ಪ್ರಪಂಚದ ಅದ್ಭುತ ಸಾಹಸಗಳು!! Amazing stunts in the world!! ವಿಡಿಯೋ ನೋಡಿ!??

in News 53 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ತಮ್ಮ ಜೀವದ ಹಂಗು ತೊರೆದು ಅತ್ಯದ್ಭುತವಾದ ಸಾಧನೆ ಮಾಡಿದ ಈ ಪ್ರಪಂಚದ ಅದ್ಭುತ ಸಾಹಸಿಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ತಾವು ಮೆಚ್ಚುಗೆ ಪಡೆಯಲು ಮತ್ತು ಪ್ರಸಿದ್ಧಿ ಪಡೆಯಲು ತಮ್ಮ ಜೀವವನ್ನು ಕಳೆದುಕೊಳ್ಳುವಂತಹ ಸಾಹಸಗಳನ್ನು ಮಾಡುತ್ತಾರೆ ಕೆಲವು ಧೈರ್ಯಶಾಲಿಗಳು ಮತ್ತು ಈ ರೀತಿಯ ಸಾಧನೆ ಮಾಡಿದ ಕೆಲವು ಧೈರ್ಯಶಾಲಿಗಳ ಬಗ್ಗೆ ನಾವು ಇಂದು ನಿಮಗೆ ಒಂದೊಂದಾಗಿ ವಿವರವಾಗಿ ತಿಳಿಸುತ್ತೇವೆ.

ಮತ್ತು ಇವರು ಮಾಡಿದ ಸಾಹಸದ ಕೆಲಸಗಳನ್ನು ನೀವು ಯಾವುದೇ ಕಾರಣಕ್ಕೂ ಮಾಡಲು ಹೋಗಬೇಡಿ ಪ್ರಿಯ ಮಿತ್ರರೇ ಯಾಕಂದರೆ ಇವರು ಈ ಸಾಹಸಗಳನ್ನು ಮಾಡುವ ಮುನ್ನ ಸಾಕಷ್ಟು ರೀತಿಯ ಕಠಿಣ ಪರಿಶ್ರಮವನ್ನು ಮತ್ತು ತರಬೇತಿಯನ್ನು ಪಡೆದಿರುತ್ತಾರೆ ಹಾಗಾದರೆ ಈ ಪ್ರಪಂಚದ ಅತ್ಯದ್ಭುತವಾದ ವ್ಯಕ್ತಿಗಳು ಯಾರು ಎಂದು ತಡಮಾಡದೆ ತಿಳಿದುಕೊಳ್ಳೋಣ ಮೊದಲನೆಯದಾಗಿ SKYDIVING WITHOUT PARACHUTE ಫಿನ್ಲ್ಯಾಂಡ್ ಗೆ ಸೇರಿದ ಈ ವ್ಯಕ್ತಿ 2015 ರಲ್ಲಿ ಬರೋಬರಿ 13000 ಅಡಿ ಎತ್ತರದಿಂದ ಒಂದು ಹೇರ್ ಬ್ಯಾಗಿಂದ ಯಾವುದೇ ಪ್ಯಾರಶೂಟ್ ಇಲ್ಲದೆ ಅಷ್ಟು ಎತ್ತರದಿಂದ ಧುಮುಕುತ್ತಾರೆ ಲ್ಯಾಂಡ್ ಆಗುವ ಸಮಯದಲ್ಲಿ ಸ್ಕೈ ಡ್ರೈವರ್ಸ್ ಇವರನ್ನು ಹಿಡಿದುಕೊಂಡು ಲ್ಯಾಂಡ್ ಮಾಡಿಸುತ್ತಾರೆ. ಮತ್ತು ಇನ್ನೊಬ್ಬ ವ್ಯಕ್ತಿ ಈತನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ 2016 ರಲ್ಲಿ 25000 ಸಾವಿರ ಅಡಿ ಎತ್ತರದಲ್ಲಿ ಒಂದು ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಭೂಮಿಗೆ ಧುಮುಕುತ್ತಾರೆ ಇವರ ಜೊತೆ ಮೂರು ಜನ ಸ್ಕೈ ಡ್ರೈವರ್ಸ್ ಕೂಡ ಇರುತ್ತಾರೆ ಇಲ್ಲಿ ನಾವು ಆಶ್ಚರ್ಯಪಡುವ ವಿಷಯ ಏನಪ್ಪಾ ಅಂದರೆ ಭೂಮಿ ಮೇಲೆ ಸೆಟ್ ಮಾಡಿದ ಪ್ರದೇಶದ ಮೇಲೆ ಇವರು ಬೀಳಬೇಕು ಇಲ್ಲ ಅಂದರೆ ಇವರು ಚಟ್ನಿಯಾಗಿ ಹೋಗುತ್ತಾರೆ ಸುಮಾರು150 ಕಿಲೋಮೀಟರ್ ವೇಗದಲ್ಲಿ ಆಕಾಶದಿಂದ ಇವರು ಕೆಳಗೆ ಬರುತ್ತಾರೆ ಸ್ಕೈ ಡ್ರೈವರ್ ಸಹಾಯದಿಂದ ಇವರು ಲ್ಯಾಂಡಿಂಗ್ ಮೇಲೆ ಬೀಳುತ್ತಾರೆ ಇದನ್ನು ನೋಡ್ತಾ ಇದ್ರೆ ಮೈ ಜುಮ್ಮೆನಿಸುತ್ತದೆ.

ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ಕೆಲವರು ಕಠಿಣವಾದ ಸವಾಲುಗಳನ್ನು ಗೆದ್ದು ಸಾಹಸಿಗಳು ಎಂದು ಬಿರುದು ಪಡೆದುಕೊಂಡಿದ್ದಾರೆ ಅವರ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇವರ ಸಾಧನೆಗೆ ನಮ್ಮದೊಂದು ಸಲಾಂ ಇರಲಿ ಧನ್ಯವಾದಗಳು.