ತಿನ್ನು ಅನ್ನಕ್ಕೂ ಪರದಾಡಿದ ಅಮೇರಿಕ ದೇಶ ಇಂದು ವಿಶ್ವದ ಬಲಿಷ್ಠ ರಾಷ್ಟ್ರವಾಗಲು ಕಾರಣವಾದರೂ ಏನು ವಿಡಿಯೋ ನೋಡಿ!

in News 197 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಒಂದು ಕಾಲದಲ್ಲಿ ಅಮೆರಿಕ ಆರ್ಥಿಕ ಸಂಕಷ್ಟದಿಂದ ಮತ್ತು ಬ್ರಿಟಿಷರ ಆಳ್ವಿಕೆಯಿಂದ ನೊಂದು-ಬೆಂದು ಬಡ ರಾಷ್ಟ್ರವಾಗಿ ಹೊರಹೊಮ್ಮಿತು ಇವತ್ತು ಅಮೇರಿಕಾ ಪ್ರಪಂಚದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣವಾದರೂ ಏನು ಬನ್ನಿ ಪ್ರಿಯ ಮಿತ್ರರೇ ಈ ಬಗ್ಗೆ ನಾವು ನಿಮಗೆ ಹೇಳುತ್ತೇವೆ ಒಂದು ಸಮಯದಲ್ಲಿ ಅಮೇರಿಕಾ ಗುಲಾಮಗಿರಿಯಲ್ಲಿ ಇತ್ತು ಅಮೆರಿಕದ ಜನಕ್ಕೆ ತಿನ್ನಲು ಅನ್ನ ಆಹಾರವಿಲ್ಲದೆ ಪರದಾಡಿದ ಪರಿಸ್ಥಿತಿಯೂ ಸಹ ಒಂದು ಸಮಯದಲ್ಲಿ ಅಮೆರಿಕ ದೇಶಕ್ಕೆ ಮತ್ತು ಅಮೆರಿಕದ ಜನತೆಗೆ ಮತ್ತು ಅಲ್ಲಿನ ಸರ್ಕಾರಕ್ಕೆ ಒದಗಿಬಂದಿತ್ತು ಈ ರೀತಿಯ ಸಾಕಷ್ಟು ಸಮಸ್ಯೆಗಳಿಂದ ಬಳಲಿದ ಅಮೆರಿಕ ಇವತ್ತು ನಮ್ಮ ಈ ಪ್ರಪಂಚದ ಬಲಿಷ್ಠ ರಾಷ್ಟ್ರವಾಗಲು ಕಾರಣವಾದರೂ ಏನು ಮತ್ತು ಅಮೆರಿಕ ಈ ಸಮಸ್ಯೆಯನ್ನು ಯಾವ ರೀತಿಯಾಗಿ ಬಗೆಹರಿಸಿಕೊಂಡಿತು ಇವತ್ತು ಅಮೆರಿಕದ ಡಾಲರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಲು ಕಾರಣವಾದರೋ ಏನು ಇವತ್ತು ಇಡೀ ಪ್ರಪಂಚಕ್ಕೆ ಸೂಪರ್ ಪವರ್.

