ವಿಜ್ಞಾನಿಗಳು ಕೂಡ ಅಮೆಜಾನ್ ಕಾಡಿನಲ್ಲಿ ಸಿಕ್ಕ ಈ ವಿಚಿತ್ರಗಳನ್ನು ನೋಡಿ ಬೆಚ್ಚಿಬಿದ್ದರು ನಮ್ಮ ಭೂಮಿಯ ಮೇಲಿನ ನಿಗೂಡ ಪ್ರದೇಶ ಇದು ವಿಡಿಯೋ ನೋಡಿ!?

in News 941 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಈ ಅಮೆಜಾನ್ ನದಿಯ ಉಗಮ ಸ್ಥಾನವನ್ನು ಇವತ್ತಿನವರೆಗೂ ಯಾರು ಕೂಡ ಖಚಿತವಾಗಿ ಗುರುತಿಸಿಲ್ಲ ಆದರೆ ಪೆಸಿಫಿಕ್ ಮಹಾಸಾಗರದ ತಪ್ಪಲಿನಲ್ಲಿ ಕೆಳಗಡೆ ಅರಿವು ಈ ನಿಗೂಢ ನದಿ ಪ್ರಪಂಚಾದ್ಯಂತ ಪ್ರಸಿದ್ಧಿ ಪಡೆದಂತಹ ಅದ್ಭುತ ನದಿ ಇದಾಗಿರುತ್ತದೆ ದಕ್ಷಿಣ ಅಮೆರಿಕದ ಅಜಯ ನದಿಯೆಂದು ಈ ಪ್ರಪಂಚದಲ್ಲಿ ಖ್ಯಾತಿಪಡೆದ ನದಿ ಇದು ಮತ್ತುಇದು ಜಗತ್ತಿನ ಎರಡನೇ ಅತಿ ಉದ್ದವಾದ ನದಿ ಎಂದು ಹೆಗ್ಗಳಿಕೆಯನ್ನು ಪಡೆದಿದೆ ಸರಿಸುಮಾರು ನಾಲ್ಕು ಸಾವಿರ ಮೈಲಿ ಈ ನದಿ ಕ್ರಮಿಸುತ್ತದೆ ಮತ್ತು ಅತಿ ವೇಗವಾಗಿ ಹರಿಯುವ ನದಿ ಎಂದು ಕೂಡ ಖ್ಯಾತಿ ಪಡೆದಿದೆ ಈ ಅಮೆಜಾನ್ ನದಿ.

ಮತ್ತು ಈ ಪ್ರದೇಶದಲ್ಲಿ ಇಲ್ಲಿಯವರೆಗೂ ಯಾವುದೇ ಒಂದು ನಾಗರಿಕ ಅಸ್ತಿತ್ವ ಉಳಿದುಕೊಂಡಿಲ್ಲ ಅಂದರೆ ಈ ನದಿ ಅಲ್ಲಿರುವ ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡಿದೆ ಈ ನದಿಯನ್ನು ಬಳಸಿಕೊಳ್ಳಲು ಮಾನವನಿಗೆ ಇಂದಿಗೂ ಕೂಡ ಸಾಧ್ಯವಾಗಿಲ್ಲ ಹಾಗಾಗಿ ಈ ಮಹಾನದಿಗೆ ಜಲವಿದ್ಯುತ್ ಸ್ಥಾವರವಾಗಲಿ ಸೇತುವೆಗಳಾಗಲಿ ನಿರ್ಮಿಸಲು ಆಗಲಿಲ್ಲ ಮತ್ತು ಈ ನಿಗೂಢವಾದ ಈ ಬೃಹತ್ ಆಕಾರದ ಮತ್ತು ಅದ್ಭುತ ಎನ್ನುವ ಈ ಮಹಾನದಿಯ ಅಗಲವೇ ಸರಾಸರಿ ಅರವತ್ತು ಮೈಲಿ ಅಂದರೆ ನಮ್ಮ ಎಷ್ಟೋ ನದಿಗಳಾದ ಶರಾವತಿ ತುಂಗೆ ಈ ನದಿ ಎಷ್ಟು ಅಗಲವಾಗಿಲ್ಲ ಈ ನದಿ ಎಷ್ಟು ರಭಸವಾಗಿ ಹರಿಯುತ್ತದೆ ಎಂದರೆ ಕಲ್ಲುಗಳನ್ನು ಕೂಡ ಕೊರೆದು ದಾರಿಮಾಡಿಕೊಂಡು ಹರಿಯುತ್ತದೆ.

ಪ್ರಿಯ ಮಿತ್ರರೇ ಈ ಪ್ರಕೃತಿಯ ವಿಸ್ಮಯ ಯಾರು ಕೂಡ ಊಹಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ ಪ್ರಿಯ ಮಿತ್ರರೇ ಈ ಅಮೆಜಾನ್ ನದಿ ದಕ್ಷಿಣ ಅಮೆರಿಕದಲ್ಲಿ ಹೆಸರುವಾಸಿಯಾಗಲು ಸಾಕಷ್ಟು ರೀತಿಯ ಕಾರಣವಿದೆ ಮತ್ತು ಈ ನದಿಯನ್ನು ಯಾಕೆ ಅಭಿವೃದ್ಧಿ ಮಾಡಲು ಆಗುತ್ತಿಲ್ಲ ಮತ್ತು ಇಲ್ಲಿ ಹರಿಯುವ ಸಾಕಷ್ಟು ನೀರನ್ನು ಯಾಕೆ ಉಪಯೋಗ ಮಾಡಿಕೊಳ್ಳಲು ಆಗುತ್ತಿಲ್ಲ ಮತ್ತು ಇಲ್ಲಿ ಯಾಕೆ ಮಾನವ ವಾಸ ಮಾಡುತ್ತಿಲ್ಲ ಮತ್ತು ಈ ಕಾಡಿನಲ್ಲಿ ಸಿಕ್ಕಂತಹ ಕೆಲವು ವಿಚಿತ್ರ ಪ್ರಾಣಿಗಳ ಬಗ್ಗೆ ಮತ್ತು ಈ ಕಾಡಿನಲ್ಲಿ ಸಿಕ್ಕಿರುವ ಈ ಪ್ರಾಣಿಗಳ ವಿಶೇಷತೆ ಬಗ್ಗೆ ಇಷ್ಟಕ್ಕೂ ಈ ನದಿಯ ಸಂಪೂರ್ಣವಾದ ಹಿನ್ನೆಲೆ ಮತ್ತು ಇತಿಹಾಸ ಏನು ಎಂದು ನೀವು ಇವತ್ತು ತಿಳಿದುಕೊಳ್ಳಬೇಕು ಎಂದರೆ ಪ್ರಿಯ ಮಿತ್ರರೇ ಖಂಡಿತವಾಗಲೂ ಇವತ್ತು ನೀವು.

ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ಇವತ್ತಿನ ನಮ್ಮ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅಮೆಜಾನ್ ನದಿಯ ನಿಗೂಢತೆ ಮತ್ತು ರಹಸ್ಯ ಮತ್ತು ಅದರ ಹಿನ್ನೆಲೆ ಏನು ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಈ ಪ್ರಕೃತಿಯ ವಿಸ್ಮಯ ಯಾವ ರೀತಿಯಾಗಿದೆ ಎಂದು ಜನರಿಗೆ ನೀವು ಕೊಡಾ ತಿಳಿಸಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.