ಅಮೆರಿಕದ ಅದ್ಭುತ ಹಾಗೂ ರೋಚಕ ಸಂಗತಿಗಳು ಈ ವಿಷಯ ತಿಳಿದುಕೊಳ್ಳಲೇಬೇಕು ವಿಡಿಯೋ ನೋಡಿ!?

in News 424 views

ನಮಸ್ಕಾರ ಪ್ರಿಯ ವೀಕ್ಷಕರೆ ನಮ್ಮ ಪ್ರಪಂಚದ ಬಲಿಷ್ಠ ರಾಷ್ಟ್ರವಾದ ಈ ಅಮೆರಿಕವನ್ನು ಯುನಿಟೆಡ್ ಸ್ಟೇಟ್ ಆಫ್ ಅಮೇರಿಕ ಅಂತ ಕೂಡ ಕರೆಯುತ್ತಾರೆ ಈದೇಶ ಬರೋಬ್ಬರಿ ಅರವತ್ತು ರಾಜ್ಯಗಳನ್ನು ಹೊಂದಿದೆ ವಾಷಿಂಗ್ಟನ್ ಡಿಸಿ ಇದರ ರಾಜಧಾನಿ ಸಾವಿರದ 1776 ರಲ್ಲಿ ಗ್ರೇಟ್ ಬ್ರಿಟನ್ ಇಂದ ಸ್ವಾತಂತ್ರ ಪಡೆದ ಅಮೆರಿಕ ಈ ಜಗತ್ತಿನ ಬಲಿಷ್ಠ ಹಾಗೂ ಶಕ್ತಿಶಾಲಿ ರಾಷ್ಟ್ರ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಮ್ಮ ಪ್ರಪಂಚದ ಬಲಿಷ್ಠ ರಾಷ್ಟ್ರವಾದ ಅಮೆರಿಕದ ಬಗ್ಗೆ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಇವತ್ತು ರೋಚಕ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಪ್ರಿಯ ಮಿತ್ರರೇ ಈ ಅಮೆರಿಕಾ ದೇಶಕ್ಕೆ ಅಧಿಕೃತ ಭಾಷೆ ಅಂತ ಇಲ್ಲ ಇಲ್ಲಿ ಇಂಗ್ಲೀಷ್ ಮತ್ತು ಇದರ ಜೊತೆಗೆ ಸ್ಪ್ಯಾನಿಶ್ ಆಗು ಚೈನೀಸ್ ಹಾಗೂ ಫ್ರೆಂಚ್ ಭಾಷೆಗಳನ್ನು ಕೂಡ ಇಲ್ಲಿನ ಜನರು ಮಾತನಾಡುತ್ತಾರೆ ಮತ್ತು ಅಮೆರಿಕದ ಅಧಿಕೃತ ಕರೆನ್ಸಿ ಯುಎಸ್ ಡಾಲರ್ ಅಮೇರಿಕದ ಒಂದು ಯುಪಿಎಸ್ ಡಾಲರ್ ನಮ್ಮ ಇಂಡಿಯಾದ 74 ರೂಪಾಯಿಗೆ ಸಮ ಮತ್ತು ಅಮೆರಿಕದ ಧ್ವಜವನ್ನು ವಿನ್ಯಾಸಗೊಳಿಸಿದ್ದು 17 ವರ್ಷದ ಬಾಲಕ 1958 ರಲ್ಲಿ ರಾಬರ್ಟ್ ಜಿ ಎಂಬುವ (Robert g,heft) ಹುಡುಗ ಹೈಸ್ಕೂಲ್ ಪ್ರಾಜೆಕ್ಟ್ ಗಾಗಿ ಈ ಧ್ವಜವನ್ನು ವಿನ್ಯಾಸಗೊಳಿಸುತ್ತಾನೇ ಪ್ರಿಯ ಮಿತ್ರರೇ ಈ ಧ್ವಜದಲ್ಲಿ ನಾವು 50 ನಕ್ಷತ್ರಗಳನ್ನು ಕಾಣಬಹುದು. 50 ನಕ್ಷತ್ರಗಳು 50 ರಾಜ್ಯಗಳ ಸಂಕೇತವಾಗಿ ಸೂಚಿಸುತ್ತವೆ ಮತ್ತು ವಿಶ್ವದ ಅಪಾಯಕಾರಿ ಹುದ್ದೆ ಎಂದರೆ ಅದು ಅಮೆರಿಕದ ಅಧ್ಯಕ್ಷ ಹುದ್ದೆ ಅಮೆರಿಕದ ಪ್ರಸ್ತುತ ಈಗಿನ ಡೊನಾಲ್ಡ್ ಟ್ರಂಪ್ ಸೇರಿದಂತೆ 45 ಜನ ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ ಇದರಲ್ಲಿ ನಾಲ್ಕು ಜನ ಹುದ್ದೆಯಲ್ಲಿ ಇರಬೇಕಾದರೆ ಹತ್ಯೆಯಾಗಿದ್ದಾರೆ ಹಾಗಾಗಿ ಈ ಹುದ್ದೆಯನ್ನು ಅಪಾಯಕಾರಿ ಹುದ್ದೆ ಎಂದು ಹೇಳಲಾಗುತ್ತದೆ ಮತ್ತು ಮೊಟ್ಟಮೊದಲ ಬಾರಿಗೆ ಪ್ರಪಂಚದಲ್ಲಿ ಇಂಟರ್ನೆಟ್ ಅನ್ನು ಕಂಡು ಹಿಡಿದದ್ದು ಈ ಅಮೆರಿಕಾ ದೇಶದವರು ಮತ್ತು ಅಮೆರಿಕನರು ವಿಶ್ವದ ಇತರ ದೇಶಗಳಿಗಿಂತ.

