ಈ ಬಲಿಷ್ಠವಾದ ನಾಯಿ ಹುಲಿ ಸಿಂಹಗಳನ್ನು ಕೊಂದು ತಿನ್ನುತ್ತಿತ್ತು ಎಂದರೆ ನಿಮಗೆ ಕಾಮಿಡಿ ಅನಿಸಬಹುದು ಆದರೆ ಇದು ನಿಜ ವಿಡಿಯೋ ನೋಡಿ!???????

in News 56,091 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಚಿರತೆಗಳು ನಾಯಿಯ ಮೇಲೆ ಅಟ್ಯಾಕ್ ಮಾಡುವ ದೃಶ್ಯಗಳನ್ನು ನೋಡಿರಬಹುದು ಒಂದು ವೇಳೆ ನೋಡಿಲ್ಲದಿದ್ದರೆ ನಂತರ ನೀವು ನಮ್ಮ ವಿಡಿಯೋದಲ್ಲಿ ವೀಕ್ಷಣೆ ಮಾಡಬಹುದು ಸಾಮಾನ್ಯವಾಗಿ ಸಂದರ್ಭಗಳನ್ನು ನೋಡಿ ಅಟ್ಯಾಕ್ ಮಾಡುವ ಚಿರತೆಗಳು ನಾಯಿಯನ್ನು ತಮ್ಮ ಆಹಾರದ ಗುರಿಯಾಗಿಸುತ್ತದೆ ಕಾಡಿನಿಂದ ನಾಡಿಗೆ ಬಂದ ಚಿರತೆಗಳು ಈ ದೃಶ್ಯಗಳಲ್ಲಿ ನಾಯಿಯೂ ಚಿರತೆಯ ಬಾಯಿಗೆ ಸುಲಭವಾದ ಆಹಾರ ವಾಗುವುದನ್ನು ನಾವು ನೀವು ಕಾಣಬಹುದು ಸಾಮಾನ್ಯವಾಗಿ ನಾಯಿಯ ಮುಂದೆ ಈ ಚಿರತೆಯು ಬಲಿಷ್ಠವಾದ ಪ್ರಾಣಿ ಹೀಗಿದ್ದರೂ ಸಹ ಒಂದು ಸಮಯದಲ್ಲಿ ಚಿರತೆಯನ್ನು ಕೊಂದು ತಿನ್ನುವಷ್ಟು ಬಲಿಷ್ಠವಾದ ನಾಯಿ ಈ ಭೂಮಂಡಲದಲ್ಲಿ ಅಸ್ತಿತ್ವದಲ್ಲಿತ್ತು ಎಂದು ನಿಮಗೆ ಗೊತ್ತಾ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ವಿಜ್ಞಾನಿಗಳು ಲಕ್ಷಾಂತರ ವರ್ಷಗಳಿಂದ ಬದುಕಿದ್ದ.

ಬಲಿಷ್ಠ ನಾಯಿ ಒಂದರ ಬಗ್ಗೆ ಹೇಳುತ್ತಿದ್ದಾರೆ ಆ ನಾಯಿ ಮೂಳೆಯ ಅಸ್ತಿಪಂಜರ ದೊರೆತಿದ್ದು ಮತ್ತು ಇದರ ಅಧ್ಯಯನವನ್ನು ನಡಿಸಿದ ವಿಜ್ಞಾನಿಗಳಿಗೆ ಇದು ಒಂದು ದೈತ್ಯಾಕಾರದ ನಾಯಿ ಎಂದು ವಿಜ್ಞಾನಿಗಳಿಗೆ ತಿಳಿಯುತ್ತದೆ ಮಿತ್ರರೇ ನಾಯಿ ಎಷ್ಟು ಬಲಿಷ್ಠವಾಗಿತ್ತು ಎಂದರೆ ಹುಲಿ ಸಿಂಹಗಳನ್ನು ಮತ್ತು ಚಿರತೆಗಳನ್ನು ಕೊಡಾ ಕೊಂದು ತಿನ್ನುತ್ತಿತ್ತಂತೆ ವಿಜ್ಞಾನಿಗಳು ಹೇಳುವಂತೆ ಈ ನಾಯಿಯು ದೊಡ್ಡ ಗಾತ್ರದ ಕರಡಿ ಅಷ್ಟು ದೊಡ್ಡದಾಗಿ ಇರುತ್ತಿತ್ತಂತೆ ಮತ್ತು ಈ ನಾಯಿಯ ದವಡೆಗಳು ತುಂಬಾ ಅಂದ್ರೆ ತುಂಬಾನೇ ಶಕ್ತಿಶಾಲಿಯಾಗಿದ್ದವೂ ಇದರ ದವಡೆಗಳಿಂದಲೇ ದೊಡ್ಡ ದೊಡ್ಡ ಗಾತ್ರದ ಪ್ರಾಣಿಗಳನ್ನು ಕೊಂದು ಅದರ ಮೂಳೆಗಳನ್ನು ಮುರಿಯುತ್ತಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಮತ್ತು ಮೂಳೆಯನ್ನು ಮುರಿಯುವುದೇ ಇದರ ಬೇಟೆಯ ವಿಶೇಷತೆ ಆಗಿರುವುದರಿಂದ.

bone crushing dog ಎಂದು ವಿಜ್ಞಾನಿಗಳು ಕರೆದಿದ್ದಾರೆ ಇದರ ಅರ್ಥವನ್ನು ನಾವು ಕನ್ನಡದಲ್ಲಿ ಹೇಳಬೇಕು ಎಂದರೆ ಮೂಳೆಯನ್ನು ಪುಡಿಮಾಡುವ ಬಲಿಷ್ಠವಾದ ನಾಯಿ ಎಂದು ಕರೆಯಬಹುದು ಮಿತ್ರರೇ ವೈಜ್ಞಾನಿಕವಾಗಿ ಈನಾಯಿಯನ್ನು ಎಫಿಶಿಯನ ಎಂದು ಕರೆಯಲಾಗಿದೆ ಪ್ರಿಯ ಮಿತ್ರರೇ ಈ ಬಲಿಷ್ಠವಾದ ಮತ್ತು ಈ ದೈತ್ಯಾಕಾರದ ಈ ನಾಯಿಗಳು ಎಷ್ಟು ವರ್ಷಗಳ ಹಿಂದೆ ಇದ್ದವು ಎಂದು ತಿಳಿದುಕೊಳ್ಳುವ ಕುತೂಹಲ ಕಾತುರ ನಿಮ್ಮಲ್ಲಿ ಇದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಈ ಬಲಿಷ್ಠವಾದ ದೈತ್ಯಾಕಾರದ ನಾಯಿಗಳ ಇತಿಹಾಸವನ್ನು ನೀವು ತಿಳಿದುಕೊಳ್ಳಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇತಿಹಾಸದ ಬಗ್ಗೆ ಅರಿವು ಮೂಡಿಸಿ ಧನ್ಯವಾದಗಳು.