ಅಮೆಜಾನ್ ನದಿಯ ಬಳಿ ಮಾನವ ಕಾಲಿಡಲು ಹಿಂದೇಟು ಹಾಕೋದು ಯಾಕೆ ಗೊತ್ತಾ ಈ ನದಿಯ ಸತ್ಯಾಸತ್ಯತೆ ಬಗ್ಗೆ ತಿಳಿದರೆ ಮೂರ್ಛೆ ಹೋಗುತ್ತೀರಾ ವಿಡಿಯೋ ನೋಡಿ!?

in News 1,035 views

ಅಮೆಜಾನ್ ನದಿಯ ಉಗಮ ಸ್ಥಾನವನ್ನು ಇವತ್ತಿನವರೆಗೂ ಯಾರು ಕೂಡ ಖಚಿತವಾಗಿ ಗುರುತಿಸಿಲ್ಲ ಆದರೆ ಪೆಸಿಫಿಕ್ ಮಹಾಸಾಗರದ ತಪ್ಪಲಿನಲ್ಲಿ ಕೆಳಗಡೆ ಅರಿಯುವ ಈ ನದಿ ಪ್ರಪಂಚಾದ್ಯಂತ ಪ್ರಸಿದ್ಧಿ ಪಡೆದಂತಹ ನದಿ ಇದಾಗಿರುತ್ತದೆ ದಕ್ಷಿಣ ಅಮೆರಿಕದ ಅಜಯ ನದಿಯೆಂದು ಈ ಪ್ರಪಂಚದ ಖ್ಯಾತಿ ಪಡೆದ ನದಿ ಇದು ಪ್ರಿಯ ಮಿತ್ರರೇ ಇದು ಈ ಜಗತ್ತಿನ ಎರಡನೇ ಅತಿ ಉದ್ದವಾದ ನದಿ ಎಂದು ಹೆಗ್ಗಳಿಕೆಯನ್ನು ಪಡೆದಿದೆ ಸರಿಸುಮಾರು 4000 ಸಾವಿರ ಮೈಲಿ ಈ ನದಿ ಕ್ರಮಿಸುತ್ತದೆ ಮತ್ತು ಅತಿ ವೇಗವಾಗಿ ಹರಿಯುವ ನದಿ ಎಂದು ಕೂಡ ಖ್ಯಾತಿ ಪಡೆದಿದೆ ಈ ಅಮೆಜಾನ್ ನದಿ ಮತ್ತು ಈ ಪ್ರದೇಶದಲ್ಲಿ ಇಲ್ಲಿಯವರೆಗೂ ಯಾವುದೇ ಒಂದು ನಾಗರಿಕ ಅಸ್ತಿತ್ವ ಉಳಿದುಕೊಂಡಿಲ್ಲ ಅಂದರೆ ಈ ನದಿ ಅಲ್ಲಿರುವ ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡಿದೆ.

ಈ ನದಿಯನ್ನು ಬಳಸಿಕೊಳ್ಳಲು ಮಾನವನಿಗೆ ಇಂದಿಗೂ ಕೂಡ ಸಾಧ್ಯವಾಗಿಲ್ಲ ಪ್ರಿಯ ಮಿತ್ರರೇ ಹಾಗಾಗಿ ಈ ಮಹಾನದಿಗೆ ಜಲವಿದ್ಯುತ್ ಸ್ಥಾವರವಾಗಲಿ ಮತ್ತು ಸೇತುವೆಗಳಾಗಲಿ ನಿರ್ಮಿಸಲು ಆಗಲಿಲ್ಲ ಈ ಮಹಾನದಿಯ ಅಗಲವೇ ಸರಾಸರಿ 60 ಮೈಲಿ ಅಂದರೆ ನಮ್ಮ ಎಷ್ಟೋ ನದಿಗಳಾದ ಶರಾವತಿ ತುಂಗೆ ಈ ನದಿ ಎಷ್ಟು ಅಗಲವಾಗಿಲ್ಲ ಈ ನದಿ ಎಷ್ಟು ರಭಸವಾಗಿ ಹರಿಯುತ್ತದೆ ಎಂದರೆ ಕಲ್ಲುಗಳನ್ನು ಕೂಡ ಕೊರೆದು ದಾರಿಮಾಡಿಕೊಂಡು ಹರಿಯುತ್ತದೆ ಪ್ರಿಯ ಮಿತ್ರರೇ ಈ ಪ್ರಕೃತಿಯ ವಿಸ್ಮಯ ಯಾರು ಕೂಡ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಪ್ರಿಯ ಮಿತ್ರರೆ ಈ ಅಮೆಜಾನ್ ನದಿ ದಕ್ಷಿಣ ಅಮೆರಿಕದಲ್ಲಿ ಹೆಸರುವಾಸಿಯಾಗಲು ಸಾಕಷ್ಟು ರೀತಿಯ ಕಾರಣವಿದೆ.

ಮತ್ತು ಈ ನದಿಯನ್ನು ಯಾಕೆ ಅಭಿವೃದ್ಧಿ ಮಾಡಲು ಆಗುತ್ತಿಲ್ಲ ಮತ್ತು ಇಲ್ಲಿ ಹರಿಯುವ ಸಾಕಷ್ಟು ನೀರನ್ನು ಯಾಕೆ ಉಪಯೋಗ ಮಾಡಿಕೊಳ್ಳಲು ಆಗುತ್ತಿಲ್ಲ ಮತ್ತು ಇಲ್ಲಿ ಯಾಕೆ ಮಾನವ ವಾಸ ಮಾಡುತ್ತಿಲ್ಲ ಇಷ್ಟಕ್ಕೂ ಈ ನದಿಯ ಸಂಪೂರ್ಣವಾದ ಹಿನ್ನೆಲೆ ಮತ್ತು ಇತಿಹಾಸ ಏನು ಎಂದು ನೀವು ಇವತ್ತು ತಿಳಿದುಕೊಳ್ಳಬೇಕು ಎಂದರೆ ಪ್ರಿಯ ಮಿತ್ರರೇ ಖಂಡಿತವಾಗಲೂ ಇವತ್ತು ನೀವು ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ಇವತ್ತಿನ ನಮ್ಮ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅಮೆಜಾನ್ ನದಿಯ ನಿಗೂಢತೆ ಮತ್ತು ರಹಸ್ಯ ಮತ್ತು ಅದರ ಹಿನ್ನೆಲೆ ಏನು ಎಂದು ನಿಮಗೆ. ಸಂಪೂರ್ಣವಾಗಿ ಅರ್ಥವಾಗುತ್ತದೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಈ ಪ್ರಕೃತಿಯ ವಿಸ್ಮಯ ಯಾವ ರೀತಿಯಾಗಿದೆ ಎಂದು ಜನರಿಗೆ ನೀವು ಕೂಡ ತಿಳಿಸಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಜ್ಞಾನಕ್ಕಾಗಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಪ್ರಚಲಿತ ವಿದ್ಯಾಮಾನಗಳ ವಿಷಯಗಳನ್ನು ಮತ್ತು ಆರೋಗ್ಯವರ್ಧಕ ವಿಷಯಗಳನ್ನು ಸಿನಿಮಾಗೆ ಸಂಬಂಧಪಟ್ಟ ವಿಷಯಗಳನ್ನು ಹೀಗೆ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.