ರತ್ನಖಚಿತ ಮೈಸೂರು ಅಂಬಾರಿ ಹಿಂದಿರುವ ರೋಚಕ ಕಥೆ ಇದರ ರಹಸ್ಯ ತಿಳಿದರೆ ಬೆಚ್ಚಿ ಬೆರಗಾಗುತ್ತೀರಾ ವಿಡಿಯೋ ನೋಡಿ!?

in News 304 views

ನಮಸ್ಕಾರ ಪ್ರಿಯ ವೀಕ್ಷಕರೇ ಭಾರತದಲ್ಲಿ ಪ್ರತಿಯೊಂದು ಹಬ್ಬ ಮತ್ತು ಆಚರಣೆಯಲ್ಲೂ ಒಂದೊಂದು ವಿಶೇಷತೆ ಮತ್ತು ಒಂದೊಂದು ಪ್ರತಿತಿಯಿದೆ ದೀಪಾವಳಿಯಲ್ಲಿ ನಾವು ದೀಪವನ್ನು ಬೆಳಗಿದರೆ ದಸರಾ ಹಬ್ಬದಲ್ಲಿ ಕೆಲವೊಂದು ಕಡೆ ರಾವಣನನ್ನು ಸುಡುತ್ತಾರೆ ಇನ್ನೊಂದು ಕಡೆ ದುರ್ಗೆಯನ್ನು ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ ಕರ್ನಾಟಕದಲ್ಲಿ ದಸರ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಮೈಸೂರು ಅರಮನೆ ಆನೆಗಳು ಅಂಬಾರಿ ಈ ಮೈಸೂರಿನ ಅರಮನೆ ಮತ್ತು ಅಂಬಾರಿಯನ್ನು ಹೊರುವ ಆನೆಗಳ ಕಥೆಗಳು. ಮತ್ತು ಇತಿಹಾಸಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುತ್ತದೆ ಆದರೆ ಅದೆಷ್ಟೋ ಜನರಿಗೆ ಅಂಬಾರಿ ಬಗೆಗಿನ ಇತಿಹಾಸ ಅದರ ಮೂಲ ಅಲ್ಪಸ್ವಲ್ಪ ಜನಕ್ಕೆ ಗೊತ್ತಿರಬಹುದು ಒಂದು ವೇಳೆ ಪ್ರಿಯ ಮಿತ್ರರೇ ಅಂಬಾರಿಯ ಬಗ್ಗೆ ಸಂಪೂರ್ಣವಾದ ಇತಿಹಾಸ ನಿಮಗೆ ಗೊತ್ತಿಲ್ಲದೇ ಇದ್ದರೆ ಇವತ್ತಿನ ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಅಂಬಾರಿ ಬಗ್ಗೆ ಸಂಪೂರ್ಣವಾದ ವಿವರವನ್ನು ನೀವು ತಿಳಿದುಕೊಳ್ಳಬಹುದು ಕಾರಣ ಈ ಮೈಸೂರು ಅಂಬಾರಿಯ ಇತಿಹಾಸ ರೋಚಕವಾಗಿದೆ ಇದನ್ನು ನಾವು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.

ಇನ್ನು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ದಸರಾ ಹಬ್ಬದಲ್ಲಿ ಪ್ರಮುಖ ಆಕರ್ಷಣೆಯೇ ಈ ಅಂಬಾರಿ ಅಂಬಾರಿಯ ಒಳಗಡೆ ಇರುವ ತಾಯಿ ಚಾಮುಂಡೇಶ್ವರಿ ತಾಯಿಯೇ ಈ ಹಬ್ಬದ ಮೂಲ ಆಕರ್ಷಣೆ ಮೈಸೂರಿನ ಅದ್ದೂರಿ ರಸ್ತೆಗಳಲ್ಲಿ ಮೂಲೆಮೂಲೆಗಳಲ್ಲಿ ಜನಸಾಗರವೇ ಈ ಅಂಬಾರಿಯನ್ನು ನೋಡಲು ಧಾವಿಸುತ್ತದೆ ಕೇವಲ ದಸರಾ ಹಬ್ಬದ ಆಚರಣೆಯನ್ನು ನೋಡಲು ಕೇವಲ ಮೈಸೂರಲ್ಲ ಬರೀ ಕರ್ನಾಟಕವಲ್ಲ ಬರೀ ಭಾರತವಲ್ಲ ದೇಶ ವಿದೇಶಗಳಿಂದಲೂ ಕೂಡ ಈ ಹಬ್ಬವನ್ನು ನೋಡಲು ಜನರು ಬರುತ್ತಾರೆ. ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತು ಬಲರಾಮ ಬನ್ನಿಮಂಟಪಕ್ಕೆ ಹೋಗುವ ದೃಶ್ಯವನ್ನು ನೋಡುವ ಜನಕ್ಕೆ ಮನಸೂರೆಗೊಳಿಸುತ್ತದೆ ವರ್ಷದಿಂದ ವರ್ಷಕ್ಕೆ ದಸರಾ ಹಬ್ಬ ತನ್ನದೇ ಆದ ಪ್ರಾಮುಖ್ಯತೆಯನ್ನು ಘನತೆಯನ್ನು ಪಡೆಯುತ್ತಿದೆ ಪ್ರಿಯ ಮಿತ್ರರೇ ಈ ದಸರಾ ಹಬ್ಬದ ಇತಿಹಾಸವೇನು ಅಂಬಾರಿಯ ರಹಸ್ಯವನ್ನು ಮತ್ತು ಅಂಬಾರಿ ಎಲ್ಲಿಂದ ಬಂತು ಇದರ ಮೂಲ ಸ್ಥಳ ಯಾವುದು ಮತ್ತು ತಾಯಿ ಚಾಮುಂಡೇಶ್ವರಿಯನ್ನೇ ಅಂಬಾರಿಯಲ್ಲಿ ಯಾಕೆ ಮೆರವಣಿಗೆ ಮಾಡುತ್ತಾರೆ ಇದಕ್ಕೆ ಇರುವ ಧಾರ್ಮಿಕ ಕಾರಣವೇನು ಈ ಎಲ್ಲದರ ಮಾಹಿತಿಯನ್ನು ನೀವು ವಿವರವಾಗಿ ತಿಳಿದುಕೊಳ್ಳಬೇಕು.

ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಪೂರ್ತಿಯಾಗಿ ವೀಕ್ಷಿಸಿದರೆ ಖಂಡಿತವಾಗಲೂ ದಸರಾ ಹಬ್ಬದ ಹಿಂದಿನ ರೋಚಕವಾದ ಮಾಹಿತಿ ಮತ್ತು ರತ್ನಖಚಿತವಾದ ಅಂಬಾರಿಯ ಪೂರ್ಣ ರಹಸ್ಯವೇನು ಎಂದು ನೀವು ಸಂಪೂರ್ಣವಾಗಿ ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ದಯವಿಟ್ಟು ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ರತ್ನಖಚಿತಅಂಬಾರಿಯ ಹಿಂದಿನ ರಹಸ್ಯವೇನು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು ಜೈ ಚಾಮುಂಡೇಶ್ವರಿ.