ಕ್ರೂರ ಪ್ರಾಣಿಗಳ ಜೊತೆ ಸ್ನೇಹ ಮಾಡಿದ ಮನುಷ್ಯ ನೋಡಿದರೆ ಭಯವಾಗುತ್ತದೆ ಆದರೆ ಹೇಗೆ ಇರುತ್ತಾರೆ ಅವುಗಳ ಜೊತೆ ಇವರು ವಿಡಿಯೋ ನೋಡಿ!????

in News 106 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮನುಷ್ಯರು ಅತ್ಯಂತ ಭಯಾನಕವಾದ ಕ್ರೂರಮೃಗಗಳ ಜೊತೆ ಮನುಷ್ಯ ಯಾವ ರೀತಿಯ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾನೇ ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಇವರು ಸ್ನೇಹ ಮಾಡಿರುವ ಈ ಕ್ರೂರ ಮೃಗಗಳನ್ನು ನೋಡಿದರೆ ಒಂದು ಕ್ಷಣ ನಮ್ಮ ಕೆಳಗಡೆ ಇರುವ ಬಟ್ಟೆ ಒದ್ದೆಯಾಗುತ್ತದೆ ಅಂತಹ ಭಯಂಕರವಾದ ಕ್ರೂರಮೃಗಗಳ ಜೊತೆ ಮನುಷ್ಯ ಅವುಗಳ ಸ್ನೇಹವನ್ನು ಮಾಡಿ ಯಾವ ರೀತಿಯಾಗಿ ಆ ಮೃಗಗಳನ್ನು ತಾನು ಹೇಳಿದಂತೆ ಕೇಳುವ ಹಾಗೆ ಮಾಡಿದ್ದಾನೆ ಎಂದು ತಿಳಿದುಕೊಂಡರೆ ಖಂಡಿತ ನ ನಮಗೆ ಶಾಕ್ ಆಗುತ್ತದೆ ಮೊದಲನೆಯದಾಗಿ.

(CHITO AND POCHO) ಮಿತ್ರರೇ ಮನುಷ್ಯನಿಗೆ ಕೃತಜ್ಞತೆಯ ತೋರಿದ ಈ ಮೊಸಳೆ ಚಿಟೋ ಎಂಬುವ ವ್ಯಕ್ತಿ ಸಾವಿರದ 1991ರಲ್ಲಿ ಮಧ್ಯ ಅಮೆರಿಕದ ಪ್ಯಾರಿಸ್ ಮಾನದಡದಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಆ ಮೊಸಳೆಯನ್ನು ನೋಡುತ್ತಾನೆ ಇನ್ನೇನು ಸಾವಿನಂಚಿನಲ್ಲಿದ್ದ ಆ ಮೊಸಳೆಯನ್ನು ತನ್ನ ಸ್ನೇಹಿತರ ಸಹಾಯದಿಂದ ಒಂದು ಜಾಗಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆಯನ್ನು ಕೊಡುತ್ತಾನೆ ಮತ್ತು ಆ ಮೊಸಳೆ ಚೇತರಿಸಿ ಕೊಳ್ಳುವವರೆಗೂ ಈತ ಆ ಮೊಸಳೆಯ ಪಕ್ಕದಲ್ಲೇ ಪ್ರತಿನಿತ್ಯ ಮಲಗುತ್ತಿದ್ದ ಹಾಗೆ ಈತ ಈ ಮೊಸಳೆಗೆ ಪೊಚೋ ಎಂದು ಹೆಸರು ಕೂಡ ಇಡುತ್ತಾನೆ ಹೀಗಿದ್ದ ಈ ಮೊಸಳೆ ನಂತರ ಚೇತರಿಸಿಕೊಂಡು ಗುಣಮುಖವಾಗುತ್ತದೆ ನಂತರ ಈ ವ್ಯಕ್ತಿ ಅಲ್ಲೇ ಹತ್ತಿರದಲ್ಲಿರುವ ನದಿಗೆ ಬಿಡಲು ಹೋಗುತ್ತಾನೆ ಹಾಗೆ ನದಿಯಲ್ಲಿ ಬಿಡುತ್ತಾನೆ.

ಕೂಡ ಆದರೆ ಮಾರನೇದಿನ ಈ ಮೊಸಳೆ ಚಿಟೋ ಮನೆಯ ಹತ್ತಿರ ಬಂದು ಮಲಗಿಕೊಂಡಿರುತ್ತದೆ ಇದನ್ನು ನೋಡಿದ ಚಿಟೋ ತುಂಬಾನೇ ಆಶ್ಚರ್ಯ ಪಡುತ್ತಾನೆ ನಂತರ ಈ ಮೊಸಳೆಯನ್ನು ತಮ್ಮ ಕುಟುಂಬದಲ್ಲಿ ಸ್ನೇಹಿತನಾಗಿ ಅವರ ಜೊತೆನೆ ಇಟ್ಟುಕೊಳ್ಳುತ್ತಾನೆ ಸಹಾಯ ಮಾಡಿದ್ದಕ್ಕೆ ಆ ಮೊಸಳೆ ರೀತಿಯಾಗಿ ಚಿಟೋಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದೆ ಮತ್ತು ಈ ಮೊಸಳೆ ಅವರಿಗೆ ಯಾವುದೇ ರೀತಿಯ ಹಾನಿಯನ್ನು ಕೂಡ ಮಾಡಿಲ್ಲ ಆದರೂ ಈ ರೀತಿಯ ಕ್ರೂರ ಮೃಗಗಳನ್ನು ಸಾಕುತ್ತಿರುವ ಈ ವ್ಯಕ್ತಿಗಳ ಗುಂಡಿಗೆಯನ್ನು ಮೆಚ್ಚಿಕೊಳ್ಳಲೇಬೇಕು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಮನುಷ್ಯರು ಈ ಕ್ರೂರಮೃಗಗಳ ಜೊತೆ ಯಾವರೀತಿ ಸ್ನೇಹಭಾವದಿಂದ ಇದ್ದಾರೆ ಎಂದು.

ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಇದೇ ರೀತಿಯ ಮನುಷ್ಯರು ಸಾಕಷ್ಟು ಕ್ರೂರಮೃಗಗಳ ಜೊತೆ ಯಾವರೀತಿ ಸ್ನೇಹ-ಪ್ರೀತಿ ಭಾವದಿಂದ ಇದ್ದಾರೆ ಎಂದು ಪೂರ್ತಿಯಾಗಿ ನೋಡಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಭಯಂಕರವಾದ ಕ್ರೂರಮೃಗಗಳ ಜೊತೆ ಯಾವ ರೀತಿ ಸ್ನೇಹವನ್ನು ಮಾಡಿದ್ದಾರೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.