ನೇಪಾಳದ ವಿಚಿತ್ರ ಸಂಗತಿಗಳು ನೀವು ತಿಳಿದರೆ ಖಂಡಿತ ಒಂದು ಕ್ಷಣ ಶಾಕ್ ಆಗ್ತೀರ ||Amazing & shocking facts about Nepal|| ವಿಡಿಯೋ ನೋಡಿ!?????

in News 62 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ವಿಶಾಲ ಪರ್ವತಗಳ ದೇಶ ಮತ್ತು ನಮ್ಮ ಈ ಪ್ರಪಂಚದ ಏಕೈಕ ಹಿಂದೂ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಿದ್ದ ದೇಶ ಅದು ಜಗತ್ತಿನ ಅತ್ಯಂತ ಎತ್ತರ ಶಿಖರವಾದ ಮೌಂಟ್ ಎವರೆಸ್ಟ್ ನ ತವರಿನ ನೆಲ ನಾವು ಇವತ್ತು ನಮ್ಮ ನೆರೆಯ ರಾಷ್ಟ್ರವಾದ ನೇಪಾಳ ದೇಶದ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇವೆ ಈ ಅದ್ಭುತವಾದ ಮತ್ತು ಇಂಟರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದೆ ನಾವು ಹಂಚಿಕೊಳ್ಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ನೆರೆಯ ರಾಷ್ಟ್ರವಾದ ಈ ನೇಪಾಳದ ದೇಶದ ಬಗ್ಗೆ ಕೆಲವೊಂದು ಅಚ್ಚರಿಯ ಮತ್ತು ಅದ್ಭುತ ಎನ್ನುವ ಸಂಗತಿಗಳನ್ನು ತಿಳಿದುಕೊಳ್ಳಿ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ. ನಿಮಗೆ ಇದು ನೆನಪಿರಲಿ ಪ್ರಿಯ ಮಿತ್ರರೇ ಭಾರತೀಯರಿಗೆ ನೇಪಾಳ ದೇಶಕ್ಕೆ ಹೋಗಲು ವೀಸಾ ಬೇಕಾಗಿಲ್ಲ ನಾವು ನೀವು ವೀಸಾ ಇಲ್ಲದೆ ಆರಾಮಾಗಿ ನೇಪಾಳ ದೇಶಕ್ಕೆ ಹೋಗಿ ಬರಬಹುದು ಮತ್ತು ಈ ನೇಪಾಳ ದೇಶವನ್ನು ದಕ್ಷಿಣ ಏಷ್ಯಾದ ಅತ್ಯಂತ ಪುರಾತನ ದೇಶ ಅಂತ ಕರೀತಾರೆಮಿತ್ರರೇ ಅಲ್ಲಿನ ಪ್ರಾಚೀನ ಇತಿಹಾಸ ಕಠ್ಮಂಡುವಿನ ಘಾಟಿಯಿಂದ ಶುರುವಾಗುತ್ತದೆ ಮತ್ತು ಈ ನೇಪಾಳದ ಹೆಸರನ್ನು ಹಿಂದೂ ಸಂತ ನೇಮಿ ಎನ್ನುವ ಹೆಸರಿನಿಂದ ಇಡಲಾಗಿದೆ ಮತ್ತು ಈ ಸಂತ ಕಾಠ್ಮಂಡುವಿನ ಘಾಟಿಯನ್ನು ಸೃಷ್ಟಿಸಿದನಂತೆ ಮುಂದೆ ಇದೇ ಸಂತ ಈ ಕಾಠ್ಮಂಡುವಿನ ಘಾಟಿಯನ್ನು ರಕ್ಷಿಸಿಕೊಂಡು ಬಂದಿದ್ದಾರೆ ಎಂಬುವ ಪ್ರತಿತಿ ಕೂಡ ಇದೆ.

