮಿತ್ರರೇ ಈ ನೀರ್ ಆನೆಯನ್ನು ಸಾಕಿದ ವ್ಯಕ್ತಿಯ ಕಥೆಯನ್ನು ನಾವು ಇವತ್ತು ನಿಮಗೆ ಹೇಳುತ್ತೇವೆ ಕೇಳಿ ದಕ್ಷಿಣಾಫ್ರಿಕಾದ ಒಬ್ಬ ರೈತನಿಗೆ ಮುದ್ದು ಮುದ್ದಾದ ಈ ನೀರಾನೆ ಯನ್ನು ತನ್ನ ಮನೆಗೆ ತೆಗೆದುಕೊಂಡು ಬಂದು ಸಾಕುತ್ತಾನೆ ಮಾಜಿ ಮಿಲಿಟರಿ ಅಧಿಕಾರಿಯಾಗಿದ್ದ ಈತ ತನ್ನ ಫಾರ್ಮ್ ಹೌಸ್ ನಲ್ಲಿ ನೀರಾನೆ ಅಲ್ಲದೆ ಇತರೆ ಪ್ರಾಣಿಗಳನ್ನು ಕೂಡ ಸಾಕಿರುತ್ತಾನೆ 5 ತಿಂಗಳ ಮರಿಯಾಗಿದ್ದಾಗ ಪ್ರವಾಹದಲ್ಲಿ ತೇಲಿ ಬಂದ ಈ ನೀರಾನೆಯನ್ನು ಸಾಕಲು ಶುರು ಮಾಡಿ ಅದಾಗಲೇ ಐದು ವರ್ಷವಾಗಿತ್ತು 2011ರಲ್ಲಿ ಒಂದು ದಿನ ಆತ ತನ್ನ ಮನೆಯಿಂದ ಕಾಣೆಯಾಗುತ್ತಾರೆ.

ಮತ್ತು ಈತನ ಮನೆಯವರು ಈತನನ್ನು ಹುಡುಕಲು ಶುರು ಮಾಡಿದಾಗ ಈತ ಎಲ್ಲಿ ಕಾಣುವುದಿಲ್ಲ ನಂತರ ಈತನ ಮನೆಯವರು ಪೋಲೀಸರಿಗೆ ಕಂಪ್ಲೇಂಟನ್ನು ಮಾಡುತ್ತಾರೆ ಪೋಲೀಸರು ಬಂದು ಹುಡುಕಾಡಿದಾಗ ಈತನ ಶವ ಈತನ ಫಾರ್ಮ್ ಅಲ್ಲಿದ್ದ ಕೊಳವೊಂದರಲ್ಲಿ ಸಿಗುತ್ತದೆ ಕೆಸರಿನಲ್ಲಿ ಹೂತು ಹೋಗಿದ್ದ ಶವವನ್ನು ಕಚ್ಚಿ-ಕಚ್ಚಿ ಈತನ ದೇಹವನ್ನು ತುಂಡರಿಸಲು ಆಗಿತ್ತು ಪ್ರಿಯ ಮಿತ್ರರೇ ಈತ ಸಾಕಿದ ನೀರಾನೆ ಈತನನ್ನು ಕಚ್ಚಿ-ಕಚ್ಚಿ ಕೊಂದು ಸಾಯಿಸಿತ್ತು ಈ ಹಿಂದೆಯೂ ಈ ನೀರಾನೆ ಒಬ್ಬ ಮುದುಕನ್ನು ಮತ್ತು ಆತನ ಮೊಮ್ಮಗನನ್ನು ಅಟ್ಟಿಸಿಕೊಂಡು ಹೋಗಿತ್ತು ಎಂದು.

ಸ್ಥಳೀಯರು ಪೊಲೀಸರಿಗೆ ಕಂಪ್ಲೇಂಟ್ ಮಾಡಿದರು ಎಂದು ಅಲ್ಲಿಯ ಸ್ಥಳೀಯರು ಕೂಡ ಹೇಳಿದ್ದಾರೆ ಅಲ್ಲದೆ ಈ ನೀರಾನೆಯು ತನ್ನ ಹೊಲದ ಬೇಲಿಯನ್ನು ಹಾರಿ ಹೊರಗಿನ ವರೆಗೂ ಹಲವಾರು ಬಾರಿ ತೊಂದರೆ ಕೊಟ್ಟಿತ್ತು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ ಈ ನೀರಾನೆಯನ್ನು ಸಾಕಿದ ವ್ಯಕ್ತಿ ಹಲವು ಬಾರಿ ಮಾಧ್ಯಮದವರ ಮುಂದೆ ಈ ಪ್ರಾಣಿಗಳು ನನಗೆ ತುಂಬಾ ಹೊಂದಿಕೊಂಡಿದ್ದೆ ಹಾಗಾಗಿ ನಾನು ಇನ್ನು ಹೆಚ್ಚಿನ ಪ್ರಾಣಿಗಳನ್ನು ಸಾಕುತ್ತೇನೆ ಎಂದು ಹೇಳಿಕೊಂಡಿದ್ದ ಮತ್ತು ಇವುಗಳನ್ನು ಸಾಕಬಾರದು. ಎಂದು ಹೇಳುವವರಿಗೆ ಈ ಪ್ರಾಣಿಗಳ ಇವುಗಳ ಸ್ವಭಾವ ಗೊತ್ತಿಲ್ಲ ಎಂದು ಈ ವ್ಯಕ್ತಿ ಹೇಳಿದ ಆದರೆ ಈತ ಸಾಕಿದ ನೀರಾನೆಯಿಂದ ಈತನ ಪ್ರಾಣ ಹೋಯಿತು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ವಿಡಿಯೋದಲ್ಲಿ ತುಂಬಾ ಕೆಟ್ಟ ಪ್ರಾಣಿಗಳನ್ನು ಸಾಕಿ ಮತ್ತು ಆ ಸಾಕಿದ ಪ್ರಾಣಿಗಳಿಂದಲೇ ತಮ್ಮ ಜೀವವನ್ನು ಕಳೆದುಕೊಂಡ ವ್ಯಕ್ತಿಗಳನ್ನು ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.