ಅಳಿದುಹೋದ ಪ್ರಾಚೀನ ಪ್ರಾಣಿಗಳು ||the largest ancient animals|| ವಿಡಿಯೋ ನೋಡಿ!???

in News 112 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಇವತ್ತು ನಮ್ಮ ಕಣ್ಣಿಗೆ ಕಾಣುವ ಪ್ರಾಣಿಗಳ ತರಾನೇ ನೋಡಲು ಇದ್ದು ಆದರೆ ಈಗಿರುವ ಪ್ರಾಣಿಗಳ ಗಾತ್ರಕ್ಕಿಂತ ಅಧಿಕ ಮಟ್ಟದ ಗಾತ್ರವನ್ನು ದೇಹವನ್ನು ಹೊಂದಿದ್ದವು ಈ ಹಿಂದೆ ಪ್ರಾಚೀನ ಕಾಲದ ಪ್ರಾಣಿಗಳು ಅವುಗಳ ಗಾತ್ರ ಮತ್ತು ತೂಕವನ್ನು ತಿಳಿದುಕೊಂಡರೆ ಖಂಡಿತವಾಗಲೂ ಈ ರೀತಿಯ ಪ್ರಾಣಿಗಳು ಪ್ರಾಚೀನ ಕಾಲದಲ್ಲಿ ಇದ್ದವಾ? ಎಂಬುದು ನಮಗೆ ಗಾಬರಿ ಮತ್ತು ಅಚ್ಚರಿಯಾಗುತ್ತದೆ ಅಂತಹ ದೊಡ್ಡ ದೊಡ್ಡ ಗಾತ್ರದ ದೇಹಾಕಾರವನ್ನು ಹೊಂದಿದ್ದವು ಕೆಲವೊಂದು ಕ್ರೂರ ಪ್ರಾಣಿಗಳು ಹೌದು ಮಿತ್ರರೇ ಪ್ರಾಚೀನ ಕಾಲದಲ್ಲಿ ಇದ್ದಂತಹ ಕೆಲವು ಪ್ರಾಣಿಗಳ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೆ ಈ ವಿಷಯವನ್ನು ನಿಮ್ಮ ಮುಂದೆ ಹಂಚಿಕೊಳ್ಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ.

ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ರೋಚಕವಾಗಿದೆ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಪ್ರಾಚೀನ ಕಾಲದಲ್ಲಿ ಇದ್ದ ದೊಡ್ಡಗಾತ್ರದ ಮೊದಲ ಪ್ರಾಣಿ ಈ {SHORT FACED BEAR} ಈ ಪ್ರಾಣಿ ಈಗ ಇರುವ ಕರಡಿಯ ರೀತಿನೇ ದೊಡ್ಡದಾಗಿತ್ತು ಸುಮಾರು 11 ಸಾವಿರ ವರ್ಷಗಳ ಹಿಂದೆ ಇದು ಅಳಿದುಹೋಗಿದೆ ಎಂದು ಹೇಳುತ್ತಿದ್ದಾರೆ ಇದರ ಅವಶೇಷಗಳು ನಾರ್ಥ ಅಮೆರಿಕದಲ್ಲಿ ಸಿಕ್ಕಿವೆ ಮತ್ತು ಈ ಪ್ರಾಣಿಯ ದೇಹದ ಭಾಗದ ಅವಶೇಷಗಳನ್ನು ಅಧ್ಯಯನ ಮಾಡಿದಾಗ ಇದು.

(12) ಅಡಿ ಎತ್ತರ ಮೂರು ಸಾವಿರ ಪೌಂಡ್ ತೂಕ ಇತ್ತು ಎಂದು ತಿಳಿದುಬಂದಿದೆ ಆದರೆ ಈಗಿರುವ ಕರಡಿಗಳು ಎಂಟು ಅಡಿ ಉದ್ದ ಮತ್ತು 10500 ಪೌಂಡ್ ತೂಕ ಇರುತ್ತದೆ ಶತಮಾನಗಳು ಕಳೆದಂತೆ ಈ ರೀತಿಯ ಬದಲಾವಣೆಗಳನ್ನು ಕಾಣಬಹುದು ಎಂದು ಸಂಶೋಧಕರು ವಿಜ್ಞಾನಿಗಳು ಹೇಳುತ್ತಾರೆ ಪ್ರಿಯ ಮಿತ್ರರೇ ಎರಡನೆಯದಾಗಿ (GLYPTODON) ಈಗ ನಾವು ನೋಡುತ್ತಿರುವ ಈ ಈಗ ಇರುವ ಆಮೇ ರೀತಿಯಲ್ಲಿ ದೊಡ್ಡದಾಗಿತ್ತು ಈ ಪ್ರಾಚೀನ ಕಾಲದ ಆಮೆ ಎಷ್ಟು ಉದ್ದ ಇತ್ತು ಎಂದರೆ 10 ಅಡಿ ಉದ್ದ ಮತ್ತು 2000 ತೊಕ ಹೊಂದಿದಂತೆ ಆದರೆ ಈಗಿರುವ ಆಮೆಗಳ ಗಾತ್ರ ಮತ್ತು ತೂಕ 25 ಸೆಂಟಿಮೀಟರ್ ಉದ್ದ ಮತ್ತು 30 ಕೆಜಿ ತೂಕದ ವರೆಗೂ ಇರುತ್ತವೆ ಮತ್ತು ಈ ಪ್ರಾಚೀನ ಕಾಲದ ಆಮೆಯ ದೇಹದ ಅವಶೇಷಗಳು.

1823 ರಲ್ಲಿ ಯುರೋಪ್ ದೇಶದಲ್ಲಿ ಸಿಗುತ್ತದೆ ಈ ಪ್ರಾಣಿ ಕೆಲವು ಮಿಲಿಯನ್ ವರ್ಷಗಳ ಹಿಂದೆಯೇ ಅಳಿದು ಹೋಗಿದೆ ಮಿತ್ರರೇ ಇದೇ ರೀತಿಯಾಗಿ ಸಾಕಷ್ಟು ಪ್ರಾಚೀನ ಕಾಲದ ಪ್ರಾಣಿಗಳ ಇತಿಹಾಸದ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಾಚೀನ ಕಾಲದ ಪ್ರಾಣಿಗಳ ಜೀವನಶೈಲಿ ಮತ್ತು ಅವುಗಳ ಗಾತ್ರ ಮತ್ತು ಅವುಗಳ ತೂಕ ಎಷ್ಟಿತ್ತು ಎಂದು ತಿಳಿದುಕೊಳ್ಳಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ಈ ಪ್ರಾಚೀನ ಕಾಲದ ಪ್ರಾಣಿಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರಾಚೀನ ಕಾಲದ ಪ್ರಾಣಿಗಳ ಇತಿಹಾಸದ ಬಗ್ಗೆ ಮತ್ತು ಅವುಗಳ ಜೀವಿಸಿದ ರೀತಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.