ಈ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸಕ್ಕೆ ಇಡೀ ದೇಶವೇ ಶಭಾಷ್ ಅನ್ನುತ್ತಿದೆ ಇಷ್ಟಕ್ಕೂ ನಡೆದದ್ದೇನು ವಿಡಿಯೋ ನೋಡಿ!?

in News 390 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ರಸ್ತೆಯಲ್ಲಿ ವೇಗವಾಗಿ ಆಂಬುಲೆನ್ಸ್ ಬರುತ್ತಿದ್ದರೆ ನಮಗೆ ಒಂದು ಕ್ಷಣ ಭಯವಾಗುತ್ತದೆ ಯಾಕಂದ್ರೆ ಯಾರಿಗಾದರೂ ಪ್ರಾಣಾಪಾಯ ಆಗಿದೆ ಎಂದು ಗೊತ್ತಾಗುತ್ತದೆ ಆ ಸಂದರ್ಭದಲ್ಲಿ ನಮಗೆ ಇನ್ನು ಕೆಲವರು ಈ ಆಂಬುಲೆನ್ಸ್ ರಸ್ತೆಯಲ್ಲಿ ಬರುತ್ತಿರುವ ಸಮಯದಲ್ಲಿ ಅದಕ್ಕೆ ದಾರಿ ಮಾಡಿಕೊಡುತ್ತಾರೆ ಆದರೆ ಇಲ್ಲೊಬ್ಬ ಅಂಬುಲೆನ್ಸ್ ಡ್ರೈವರ್ ಮಾಡಿದ ಈ ಕೆಲಸ ಈಗ ಭಾರತದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ ಅಸಲಿಗೆ ಅಲ್ಲಿ ನಡೆದಿದ್ದಾದರೂ ಏನು. ಮತ್ತು ಈ ಆಂಬುಲೆನ್ಸ್ ಡ್ರೈವರ್ ಗೊ ಮತ್ತು ಆ ಮಗು ಇರುವ ಸಂಬಂಧವಾದರೂ ಏನು ಎಂದು ಇವತ್ತು ನಾವು ವಿವರವಾಗಿ ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ಯಾರಾದರೂ ತೊನ್ದರೆಯಲ್ಲಿದ್ದಾಗ ಅಪಘಾತವಾದಾಗ ಆಂಬುಲೆನ್ಸ್ ಸಹಾಯವಾಣಿಗೆ ಕರೆ ಮಾಡಿದಾಗ ತಕ್ಷಣಕ್ಕೆ ನಮ್ಮ ಹತ್ತಿರ ಬಂದು ನಮಗೆ ಸಹಾಯ ಮಾಡುತ್ತಾರೆ ಹೌದು ಪ್ರಿಯ ಮಿತ್ರರೆ ನಾವು ಯಾವುದೇ ಸಮಯದಲ್ಲಿ ಅಥವಾ ಯಾವುದೇ ಜಾಗದಲ್ಲಿ ನಮಗೆ ಅಪಘಾತವಾದಾಗ ನಾವು ಆಂಬುಲೆನ್ಸ್ ಸಹಾಯವಾಣಿಗೆ ಕರೆ ಮಾಡಿದಾಗ ನಾವು ಇರುವ ಜಾಗಕ್ಕೆ ತಕ್ಷಣಕ್ಕೆ ಆಂಬುಲೆನ್ಸ್ ಅನ್ನು ಓಡಿಸಿಕೊಂಡು ಬರುವ ಡ್ರೈವರ್ ಗಳ ಕಾರ್ಯವೈಕರಿಗೆ ನಿಜಕ್ಕೂ ನಾವು ಹೆಮ್ಮೆ ಪಡುವಂಥದ್ದು ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ಕೇರಳದಲ್ಲಿ ನಡೆದಂತ.

ಈ ಪ್ರಕರಣ ದೇಶದಲ್ಲೆಡೆ ಭಾರಿ ಸದ್ದು ಮಾಡುತ್ತಿದೆ ಈ ವಿಷಯ ತಿಳಿದುಕೊಂಡರೆ ನಿಜಕ್ಕೂ ಇವತ್ತಿಗೂ ನಮ್ಮ ಸಮಾಜದಲ್ಲಿ ಮಾನವೀಯತೆ ಇದೆ ಎಂದು ಗೊತ್ತಾಗುತ್ತದೆ ಹೌದು ಪ್ರಿಯ ಮಿತ್ರರೇ ಅಸನ್ ಎಂಬುವ ಓರ್ವ ವ್ಯಕ್ತಿ ಅಂಬುಲೆನ್ಸ್ ಡ್ರೈವರ್ ಅಲ್ಲಿಯ ಮೂರು ವರ್ಷದ ಮಗುವಿಗೆ ಹಾರ್ಟ್ ಟ್ರಾನ್ಸ್ಪರೆಂಟ್ ಮಾಡಬೇಕಾಗಿತ್ತು ಆದರೆ ಆಸ್ಪತ್ರೆಯೂ 400 ಕಿಲೋಮೀಟರ್ ದೂರದಲ್ಲಿತ್ತು ಇಂತಹ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಮಗುವಿನ ಪ್ರಾಣ ಉಳಿಯುವಂತಾಯಿತು ಈ ಅಂಬುಲೆನ್ಸ್ ಡ್ರೈವರ್ ಸಮಯ ಪ್ರಜ್ಞೆಗೆ ಈಗ

ದೇಶದೆಲ್ಲೆಡೆ ಭಾರೀ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ ಪ್ರಿಯ ಮಿತ್ರರೇ ನಿಮಗೂ ಕೂಡ ಅಂಬುಲೆನ್ಸ್ ಡ್ರೈವರ್ ಗಳ ಬಗ್ಗೆ ಗೌರವ ಇದ್ದರೆ ಎಲ್ಲಾ ಆಂಬುಲೆನ್ಸ್ ಡ್ರೈವರ್ ಗಳಿಗೆ ನಮ್ಮದೊಂದು ನಿಮ್ಮದೊಂದು ಅಭಿನಂದನೆಯನ್ನು ಸಲ್ಲಿಸಿ ಬಿಡೋಣ ಇವತ್ತು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಭಾರತ ದೇಶದಲ್ಲಿರುವ ಪ್ರತಿಯೊಬ್ಬ ಅಂಬುಲೆನ್ಸ್ ಡ್ರೈವರ್ ಗಳಿಗೆ ನಾವು ಗೌರವ ಸಲ್ಲಿಸೋಣ ಧನ್ಯವಾದಗಳು.