ಕ್ರೂರ ಪ್ರಾಣಿಗಳ ಜೊತೆ ಇವರೆಲ್ಲ ಹೇಗಿರುತ್ತಾರೆ ಎಂದು ನೋಡಿದರೆ ಪ್ರಾಣ ಹೋಗಿ ಬಂದ ಹಾಗೆ ಆಗುತ್ತದೆ ವಿಡಿಯೋ ನೋಡಿ!?

in News 100 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಮನುಷ್ಯರು ಅತಿ ಭಯಾನಕ ಕ್ರೂರಮೃಗಗಳ ಜೊತೆ ಮನುಷ್ಯ ಯಾವ ರೀತಿಯ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ನಿಮಗೆ ತಿಳಿಸಲು ಇವರು ಸ್ನೇಹ ಮಾಡಿರುವ ಈ ಕ್ರೂರ ಮೃಗಗಳನ್ನು ನೋಡಿದರೆ ಒಂದು ಕ್ಷಣ ನಮ್ಮ ಕೆಳಗಡೆ ಇರುವ ಬಟ್ಟೆ ಒದ್ದೆಯಾಗುತ್ತದೆ ಅಂತಹ ಭಯಂಕರವಾದ ಕ್ರೂರಮೃಗಗಳ ಜೊತೆ ಮನುಷ್ಯ ಅವುಗಳ ಸ್ನೇಹವನ್ನು ಮಾಡಿ ಯಾವ ರೀತಿಯಾಗಿ ಆ ಮೃಗಗಳನ್ನು ತಾನು ಹೇಳಿದಂತೆ ಕೇಳುವ ಹಾಗೆ ಮಾಡಿದ್ದಾನೆ ಎಂದು ತಿಳಿದುಕೊಳ್ಳೋಣ ಮೊದಲನೆಯದಾಗಿ.

CHITO AND POCHO ಹೌದು ಪ್ರಿಯ ಮಿತ್ರರೇ ಮನುಷ್ಯನಿಗೆ ಕೃತಜ್ಞತೆಯ ತೋರಿದ ಈ ಮೊಸಳೆ ಚಿಟೋ ಎಂಬುವ ವ್ಯಕ್ತಿ ಸಾವಿರದ 1991 ರಲ್ಲಿ ಮಧ್ಯ ಅಮೆರಿಕದ ಪ್ಯಾರಿಸ್ ಮಾನ ದಡದಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಆ ಮೊಸಳೆಯನ್ನು ನೋಡುತ್ತಾನೆ ಇನ್ನೇನು ಸಾವಿನಂಚಿನಲ್ಲಿದ್ದ ಆ ಮೊಸಳೆಯನ್ನು ತನ್ನ ಸ್ನೇಹಿತರ ಸಹಾಯದಿಂದ ಒಂದು ಜಾಗಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ಟ್ರೀಟ್ಮೆಂಟ್ ಕೊಡುತ್ತಾನೆ ಮತ್ತು ಆ ಮೊಸಳೆ ಚೇತರಿಸಿಕೊಳ್ಳುವವರೆಗೂ ಈತ ಆ ಮೊಸಳೆಯ ಪಕ್ಕದಲ್ಲೇ ಮಲಗುತ್ತಿದ್ದ ಹಾಗೆ ಈತ ಈ ಮೊಸಳೆಗೆ ಪೊಚೋ ಎಂದು ಹೆಸರು ಕೂಡ ಇಡುತ್ತಾನೆ ಹೀಗಿದ್ದ ಈ ಮೊಸಳೆ ನಂತರ ಚೇತರಿಸಿಕೊಂಡು ಗುಣಮುಖವಾಗುತ್ತದೆ ನಂತರ ಈ ವ್ಯಕ್ತಿ ಅಲ್ಲೇ ಹತ್ತಿರದಲ್ಲಿರುವ ನದಿಗೆ ಬಿಡಲು ಹೋಗುತ್ತಾನೆ. ಹಾಗೆ ನದಿಯಲ್ಲಿ ಬಿಡುತ್ತಾನೆ ಕೂಡ ಆದರೆ ಮಾರನೇದಿನ ಈ ಮೊಸಳೆ ಚಿಟೋ ಮನೆಯ ಹತ್ತಿರ ಬಂದು ಮಲಗಿಕೊಂಡಿರುತ್ತದೆ ಇದನ್ನು ನೋಡಿದ ಚಿಟೋ ತುಂಬಾನೇ ಆಶ್ಚರ್ಯ ಪಡುತ್ತಾನೆ ನಂತರ ಈ ಮೊಸಳೆಯನ್ನು ತಮ್ಮ ಕುಟುಂಬದಲ್ಲಿ ಸ್ನೇಹಿತನಾಗಿ ಅವರ ಜೊತೆನೆ ಇಟ್ಟುಕೊಳ್ಳುತ್ತಾನೆ ಸಹಾಯ ಮಾಡಿದ್ದಕ್ಕೆ ಆ ಮೊಸಳೆ ರೀತಿಯಾಗಿ ಚಿಟೋಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದೆ ಮತ್ತು ಈ ಮೊಸಳೆ ಅವರಿಗೆ ಯಾವುದೇ ರೀತಿಯ ಹಾನಿಯನ್ನು ಕೂಡ ಮಾಡಿಲ್ಲ ಆದರೂ ಈ ರೀತಿಯ ಕ್ರೂರ ಮೃಗಗಳನ್ನು ಸಾಕುತ್ತಿರುವ ಈ ವ್ಯಕ್ತಿಗಳ ಗುಂಡಿಗೆಯನ್ನು ಮೆಚ್ಚಿಕೊಳ್ಳಲೇಬೇಕು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಮನುಷ್ಯರು ಈ ಕ್ರೂರಮೃಗಗಳ ಜೊತೆ ಯಾವರೀತಿ ಸ್ನೇಹಭಾವದಿಂದ ಇದ್ದಾರೆ ಎಂದು.

ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಇದೇ ರೀತಿಯ ಮನುಷ್ಯರು ಸಾಕಷ್ಟು ಕ್ರೂರಮೃಗಗಳ ಜೊತೆ ಯಾವರೀತಿ ಸ್ನೇಹ-ಪ್ರೀತಿ ಭಾವದಿಂದ ಇದ್ದಾರೆ ಎಂದು ಪೂರ್ತಿಯಾಗಿ ನೋಡಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಭಯಂಕರವಾದ ಕ್ರೂರಮೃಗಗಳ ಜೊತೆ ಯಾವ ರೀತಿ ಸ್ನೇಹವನ್ನು ಮಾಡಿದ್ದಾರೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.