ಪ್ರಪಂಚದ ದೊಡ್ಡಣ್ಣ ಅಮೆರಿಕ ದೇಶದ ಅಚ್ಚರಿಯ ಮತ್ತು ರೋಚಕ ಮಾಹಿತಿಗಳು ವಿಡಿಯೋ ನೋಡಿ!??

in News 40 views

ಪ್ರಿಯ ಮಿತ್ರರೇ ಅಮೆರಿಕ ಈ ಪ್ರಪಂಚದ ದೊಡ್ಡಣ್ಣ ಇಡೀ ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರ ಎಂದು ಕರೆಸಿಕೊಳ್ಳುವ ದೇಶ ಅಮೇರಿಕ ದೇಶ ಮತ್ತು ಇದನ್ನು ಯುನಿಟೆಡ್ ಸ್ಟೇಟ್ ಆಫ್ ಅಮೆರಿಕ ಅಂತ ಕೊಡಾ ಕರೀತಾರೆ ಹೌದು ಇವತ್ತು ನಾವು ಅಮೆರಿಕದ ಕೆಲವೊಂದು ಆಸಕ್ತಿದಾಯಕ ಮಾಹಿತಿಗಳನ್ನು ಮತ್ತು ಸಂಗತಿಗಳನ್ನು ರೋಚಕ ಅಚ್ಚರಿಯ ವಿಷಯಗಳನ್ನು ತಿಳಿಸುತ್ತೇವೇ ನಮ್ಮ ಇವತ್ತಿನ ಈ ಲೇಖನ ಮತ್ತು ನಾವು ಹಾಕಿರುವ ವಿಡಿಯೋ ತುಂಬಾ ವಿಶೇಷವಾಗಿರುತ್ತದೆ ಪ್ರಿಯ ಮಿತ್ರರೇ ಅದ್ಭುತ ಮಾಹಿತಿ ನಮ್ಮ ನಿಮ್ಮ ಉತ್ತಮ ಜ್ಞಾನಕ್ಕಾಗಿ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಂತರ ನಮ್ಮ ವಿಡಿಯೋವನ್ನು ಕೂಡ ತಪ್ಪದೆ ಒಂದು ಬಾರಿ ವೀಕ್ಷಿಸಿ ಪ್ರಿಯ ಮಿತ್ರರೇ ಅಮೆರಿಕದ ಕೆಲವೊಂದು ವಿಚಿತ್ರ ಸಂಗತಿಗಳ ಬಗ್ಗೆ ನಾವು ತಿಳಿದುಕೊಂಡರೆ ನಿಜಕ್ಕೂ ಶಾಕ್ ಆಗುತ್ತದೆ ಮತ್ತು ವಾವ್ ಎಂದು ನಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತೇವೆ ಪ್ರಿಯ ಮಿತ್ರರೇ ಅಮೆರಿಕ ಈ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಪ್ರಪಂಚದ ನಂಬರ್1.

ಆರ್ಥಿಕತೆಯನ್ನು ಹೊಂದಿರುವ ದೇಶ 24.3 TRILLION DOLLAR ಈ ದೇಶದ ಎಕಾನಮಿ ಮತ್ತು ಅಮೆರಿಕ ದೇಶದ ಪ್ರತಿಯೊಬ್ಬ ಪ್ರಜೆಯ ದಿನದ ಇನ್ಕಮ್ ಎಷ್ಟಿದೆ ಗೊತ್ತಾ ಬರೋಬ್ಬರಿ 123 ಡಾಲರ್ ಮತ್ತು ಈ 123ಡಾಲರ್ ಎನ್ನುವುದು ಚಿಕ್ಕ ಅಮೌಂಟ್ ಎಂದು ಭಾವಿಸಬೇಡಿ ನಮ್ಮ ಭಾರತೀಯ ರೂಪಾಯಿ ಮೌಲ್ಯದಲ್ಲಿ ಹೇಳಬೇಕಾದರೆ ಪ್ರಿಯ ಮಿತ್ರರೇ ಬರೋಬ್ಬರಿ 8500 ರೂಪಾಯಿ ಆಗುತ್ತದೆ ಅಮೆರಿಕ ದೇಶದ ಪ್ರತಿಯೊಬ್ಬ ಪ್ರಜೆಯ ದಿನದ ಆದಾಯ ಇದು ಮತ್ತು ಇವರು ದುಡಿದ ದುಡ್ಡನ್ನು ಯಾವುದೇ ಕಾರಣಕ್ಕೂ ಸೇವ ಮಾಡಿ ಇಡುವುದಿಲ್ಲ ಶೇಕಡ ಹತ್ತರಷ್ಟು ಜನ ತಾವು ದುಡಿದ ದುಡ್ಡನ್ನು ಖರ್ಚು ಮಾಡುತ್ತಾರೆ ಅಮೆರಿಕಾ ದೇಶದಲ್ಲಿ ಜಗತ್ತಿನ ಅತ್ಯಂತ ಅಶ್ಲೀಲ ವೆಬ್ ಸೈಟ್ ಗಳು ಜಾಸ್ತಿ ಇದೆ ಮತ್ತು ಅಮೆರಿಕ ದೇಶದಲ್ಲಿ ಅತಿ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ಮಾಡುತ್ತಾರೆ ಅಮೆರಿಕ ದೇಶದಲ್ಲಿ 4200 ಇನ್ನೂರಕ್ಕೂ ಹೆಚ್ಚು ಅಶ್ಲೀಲ ವೆಬ್ ಸೈಟ್ ಗಳು ಇದಾವೆ ಮತ್ತು ಅಚ್ಚರಿಯ ಸಂಗತಿಯೆಂದರೆ.

