||Top 10 amazing facts||320 ಕೋಟಿ ಜನ ನೋಡಿದ ಅದ್ಭುತ ಆಟ ವಿಡಿಯೋ ನೋಡಿ!?

in News 32 views

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತು ನಾವು ಈ ಪ್ರಪಂಚದ ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ಮತ್ತು ವಿಷಯಗಳನ್ನು ತಿಳಿದುಕೊಳ್ಳೋಣ ಸಾಮಾನ್ಯ ಮನುಷ್ಯರು ಹೋಗದೆ ಇರುವ ಪ್ರದೇಶಗಳಿಗೆ ಹೋಗುವುದು ಚಿಕ್ಕ ದೋಣಿಯಲ್ಲಿ ಬೃಹತಾಕಾರದ ಸಮುದ್ರವನ್ನು ದಾಟುವುದು ಮತ್ತು ಭೂಮಿಗೆ 25000 ಎತ್ತರದ ಅಡಿಯಲ್ಲಿ ಡಿನ್ನರ್ ಮಾಡುವುದು ಮತ್ತು ಕಷ್ಟಕರವಾದ ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯುವುದು ಹೆಲಿಕ್ಯಾಪ್ಟರ್ ನಿಂದ ಏರೋಪ್ಲೇನ್ ಗಳಿಂದ ಪ್ಯಾರಶೂಟ್ ಸಹಾಯದಿಂದ ಧುಮುಕುವುದು. ಮತ್ತು ಹಸಿಮಾಂಸವನ್ನು ತಿನ್ನುವುದು ಮತ್ತು ಉಳ ಉಪಟ ಗಳನ್ನು ತಿನ್ನುವುದು ಮತ್ತು ಹಾವುಗಳನ್ನು ತಿನ್ನುವುದು ಮತ್ತು ಮೂತ್ರವನ್ನು ಕುಡಿಯುವುದು ಇಂತಹ ಕಷ್ಟಕರವಾದ ಕೆಲಸಗಳನ್ನು ಮತ್ತು ಸಾಹಸಗಳನ್ನು ಮಾಡುವ ಪ್ರಪಂಚದ ಏಕೈಕ ವ್ಯಕ್ತಿ ಬೇರ್ ಗ್ರಿಲ್ಸ್ ಈ ವ್ಯಕ್ತಿಗೆ ಈ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ ಡಿಸ್ಕವರಿ ಚಾನೆಲ್ ನಲ್ಲಿ ಬರುವ ಇವರ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮವನ್ನು ನೋಡಲು ಪ್ರಪಂಚದ ಕೋಟ್ಯಾಂತರ ಜನರು ಇಷ್ಟಪಡುತ್ತಾರೆ ಆದರೆ ನಮ್ಮ ದೇಶದ ತುಂಬಾ ಜನರ ಮನೆಯಲ್ಲಿ ಈ ಡಿಸ್ಕವರಿ ಚಾನೆಲ್ ಬರುವುದಿಲ್ಲ ಒಂದು ವೇಳೆ ಬಂದರೂ ಕೂಡ ಅದೂ ಕನ್ನಡ ಭಾಷೆಯಲ್ಲಿ ಇರುವುದಿಲ್ಲ ಹಾಗಾದರೆ ಈ ಕಾರ್ಯಕ್ರಮವನ್ನು ನೋಡಲು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೀರಾ.

ಇದು ತುಂಬಾ ಸುಲಭದ ಕೆಲಸ ನಿಮ್ಮ ಗೂಗಲ್ ಪ್ಲೇಸ್ಟೋರ್ ನಿಂದ DISCOVERY PLUS ಅನ್ನೂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇದರಲ್ಲಿ ನೀವು ಉಚಿತವಾಗಿ ಕನ್ನಡ ಭಾಷೆಯಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮವನ್ನು ನೀವು ನೋಡಬಹುದು ಪ್ರಿಯ ಮಿತ್ರರೇ ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಚೈನಾದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ ಪ್ರಪಂಚದಲ್ಲಿರುವ ಫೇಮಸ್ ವಸ್ತುಗಳನ್ನು ಬಿಲ್ಡಿಂಗ್ ಸನ್ನ ಮತ್ತು ಕಾರುಗಳನ್ನ ಮೊಬೈಲ್ ಗಳನ್ನು ಇನ್ನು ಈ ರೀತಿ ಅನೇಕ ವಸ್ತುಗಳನ್ನು ಕಾಫಿ ಮಾಡಿ ಅದರ ಡುಬ್ಲಿಕೇಟ್ ಅನ್ನು ತಯಾರು ಮಾಡುತ್ತದೆ ಈ ರೀತಿ ಈ ಫಿಲ್ ಟವರನ್ನು ಡುಬ್ಲಿಕೇಟ್ ಮಾಡಿದೆ ಚೀನಾ ದೇಶ ಈಗ ಆರ್ಟಿಫಿಶಿಯಲ್ ಚಂದ್ರನನ್ನು ತಯಾರಿಸಲು ಚೀನಾ ಪ್ಲಾನ್ ಮಾಡ್ತಾ ಇದೆ ಈ ರೀತಿ ಪ್ರಪಂಚವನ್ನು ಕಾಪಿ ಮಾಡಿ ಅದರ ಡೂಪ್ಲಿಕೇಟ್ ಅನ್ನು ತಯಾರುಮಾಡುವ ಅನುಮತಿ ಚೈನಾ ದೇಶದಲ್ಲಿ ಇದೆ ಆದರೆ ಚೈನಾ ದೇಶದ ಸ್ಕೂಲ್ಸ್ ಗಳಲ್ಲಿ ಅಲ್ಲಿನ ಸ್ಟೂಡೆಂಟ್ ಗಳು ಕಾಫಿ ಹೊಡೆದರೆ ಅವರಿಗೆ 7 ವರ್ಷಗಳ ಕಠಿಣ ಶಿಕ್ಷೆಯನ್ನು ಕೊಡುತ್ತಾರೆ ಇದೆಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ ಪ್ರಪಂಚದಲ್ಲಿ ತಯಾರಾಗುವ ಎಲ್ಲಾ ವಸ್ತುಗಳನ್ನು ಆ ದೇಶ ಕಾಪಿ ಮಾಡಬಹುದು.

ಎಂದಾದ ಮೇಲೆ ತನ್ನ ದೇಶದ ವಿದ್ಯಾರ್ಥಿಗಳು ಕಾಪಿ ಮಾಡಿದರೆ ಮಾತ್ರ 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಚೀನಾ ದೇಶ ಪ್ರಿಯ ಮಿತ್ರರೇ ಇದೇ ರೀತಿಯಾದ ಕೆಲವೊಂದು ಕುತೂಹಲಕಾರಿ ಮತ್ತು ಆಶ್ಚರ್ಯಕರವಾದ ವಿಷಯಗಳು ವಿಚಾರಗಳು ತುಂಬಾ ಇದ್ದಾವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ರೀತಿಯ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.