ರಾಷ್ಟ್ರವಾಗಿ ಅಮೆರಿಕ ಮುಂಚೂಣಿಯಲ್ಲಿದೆ ಪ್ರಿಯ ಮಿತ್ರರೇ ಉತ್ತರ ಅಮೆರಿಕ ಖಂಡ ಮತ್ತು ಕೆನಡ ಎರಡೂ ಒಂದೇ ಭೂಭಾಗದಲ್ಲಿ ಇರತಕ್ಕಂತಹ ಪ್ರದೇಶವಾಗಿತ್ತು ಇದು ಸಾವಿರಾರು ವರ್ಷಗಳ ಹಿಂದಿನ ಕಥೆ ಇಲ್ಲಿ ಅಮೆರಿಕದಲ್ಲಿ ಬುಡಕಟ್ಟು ಜನಾಂಗದವರು ಮೊಘಲೈಟ್ ಬುಡಕಟ್ಟು ಜನಾಂಗದವರು 1492 ರಲ್ಲಿ ಕೊಲಂಬಸ್ ಅಮೆರಿಕವನ್ನು ಕಂಡು ಹಿಡಿದ ಅದು ಆಕಸ್ಮಿಕವಾಗಿ ಆದರೆ ಈತ ಶೋಧನೆ ಮಾಡುತ್ತಿದ್ದದ್ದು ಮತ್ತು ಹುಡುಕುತ್ತಿದ್ದದ್ದು ನಮ್ಮ ಭಾರತದ ಪ್ರದೇಶವನ್ನು ಆದರೆ ಅವರಿಗೆ ಸಿಕ್ಕಿದ್ದು ಅಮೆರಿಕ ಆಗ ಎಲ್ಲಾ ರಾಷ್ಟ್ರದ ಜನತೆಯ ದೃಷ್ಟಿ ಅಮೆರಿಕದ ಮೇಲೆ ಬೀಳುತ್ತದೆ ಆಗ ಬ್ರಿಟನ್ ದೇಶವು ಅಮೆರಿಕದ ಮೇಲೆ ಸಾಕಷ್ಟು ದೌರ್ಜನ್ಯ ಎಸಗುತ್ತದೆ ಅಲ್ಲಿನ ಜನಗಳ ಮೇಲೆ ಹತೋಟಿಯನ್ನು ಸಾಧಿಸುತ್ತದೆ ಸ್ವಲ್ಪ ಸಮಯದಲ್ಲೇ ಎಚ್ಚೆತ್ತುಕೊಂಡ ಅಮೆರಿಕ ಬ್ರಿಟನ್ ದೇಶದ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರ ದೇಶವಾಗಿ ಹೊರಹೊಮ್ಮುತ್ತದೆ ಸ್ವತಂತ್ರ ದೇಶವಾಗಿ ಹೊರಹೊಮ್ಮಿದೆ ಮೇಲೆ ಅಮೆರಿಕದ. ಮೊದಲ ಅಧ್ಯಕ್ಷರಾಗಿ ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಚುಕ್ಕಾಣಿಯನ್ನು ಹಿಡಿಯುತ್ತಾರೆ ಜಾರ್ಜ್ ವಾಷಿಂಗ್ಟನ್ ಅಮೆರಿಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೇಲೆ ಅಮೆರಿಕದ ಪರಿಸ್ಥಿತಿ ಸುಮಾರಾಗಿ ಚೇತರಿಸಿಕೊಳ್ಳಲು ಪ್ರಾರಂಭವಾಗುತ್ತದೆ ನಂತರ ಅಮೆರಿಕದ ಅಧ್ಯಕ್ಷರಾದಂತಹ ಅಬ್ರಾಹಂ ಲಿಂಕನ್ ಅಂಥವರ ದೂರದೃಷ್ಟಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಫಲತೆಯನ್ನು ಕಾಣುತ್ತದೆ ಅಮೆರಿಕದ ಸಂಪೂರ್ಣ ಹಣೆಬರಹ ಬದಲಾಗಿದ್ದು ಮೊದಲನೇ ವಿಶ್ವ ಯುದ್ಧದ ನಂತರ ಮುಂಚೆ ಎಲ್ಲಾ ದೇಶಗಳಿಗೂ ಸರಕು ಮತ್ತು ರಪ್ತುಗಳನ್ನು ಪೂರೈಸುತ್ತಿದ್ದು ಯುರೋಪ್ ದೇಶಗಳು ಯಾವಾಗ ಒಂದನೇ ಮಹಾಯುದ್ಧ ಪ್ರಾರಂಭವಾಯಿತು ಯುರೋಪ್ ದೇಶದವರಿಗೆ ಸಂಕಷ್ಟ ಪ್ರಾರಂಭವಾಯಿತು ಇಂತಹ ಸಮಯದಲ್ಲಿ ಅಮೇರಿಕಾ ಎಲ್ಲಾ ದೇಶಗಳಿಗೂ ಸರಕು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಶುರುಮಾಡುತ್ತದೆ ಅಲ್ಲಿಂದ ಅಮೆರಿಕಕ್ಕೆ ಸಾಕಷ್ಟು ಹಣದ ಹೊಳೆಯೇ ಹರಿದು ಬರಲು ಪ್ರಾರಂಭವಾಗುತ್ತದೆ.

ಪ್ರಿಯ ಮಿತ್ರರೇ ಒಂದನೇ ಮಹಾಯುದ್ಧದ ನಂತರ ಅಮೆರಿಕ ಮುಟ್ಟಿದ್ದೆಲ್ಲವೂ ಚಿನ್ನ ಟೆಕ್ನಾಲಜಿ ಮತ್ತು ದೇಶದ ಆರ್ಥಿಕತೆಯಲ್ಲಿ ದೇಶದ ಉತ್ಪನ್ನಗಳಲ್ಲಿ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಎಲ್ಲಾ ವಿಚಾರದಲ್ಲೂ ಅಮೆರಿಕ ಹೀಗೆ ಕಾಲಕ್ರಮೇಣ ಮುಂದುವರಿಯುತ್ತಾ ಇವತ್ತು ನಮ್ಮ ಪ್ರಪಂಚದ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತು ಕೊಂಡಿರುವುದು ಪ್ರಿಯ ಮಿತ್ರರೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಕಲೆಹಾಕಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸವನ್ನು ಸ್ಮರಿಸುವ ಕೆಲಸವನ್ನು ನಾವು ನೀವು ಮಾಡೋಣ ಕಾರಣ ಇದು ನಮ್ಮ ಉತ್ತಮ ಜ್ಞಾನಾರ್ಜನೆಗಾಗಿ ಧನ್ಯವಾದಗಳು.