ಈ ಅಶ್ಲೀಲ ವೆಬ್ ಸೈಟ್ ಗಳಿಂದ ಪ್ರತಿವರ್ಷ10 ಬಿಲಿಯನ್ ಡಾಲರ್ ಇನ್ಕಮ್ ಬರುತ್ತದೆ ಮತ್ತು ಅಮೆರಿಕ ದೇಶದಲ್ಲಿ ಪ್ರಿಯ ಮಿತ್ರರೇ ಅತಿ ಹೆಚ್ಚು ಕಾಗದ ಉತ್ಪಾದನೆ ಆಗುತ್ತದೆ ಮತ್ತು ಅಮೆರಿಕದ ಶೈಕ್ಷಣಿಕ ಮಟ್ಟ ಶೇಕಡ 99% ಇದೆ ಅಮೆರಿಕ ದೇಶದ ಜನರಿಗೆ ಓದುವುದು ಅಂದರೆ ತುಂಬಾ ಇಷ್ಟ ಪುಟ್ಟ ಮಕ್ಕಳಿಂದ ಹಿಡಿದು ಅಲ್ಲಿನ ಮುದುಕರವರೆಗೂ ಪುಸ್ತಕಗಳನ್ನು ಓದುತ್ತಾರೆ ಮತ್ತು ಅಮೆರಿಕದ ಜನರಿಗೆ ನಾಯಿಗಳು ಅಂದ್ರೆ ತುಂಬಾನೇ ಇಷ್ಟ ಮತ್ತು ಅಮೆರಿಕದ ಪ್ರಜೆಗಳು ನಾಯಿಯನ್ನು ತಮ್ಮ ಸ್ವಂತ ಕುಟುಂಬದ ಸದಸ್ಯರಂತೆ ಸಾಕುತ್ತಾರೆ ಎಲ್ಲಿಯವರೆಗೂ ಅಂದರೆ ಪ್ರವಾಸಕ್ಕೆ ಹೋಗಬೇಕಾದರೂ ಕೂಡ ತಮ್ಮ ಜೊತೆಯಲ್ಲಿ ತಾವು ಸಾಕಿದ ನಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಅಚ್ಚರಿಯ ಸಂಗತಿಯೆಂದರೆ ಅಮೇರಿಕ ದೇಶದಲ್ಲಿ. 8 ಕೋಟಿಗೂ ಅಧಿಕ ಸಾಕಿದ ನಾಯಿಗಳು ಇದ್ದಾವೆ ಪ್ರಿಯ ಮಿತ್ರರೇ ಅಮೆರಿಕದ ಇನ್ನೂ ಅತಿ ಹೆಚ್ಚು ರೋಚಕ ಮಾಹಿತಿಗಳನ್ನು ಅಚ್ಚರಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಅಮೆರಿಕದ ಅಚ್ಚರಿಯ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಮೆರಿಕದ ಅಚ್ಚರಿಯ ಸಂಗತಿಗಳ ಬಗ್ಗೆ ತಿಳಿಸಿ ಧನ್ಯವಾದಗಳು.