ಮತ್ತು ಈ ನೇಪಾಳದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿದ್ದಾರೆ ಮಿತ್ರರೇ ನಿಮಗೆಲ್ಲಾ ಗೊತ್ತಿರಲೇ ಬೇಕಾದಂತಹ ಒಂದು ಅತ್ಯದ್ಭುತವಾದ ಮತ್ತು ಇಂಟರೆಸ್ಟಿಂಗ್ ಸಂಗತಿ ಎಂದರೆ ಈ ದೇಶ ಯಾವ ದೇಶಕ್ಕೂ ಗುಲಾಮನಾಗಲಿಲ್ಲ ಮತ್ತು ಈ ದೇಶವನ್ನು ವಶಪಡಿಸಿಕೊಳ್ಳಲು ಬ್ರಿಟಿಷರಿಗೆ ಆಗಲಿ ಫ್ರೆಂಚರಗೇ ಆಗಲಿ ಆಗಲೇ ಇಲ್ಲ ಹೀಗಾಗಿ ನಮ್ಮ ಭಾರತ ದೇಶದಲ್ಲಿ ಸ್ವಾತಂತ್ರ್ಯ ದಿನ ಇದ್ದಹಾಗೆ ನೇಪಾಳದಲ್ಲಿ ಇಲ್ಲ ಪುಟ್ಟ ದೇಶವಾದರೂ ಯಾರ ಕಪಿಮುಷ್ಟಿಗೆ ಸಿಗದೇ ದಿಟ್ಟವಾಗಿ ನಿಂತ ಏಕೈಕ ದೇಶವದು ಪ್ರಿಯ ಮಿತ್ರರೇ ವಿಶ್ವದ ಧ್ವಜದ ಆಕೃತಿ ಒಂದೊಂದು ರೀತಿ ಇದ್ದರೆ ಆದರೆ ನೇಪಾಳ ದೇಶದ ಧ್ವಜ ಮಾತ್ರ ತುಂಬಾನೇ ವಿಭಿನ್ನವಾಗಿದೆ ಮತ್ತು ಈ (ನೇಪಾಳದ ಧ್ವಜದಲ್ಲಿ ಎರಡು ಟ್ರಯಾಂಗಲ್ ಇದೆ).

ಇದರಲ್ಲಿ ಒಂದು ಟ್ರಯಾಂಗಲ್ ಹಿಮಾಲಯದ ಪ್ರತೀಕವಾದರೆ ಮತ್ತೊಂದು ಅಲ್ಲಿನ ಹಿಂದೂ ಮತ್ತು ಬುದ್ಧ ಧರ್ಮದ ಪ್ರತೀಕವಾಗಿದೆ ಮತ್ತು ನೇಪಾಳದ ಗೂರ್ಖಾ ಸೈನ್ಯ ಜಗತ್ತಿನಲ್ಲಿ ತುಂಬಾನೇ ಪ್ರಸಿದ್ಧಿ ಪಡೆದಿದೆ ಇದರಲ್ಲಿರುವ ಸೈನಿಕರ ಸಿದ್ಧಾಂತ ಒಂದೇ ಹೇಡಿಗಳು ಆಗುವುದಕ್ಕಿಂತ ಸಾಯುವುದೇ ಮೇಲು ಎಂದು ಮಿತ್ರರೇ ನಮ್ಮ ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟನ್ ಸೇನೆ ನೇಪಾಳದ ಈ ಗೂರ್ಖಾ ಸೈನ್ಯವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು ಈಗ ಬ್ರಿಟನ್ ಸೇನೆಯಲ್ಲಿ ನೇಪಾಳಿ ಗೂರ್ಖಾ ಸೇನೆಯು ಮೂರು ಸಾವಿರಕ್ಕಿಂತ ಹೆಚ್ಚು ಮತ್ತು ಈ ನೇಪಾಳ ಒಂದು ಪುಟ್ಟ ದೇಶ ಅಲ್ಲಿನ ಜನಸಂಖ್ಯೆ ಕೇವಲ ಮೂರು ಕೋಟಿ ಮಾತ್ರ ಆದರೆ ಇಲ್ಲಿ 123ಕ್ಕಿಂತ ಹೆಚ್ಚುಭಾಷೆಗಳನ್ನು ಮಾತನಾಡುತ್ತಾರೆ ಮದ್ದು ಈ ನೇಪಾಳ ದೇಶದ ರಾಜಧಾನಿ.

Katmandu ಇದು ಜಗತ್ತಿನ ಟಾಪ್ ಟೆನ್ ಜನಪ್ರಿಯ ನಗರಗಳಲ್ಲಿ ಒಂದು 2000ಕ್ಕೂ ಹೆಚ್ಚು ವರ್ಷ ಹಳೆಯ ಪುರಾತನವಾದ ನಗರವಿದು ನಮ್ಮ ಪ್ರೀತಿಯ ವೀಕ್ಷಕರೇ ಹೀಗೆ ಒಂದಲ್ಲ ಎರಡಲ್ಲ ಈ ನೇಪಾಳ ದೇಶದ ಬಗ್ಗೆ ಹತ್ತು ಹಲವಾರು ವಿಚಾರಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ನೆರೆಯ ರಾಷ್ಟ್ರವಾದ ನೇಪಾಳ ದೇಶದ ಬಗ್ಗೆ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತುಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.