ಈ ಜಗತ್ತಿನಲ್ಲಿ ಸ್ವರ್ಗದಂತೆ ಇರುವ ಅತ್ಯದ್ಭುತವಾದ ಹೋಟೆಲ್ ಗಳ ಬಗ್ಗೆ ನಿಮಗೆಷ್ಟು ಗೊತ್ತು ನಮ್ಮ ವಿಡಿಯೋ ನೋಡಿ!?

in News 137 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಈ ಭೂಮಂಡಲದಲ್ಲಿ ಇರುವ ಕೆಲವು ದೇಶಗಳು ಅದ್ಭುತವಾದ ಮತ್ತು ವಿಭಿನ್ನವಾದ ಶೈಲಿಯಲ್ಲಿ ಹೋಟೆಲುಗಳನ್ನು ನಿರ್ಮಿಸಿಕೊಂಡಿದೆ ಇಂತಹ ಹೋಟೆಲ್ಗಳನ್ನು ನೀವು ಕೂಡ ಒಂದು ಬಾರಿ ನೋಡಿದರೆ ನಿಮಗೆ ಅಚ್ಚರಿಯಾಗುತ್ತದೆ ಮತ್ತು ಹೋಟೆಲ್ಗಳಲ್ಲಿ ಕೂಡ ಒಂದು ದಿನವಾದರೂ ವಾಸ ಮಾಡಬೇಕು ಎಂದು ಅನಿಸುತ್ತದೆ ಜೊತೆಗೆ ಇದೆಂತಹ ಅದ್ಭುತ ವಿನ್ಯಾಸ ಎಂದು ಸಹ ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತೀರ ಇಂತಹ ಹೋಟೆಲ್ಗಳಲ್ಲಿ ನಾವು ಉಳಿದುಕೊಳ್ಳಲು ಬೇಕೆಂದರೆ ಖಂಡಿತವಾಗಲೂ ನಾವು ಸಾಕಷ್ಟು ದುಡ್ಡನ್ನು ಮಾಡಿರಬೇಕು. ಒಂದು ವೇಳೆ ನಾವು ಕೋಟ್ಯಾಧೀಶ್ವರ ಆಗಿದ್ದರೆ ಇಂಥ ಹೋಟೆಲ್ಗಳಲ್ಲಿ ಉಳಿದುಕೊಂಡು ಸ್ವರ್ಗವನ್ನೇ ಧರೆಗಿಳಿಸಿದ ಹಾಗೆ ಅನುಭವವನ್ನು ನಾವು ನೀವು ಪಡೆಯಬಹುದು ಪ್ರಿಯ ಮಿತ್ರರೇ ಸೌತ್ ಅಮೆರಿಕದಲ್ಲಿ ಒಂದು ಅದ್ಭುತವಾದ ತಾಣವಾದ ಸ್ಕೈಲಾಂಚ್ ಅಡ್ವಾನ್ಟೇಜಸ್ ಸರಿ ಸುಮಾರು 400 ಮೀಟರ್ ಎತ್ತರದ ಬೆಟ್ಟದ ತುತ್ತ ತುದಿಯಲ್ಲಿ ಬಾರಿ ಕ್ಲಾಸಿನಿಂದ ನಿರ್ಮಿಸಿದ ಮನೆಯಲ್ಲಿ ವಾಸ ಮಾಡಲು ನಿಜಕ್ಕೂ ನಾವು ಪುಣ್ಯ ಮಾಡಿರಬೇಕು 400 ಮೀಟರ್ ಎತ್ತರದಲ್ಲಿರುವ ಈ ಕ್ಲಾಸಿನ ಮನೆಯಿಂದ.

