ಇಂತಹ ಪಕ್ಷಿಗಳ ಗೂಡನ್ನು ನೋಡಲು ಪುಣ್ಯ ಮಾಡಿರಬೇಕು||10 amazing nests in the world|| ಈ ಪ್ರಕೃತಿಯ ಚಮತ್ಕಾರ ವಿಡಿಯೋ ನೋಡಿ!?

in News 39 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಭೂಮಂಡಲದಲ್ಲಿರುವ ಪ್ರತಿಯೊಂದು ಜೀವಿ ಅಥವಾ ಮನುಷ್ಯ ತಮ್ಮ ತಮ್ಮ ಮನೆಯಲ್ಲಿರುವುದು ತುಂಬಾ ಸುರಕ್ಷಿತ ಎಂದು ಭಾವಿಸುತ್ತಾರೆ ಭಿನ್ನವಾದ ಜೀವಿಗಳು ಭಿನ್ನವಾದ ರೀತಿಯಲ್ಲಿ ತಮ್ಮ ಲೆಕ್ಕಾಚಾರದ ಮೇಲೆ ವಿಭಿನ್ನ ರೀತಿಯಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ ಅಂದರೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತದೆ ಇವುಗಳಲ್ಲಿ ಕೆಲವೊಂದು ತುಂಬಾನೇ ವಿಶೇಷವಾಗಿರುತ್ತದೆ ಅಂದರೆ ಪಕ್ಷಿಗಳ ಗೂಡು ಆಗಿರಬಹುದು ಮತ್ತು ಇವುಗಳನ್ನು ತಯಾರಿಸಲು ಪಕ್ಷಿಗಳು ತುಂಬಾನೇ ಕಷ್ಟಪಡುತ್ತವೆ ಪ್ರತಿಯೊಂದು ಪಕ್ಷಿಗಳು ವಿಭಿನ್ನ ರೀತಿಯಲ್ಲಿ ಗೂಡುಗಳನ್ನು ಕೊಟ್ಟುಕೊಳ್ಳುವುದು ನೋಡಿದರೆ.

ಅವುಗಳ ಕಲೆಗಳು ನಮಗೆ ಕಂಡುಬರುತ್ತದೆ ಮತ್ತು ಈ ಪಕ್ಷಿಗಳು ತಮ್ಮ ಗೂಡನ್ನು ನಿರ್ಮಾಣ ಮಾಡಿಕೊಳ್ಳಲು ಸಾವಿರಾರು ಬಾರಿ ಹಾರಿ ಹೋಗುತ್ತವೆ ಹೌದು ಪ್ರಿಯ ಮಿತ್ರರೇ ಇಂತಹ ಅತ್ಯದ್ಭುತವಾದ ಕಲೆಯನ್ನು ಹೊಂದಿರುವ ಪಕ್ಷಿಗಳ ಅತ್ಯದ್ಭುತವಾದ ಗೂಡುಗಳನ್ನು ನಾವು ಇವತ್ತು ನಿಮಗೆ ತೋರಿಸುತ್ತೇವೆ ಹೌದು ಈ ಪ್ರಕೃತಿಯ ಅದ್ಭುತವಾದ ಚಮತ್ಕಾರಿ ವಿಷಯನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಪಕ್ಷಿಗಳ ಅತ್ಯದ್ಭುತವಾದ ಕಲೆಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ. ಮೊದಲನೆಯದಾಗಿ HUMMINGBIRD ಹೌದು ಈ ಪಕ್ಷಿಯ ಗೂಡು ನೋಡಲು ನಮಗೆ ಕಪ್ಪಿನ ರೀತಿಯಲ್ಲಿ ಕಾಣುತ್ತದೆ ಈ ಜಾತಿಗೆ ಸೇರಿದ ಹೆಣ್ಣು ಪಕ್ಷಿ ಈ ಗೂಡನ್ನು ನಿರ್ಮಾಣ ಮಾಡಲು ಐದರಿಂದ ಆರು ದಿನವನ್ನು ತೆಗೆದುಕೊಳ್ಳುತ್ತದೆ ನೆಲದಿಂದ 100 ರಿಂದಾ 60 ಅಡಿ ಎತ್ತರದವರೆಗೂ ಈ ಗೂಡನ್ನು ಮರದ ತೆಲುವಾದ ಎಲೆ ಮತ್ತು ರೇಷ್ಮೆ ಮತ್ತು ಇನ್ನು ಕೆಲವು ಮುಂತಾದವಸ್ತುಗಳಿಂದ ಇದು ನಿರ್ಮಾಣ ಮಾಡುತ್ತಿದೆ ಈ ಪಕ್ಷಿಗಳು ಗೂಡನ್ನು ನಿರ್ಮಾಣ ಮಾಡಿದ ಮೇಲೆ ಮತ್ತೆ ಹೊರಗಡೆಯಿಂದ ಚಿಕ್ಕ ಎಲೆಗಳಿಂದ ಈ ಗೂಡನ್ನು ಮುಚ್ಚುತ್ತದೆ ಕಾರಣ ಯಾರಿಗೆ ಕಾಣಬಾರದು ಎಂದು ಮತ್ತು ಈ ಗೂಡು ತುಂಬಾ ಅಂದ್ರೆ ತುಂಬಾನೆ ಮೃದುವಾಗಿರುತ್ತದೆ ಮತ್ತು ಗೂಡಿನ ವಿಶೇಷತೆ ಏನೆಂದರೆ ಈ ಗೂಡಿನಲ್ಲಿ ಪಕ್ಷಿಯು ಮಕ್ಕಳಿಗೆ ಜನ್ಮವನ್ನು ನೀಡಿದಮೇಲೆ ಪಕ್ಷಿಗಳು ಬೆಳೆಯುತ್ತ ಬೆಳೆಯುತ್ತ ಎಷ್ಟು ಎತ್ತರವಾಗಿರುತ್ತವೆ.

ಈ ಗೂಡು ಕೂಡ ಅಷ್ಟೇ ಅಗಲವಾಗುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಕೃತಿಯಲ್ಲಿ ಕೆಲವು ಪಕ್ಷಗಳು ತಮ್ಮ ಅದ್ಭುತವಾದ ಕಲೆಯಿಂದ ಯಾವೆಲ್ಲಾ ರೀತಿಯಲ್ಲಿ ತಮ್ಮ ಗೂಡನ್ನು ನಿರ್ಮಾಣ ಮಾಡಿಕೊಳ್ಳುತ್ತವೆ ಎಂದು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ನಾವು ವಿವರವಾಗಿ ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಈ ಪ್ರಕೃತಿಯ ವಿಸ್ಮಯ ಏನು ಎಂದು ನೀವು ಕೂಡ ಅರ್ಥವನ್ನು ಮಾಡಿಕೊಳ್ಳಿ ವೀಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.