ಅಚ್ಚರಿ ಎನ್ನುವ ರೀತಿಯಲ್ಲಿ ನದಿಯಿಂದ ಬಂದಾಗ 500 ನೂರು ವರ್ಷದ ದೇವಾಲಯ ಎಲ್ಲಿ ಗೊತ್ತಾ ವಿಡಿಯೋ ನೋಡಿ!?

in News 89 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ದೇವಾಲಯದ ಮೇಲ್ಭಾಗವು ಇದ್ದಕ್ಕಿದ್ದಂತೆ ನದಿಯ ನೀರಿನಿಂದ ಕಾಣಿಸಿಕೊಳ್ಳಲು ಪ್ರಾರಂಭವಾದಾಗ ಆ ಪ್ರದೇಶ ದಲ್ಲಿರುವ ಸುತ್ತಮುತ್ತಲಿನ ಜನರು ಮೂಕವಿಸ್ಮಿತರಾಗಿ ಮತ್ತು ಆಶ್ಚರ್ಯಚಕಿತರಾಗಿದ್ದಾರೆ ಈ ವಿಷಯವನ್ನು ಅಲ್ಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿದಾಗ ಪೊಲೀಸರು ಪುರಾತತ್ವ ಇಲಾಖೆಗೆ ಇದರ ಬಗ್ಗೆ ಮಾಹಿತಿಯನ್ನು ನೀಡಿ ಗಮನ ಸೆಳೆದಿದ್ದಾರೆ ಇದನ್ನು ಸಂಶೋಧಿಸಿದ ಪುರಾತತ್ವ ಇಲಾಖೆಯ ತಂಡಕ್ಕೆ ತಿಳಿದುಬಂದದ್ದು ಏನು ಎಂದರೆ ಈ ದೇವಾಲಯವು ಸುಮಾರು ಐನೂರು ವರ್ಷಗಳ ಹಿಂದಿನ ದೇವಾಲಯವಾಗಿದೆ ಎಂದು ತಿಳಿದುಬಂದಿದೆ15ನೇ ಅಥವಾ 16ನೇ ಶತಮಾನದಲ್ಲಿ ನಿರ್ಮಾಣವಾಗಿರಬೇಕು ಎಂದು ಅಂದಾಜಿಸಲಾಗಿದೆ ಮತ್ತು ಈ ದೇವಾಲಯವು ಕಂಡುಬಂದ ಸ್ಥಳದಲ್ಲಿ ಅನೇಕ ಹಳ್ಳಿಗಳು ಇದ್ದವು ಎಂದು.

ದಾಖಲಿಸಲಾಗಿದೆ ಇದು ಕೂಡ ಗಮನಾರ್ಹವಿಷಯವಾಗಿದೆ ಇಂತಹ 500 ವರ್ಷಗಳ ದೇವಾಲಯ ನಾಯಗಡ್ಬೈರೇಶ್ವರ ಬಳಿ ದೇವಾಲಯದ ಮೇಲ್ಭಾಗವನ್ನು ನೀವು ಸ್ಪಷ್ಟವಾಗಿ ಕಾಣಬಹುದು ಈ ನದಿಯಿಂದ ಹೊರಬಂದ ದೇವಾಲಯದ ಸುದ್ದಿ ಸುತ್ತೂರಿನ ಜನರಿಗೆ ಹಬ್ಬಿದೆವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಊರಿನ ಜನರು ಈ ದೇವಾಲಯವನ್ನು ನೋಡಲು ಭಾರೀ ಪ್ರಮಾಣದಲ್ಲಿ ಬರುತ್ತಿದ್ದಾರೆ ಪುರಾತತ್ವ ಇಲಾಖೆಯ ತಜ್ಞರ ಪ್ರಕಾರ ಈ ದೇವಾಲಯದ ವಿನ್ಯಾಸವು 500 ವರ್ಷಗಳ ಹಳೆಯ ಪುರಾಣ ದೇವಾಲಯ ಎಂದು ಅಂದಾಜಿಸಲಾಗಿದೆ ಪ್ರಿಯ ಮಿತ್ರರೇ ಈ ಪುರಾತನ.

ದೇವಾಲಯವು ಗೋಪಿನಾಥ್ ಅಂದರೆ ಭಗವಾನ್ ವಿಷ್ಣು ದೇವರಿಗೆ ಸೇರಿದ್ದಾಗಿದೆ ಪ್ರಿಯ ಮಿತ್ರರೇ ಈ ದೇವಾಲಯವು ಯಾವ ಪ್ರದೇಶದಲ್ಲಿ ಸಿಕ್ಕಿದೆ ಮತ್ತು ಇದರ ಹಿನ್ನೆಲೆಯನ್ನು ಮತ್ತು ಇದು ನೀರಿನಲ್ಲಿ ಹೇಗೆ ಕಾಣಿಸಿಕೊಳ್ಳಲು ಸಾಧ್ಯ ಎಂದು ಮತ್ತು.ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ವಿವರವಾಗಿ ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದ ವೀಕ್ಷಿಸಿದರೆ ಈ 500 ವರ್ಷಗಳ ಈ ಹಳೆಯ ದೇವಾಲಯದ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ. ಮಾಹಿತಿಗಾಗಿ ಇವತ್ತು ನೀವು ನಮ್ಮ ವಿಡಿಯೋವನ್ನು ನೋಡಿ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ 500 ವರ್ಷಗಳ ಹಿಂದೂ ಪುರಾತನ ದೇವಾಲಯ ಹೊರಬಂದಿರುವ ವಿಚಾರ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.