ನೀವು ಪ್ರಕೃತಿಯನ್ನು ನೋಡಿದರೆ ತುಂಬಾ ಸೊಗಸಾಗಿ ಸುಂದರವಾಗಿ ಕಾಣಿಸುತ್ತದೆ ಇಲ್ಲಿ ಒಂದು ರಾತ್ರಿಯನ್ನು ಕಳೆಯಲು ಸಾಕಷ್ಟು ದುಡ್ಡನ್ನು ಕೊಡಬೇಕು ಎರಡನೆಯದಾಗಿ ಜೇಡ್ ಮೌಂಟ್ ರೆಸಾರ್ಟ್ ಇದು ಐಲ್ಯಾಂಡ್ ದೇಶದ ಪ್ರದೇಶದಲ್ಲಿದ್ದು ಇದರ ವಿಸ್ತೀರ್ಣ 250 ಎಕರೆ ಎಕ್ಟರ್ ಇದು ಸಮುದ್ರದ ಪಕ್ಕದಲ್ಲಿ ಇರುವುದರಿಂದ ಈ ತಾಣಕ್ಕೆ ನೀವು ಹೋಗಿ ಉಳಿಯಬೇಕು ಎಂದರೆ ನಿಮ್ಮತ್ರ ದುಡ್ಡಿದ್ದರೆ ಒಂದು ಬಾರಿ ಭೇಟಿ ಕೊಡಿ ನೀವು ಈ ಅತ್ಯದ್ಭುತವಾದ ಪ್ರಕೃತಿಯ ಸುಂದರ ತಾಣವನ್ನು ನೋಡಿ ನಿಮ್ಮ ಮನಸ್ಸು ಉಲ್ಲಾಸಗೊಳಿಸುವಬಹುದು ಈ ರೆಸಾರ್ಟ್ನ ಮನೆಯ ಒಳಗಡೆ ಸಿಮ್ಮಿಂಗ್ ಪೂಲ್ ಸಹ ಇರುತ್ತದೆ. ಈ ಮನೆಯ ವಿಶೇಷತೆ ಅದ್ಭುತ ರೋಮಾಂಚನವನ್ನು ನೀಡುತ್ತದೆ ನಮ್ಮ ಈ ಮಾನವ ಕುಲಕ್ಕೆ ಮೂರನೆಯದಾಗಿ ಸಿಂಗಾಪುರದ ಅತಿ ಎತ್ತರದ ಒಂದು ರೋಚಕ ಬಿಲ್ಡಿಂಗ್ ಇದೆ ಮತ್ತು ಇದನ್ನು ಅತಿ ಎತ್ತರದ ಟವರ್ಗಳ ಮೇಲೆ ನಿರ್ಮಿಸಲಾಗಿದೆ ಅತಿ ಎತ್ತರದ ಬಿಲ್ಡಿಂಗ್ ಮೇಲೆ ಸಿಮ್ಮಿಂಗ್ ಪೂಲ್ ಮತ್ತು ಮನುಷ್ಯನಿಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳು ಇದರ ಮೇಲೆ ಕಲ್ಪಿಸಲಾಗಿದೆಪ್ರಿಯ ಮಿತ್ರರೇ ಇದರ ಮೇಲುಗಡೆಯಿಂದ ನೀವು ಪ್ರಕೃತಿ ಸೌಂದರ್ಯವನ್ನು ಸವಿದರೆ ನಿಮ್ಮ ಮನಸ್ಸು ತುಂಬಾ ಪ್ರಶಾಂತವಾಗಿರುತ್ತದೆ ಪ್ರಿಯ ಮಿತ್ರರೇ ಪ್ರಪಂಚದ ಅತಿ ಎತ್ತರದ ಹೋಟೆಲ್ಗಳು ವಿಚಿತ್ರ ಮತ್ತು ಅದ್ಭುತವೆನಿಸುವ ರೀತಿಯಲ್ಲಿ ವಿನ್ಯಾಸ ಗೊಂಡಿರುವ ಈ ಹೋಟೆಲ್ಗಳನ್ನು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ.

ನಮ್ಮ ವಿಡಿಯೋವನ್ನು ವೀಕ್ಷಿಸಿದರೆ ನಿಮಗೆ ಅನಿಸುತ್ತದೆ ಈ ಪ್ರಪಂಚದಲ್ಲಿ ಇಂತಹ ಅತ್ಯದ್ಭುತವಾದ ಸ್ಥಳಗಳು ಇದ್ದಾವಾ ಎಂದು ಮತ್ತು ಈ ಸ್ಥಳಗಳನ್ನು ನಮ್ಮ ವಿಡಿಯೋದಲ್ಲಿ ನೋಡಿದರೆ ನೀವು ಮನಸ್ಸಿನಲ್ಲಿ ನಿಜಕ್ಕೂ ಭೂಲೋಕದಲ್ಲಿ ಸ್ವರ್ಗ ಇದೆ ಎಂದು ಎಂದುಕೊಳ್ಳುತ್ತೀರಾ ಆ ರೀತಿಯ ಅತ್ಯದ್ಭುತವಾದ ವಿಶೇಷವಾದ ವಿನ್ಯಾಸಗಳನ್ನು ಮಾಡಿ ನಿರ್ಮಾಣಗೊಂಡಿರುವ ಅಂತಹ ಸ್ಥಳಗಳು ಇವುಗಳು ಎಂದು ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಈ ಭೂಮಿಯ ಮೇಲೆ ಅತ್ಯದ್ಭುತವಾದ ಸ್ಥಳಗಳು ಇದ್ದಾವೆ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.