ಹೆಚ್ಚಿನ ಪ್ರಮಾಣದಲ್ಲಿ ಐಸ್ಕ್ರೀಮ್ ತಿನ್ನುತ್ತಾರೆ ವಿಶ್ವದ ಮೊದಲ ದೂರವಾಣಿ ಡೈರೆಕ್ಟರಿ ಪುಸ್ತಕವನ್ನು ಅಮೆರಿಕದಲ್ಲಿ 1878 ರಲ್ಲಿ ಪ್ರಕಟಿಸಲಾಯಿತು ಮತ್ತು ಇದು ಕೇವಲ ಒಂದು ಪುಟವನ್ನು ಮಾತ್ರ ಹೊಂದಿತ್ತು ಮತ್ತು ಇದರಲ್ಲಿ 50 ಜನರ ಹೆಸರುಗಳನ್ನು ನೋಂದಾಯಿಸಲಾಗಿದೆ ಮತ್ತು ಈ ಅಮೆರಿಕನರು ಪ್ರತಿವರ್ಷ 35000 ಸಾವಿರ ಟನ ಪಾಸ್ಟಾ ತಿನ್ನುತ್ತಾರಂತೆ ಹಾಗೂ ಪ್ರತಿದಿನ 18 ಎಕರೆಗಳ ಆಗುವಷ್ಟು ಪಿಜ್ಜಾ ಇಲ್ಲಿ ಖಾಲಿ ಮಾಡುತ್ತಾರಂತೆ ಮತ್ತು ಈ ಅಮೆರಿಕದ ಮೊಂಟಾನಾ ಎಂಬ ನಗರದಲ್ಲಿ ಅಲ್ಲಿನ ಪ್ರಾಣಿಗಳ ಸಂಖ್ಯೆ ಮನುಷ್ಯರ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಇದೆ. ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಅಮೇರಿಕಾ ದೇಶದ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಮೇರಿಕಾ ದೇಶದ ಕೆಲವೊಂದು ಅಚ್ಚರಿಯ ಸಂಗತಿಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.